ಕಿಚ್ಚನ ಮಗಳ ಬಾಯ್ ಫ್ರೆಂಡ್ ಹೇಗಿದ್ದಾನೆ ಗೊ ತ್ತಾ; ಕೋಟಿಯ ಸರದಾರ

 | 
Jd

ನಟ ಸುದೀಪ್ ಏಕೈಕ ಪುತ್ರಿ ಸಾನ್ವಿ ಇನ್ಸ್ಟಾಗ್ರಾಂನಲ್ಲಿಬ ಬಹಳ ಆ್ಯಕ್ಟಿವ್. ತಂದೆಯಂತೇ ಬಹುಮುಖ ಪ್ರತಿಭೆ ಹೊಂದಿರುವ ಸಾನ್ವಿ ಆಗಾಗ ಸಖತ್ತಾಗಿ ಹಾಡು ಹೇಳಿ ರಂಜಿಸ್ತಾರೆ. ಈಗಾಗಲೇ ಜಿಮ್ಮಿ ಚಿತ್ರಕ್ಕೆ ಹಾಡಿ ಸೈ ಎನಿಸಿಕೊಂಡಿದ್ದಾರೆ. ಕೆಲವೊಮ್ಮೆ ತಾವು ಬಿಡಿಸಿದ ಚಿತ್ರಗಳನ್ನು ಶೇರ್ ಮಾಡಿಕೊಂಡು ಅಚ್ಚರಿ ಹುಟ್ಟಿಸ್ತಾರೆ. ಡ್ಯಾನ್ಸ್‌ನಲ್ಲಿ ಕೂಡಾ ತಂದೆಗಿಂತ ಕಡಿಮೆಯೇನಿಲ್ಲ. 

ಇನ್ನು ಆಗಾಗ ತಮ್ಮ ಪುಸ್ತಕ ಪ್ರೀತಿಯನ್ನೂ ಹಂಚಿಕೊಳ್ತಿರ್ತಾರೆ ಸಾನ್ವಿ. ಇದರೊಂದಿಗೆ ನಟನೆಯ ರೀಲ್ಸ್ ಕೂಡಾ ಅವರ ಪೇಜ್‌ನಲ್ಲಿ ನೋಡ್ಬಹುದು.ಒಳ್ಳೆಯ ಹೈಟ್ ಇರೋ ಸಾನ್ವಿ ಚಿತ್ರರಂಗಕ್ಕೆ ಬರ್ತಾರಾ ಎಂಬ ಪ್ರಶ್ನೆ ಆಗಾಗ ಬರ್ತಾನೆ ಇರುತ್ತೆ. ಈ ಬಗ್ಗೆ ಕಿಚ್ಚನ ಅಭಿಮಾನಿಗಳು ಸಾನ್ವಿಗೆ ವಿನಂತಿ ಮಾಡ್ತಾನೇ ಇರ್ತಾರೆ. 

ಈಗ 20 ವರ್ಷದ ಸಾನ್ವಿ ತಮ್ಮ ತೂಕ ಇಳಿಸೋ ಕಾರ್ಯಕ್ಕೆ ಇಳಿದಿದ್ದು, ಅವರು ಚಿತ್ರರಂಗಕ್ಕೆ ಬರೋದಕ್ಕೆ ತಯಾರಾಗ್ತಿದಾರಾ ಎಂದೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾನ್ವಿ ಸುದೀಪ್ ತಮ್ಮ ಇನ್ಸ್ಟಾದಲ್ಲಿ ತೂಕ ಇಳಿಸೋ ಪ್ರಯತ್ನದಲ್ಲಿರೋದರ ಕುರಿತ ವಿಡಿಯೋ ಹಂಚಿಕೊಂಡಿದ್ದಾರೆ. ಸಣ್ಣ ಹೆಜ್ಜೆಗಳು. ಆದರೆ ಈ ಬಗ್ಗೆ ಕೆಲಸ ನಡೀತಿದೆ' ಎಂದು ಸಾನ್ವಿ ಬರೆದುಕೊಂಡಿದ್ದಾರೆ.

ಇತ್ತೀಚಿಗಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಇವರು ಒಬ್ಬರನ್ನು ತಬ್ಬಿ ಹಿಡಿದು ವಿಶ್ ಮಾಡಿದ್ರು ಅವರು ಬೇರೆ ಯಾರೂ ಅಲ್ಲ  ಸುದೀಪ್ ಅಕ್ಕನ ಮಗ. ಹೌದು ಸ್ಯಾಂಡಲ್‌ವುಡ್‌ ಸ್ಟಾರ್‌ ಸುದೀಪ್‌ ನಟನೆಯ ಜತೆಗೆ ನಿರ್ದೇಶನದಲ್ಲಿಯೂ ಹೆಸರು ಮಾಡಿದವರು. ಈಗ ಅವರ ಹಾದಿಯಲ್ಲಿ ನಡೆಯಲು ಅವರ ಅಕ್ಕನ ಮಗ ಸಂಚಿತ್‌ ಸಂಜೀವ್‌ ಸಜ್ಜಾಗಿದ್ದಾರೆ. ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಹಾಗಾಗಿ ಅವರಿಗೆ ಸಾನ್ವಿ ವಿಶ್ ಮಾಡಿ ಹಾರೈಸಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.