ಅಮೂಲ್ಯ ಗಂಡನ ಮನೆ ಹೇಗಿದೆ ಗೊ.ತ್ತಾ; ರಾಜರ ಕೋಟೆಯಂತಿದೆ

 | 
Hu

ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು ಒಂದಕ್ಕಿಂತ ಒಂದು ಸೂಪರ್ ಫೋಟೋ ಅಪ್ಲೊಡ್ ಮಾಡಿದ್ದಾರೆ.ಮದುವೆ ಆದ ಮೇಲೆ ಬಣ್ಣದ ಪ್ರಪಂಚದಿಂದ ದೂರ ಉಳಿದಿರುವ ಅಮೂಲ್ಯ ತಮ್ಮ ಅವಳಿ ಮಕ್ಕಳ ಜೊತೆ ಮದರ್‌ಹುಡ್‌ ಎಂಜಾಯ್ ಮಾಡುತ್ತಿದ್ದಾರೆ. 

ಇನ್ನು ಜಗದೀಶ್ ಅವರನ್ನು ಮದುವೆ ಆಗಿರುವ ಇವರು ಐಷಾರಾಮಿ ಬಂಗಲೆಯನ್ನು ಸಹ ಹೊಂದಿದ್ದಾರೆ.ಆಕೆಯ ಹೊಸ ಮನೆಯ ಗೋಡೆಗಳ ಮೇಲೆ ಪ್ರಾಚೀನ ಭಾರತೀಯ ಕರಿಗರಿಯನ್ನು ಕೆತ್ತಲಾಗಿದ್ದು  ಅರಮನೆಯ ವೈಬ್ ಅನ್ನು ನೀಡಿದೆ.

ಇದರ ಬೆಲೆ ಸರಿಸುಮಾರು 50 ಕೋಟಿ ರೂಪಾಯಿಗೂ ಅಧಿಕವಾಗಿದೆ ಎನ್ನಲಾಗಿದೆ. ಅವರ ನಿವಾಸದಲ್ಲಿ ಪೂಲ್, ಗಾರ್ಡನ್ ಇದೆ. ಅವರು ಮುಂಜಾನೆ ಗಾರ್ಡನ್ ಏರಿಯಾದಲ್ಲಿ ಧ್ಯಾನ ಮಾಡುತ್ತಾರೆ. ಮನೆಯ ಹೊರ ಭಾಗದಲ್ಲಿ ಚಂದದ ಉದ್ಯಾನವನ ಇದೆ. ಪುಟ್ಟ ಮಕ್ಕಳಿರುವ ಈ ಮನೆಯಲ್ಲಿ ಅವರಿಗೆಂದೆ ಆಡಲು ಆಟದ ಜಾಗವಿದೆ. ಸ್ವಿಮ್ಮಿಂಗ್ ಪೂಲ್, ಜಿಮ್ ಇತ್ಯಾದಿ ಸೌಕರ್ಯ ಇದೆ. ನಟಿ ಅಮೂಲ್ಯ ಮದುವೆ, ಮಕ್ಕಳಾದ ಬಳಿಕ ಬಣ್ಣದ ಲೋಕದಿಂದ ದೂರ ಉಳಿದಿದ್ದಾರೆ. ಯಾವುದೇ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.