ಬಿಗ್ ಬಾಸ್ ಮನೆಯಿಂದ ಅರ್ಥದಲ್ಲೇ ಹೊರಬಂದ ಶೋಭಾ ಶೆಟ್ಟಿ ವಯಸ್ಸು ಎಷ್ಟು ಗೊ‌ ತ್ತಾ

 | 
Hs
ಇತ್ತಿಚೆಗೆ ಬಿಗ್ ಬಾಸ್ ಮನೆ ಗೆ ಬಂದಿದ್ದ ಶೋಭಾ ಶೆಟ್ಟಿ ಸಾಕಷ್ಟು ವೀಕ್ಷಕರ ನೆಚ್ಚಿನ ಸ್ಪರ್ಧಿ ಆಗಿದ್ದರು. ಜೊತೆಗೆ ತೆಲುಗು ಬಿಗ್ ಬಾಸ್ ನಲ್ಲೂ ದೊಡ್ಡ ‌ಸದ್ದು ಮಾಡಿದ್ದ ಈಕೆಗೆ ಕನ್ನಡದಲ್ಲೂ ಆಫರ್ ಸಿಕ್ತು. 
ಇನ್ನು ಸ್ಪಲ್ಪ ‌ದಿನದಲ್ಲೇ ಬಿಗ್ ಬಾಸ್ ಮನೆಯಿಂದ ಹೊರಬಂದ ಶೋಭಾ ಶೆಟ್ಟಿ ಅವರು ಮದುವೆ ಆಗಿ ಎರಡು ತಿಂಗಳುಗಳು ಕೂಡ ಕಳೆದಿರಲಿಲ್ಲ, ಹಾಗಾಗಿ ಸ್ಪಲ್ಪ ಮಟ್ಟಿಗೆ ಬಿಗ್ ಬಾಸ್ ಮನೆಯಲ್ಲಿ Depreciation ಗೆ ಜಾರಿದ್ದರು ಎಂಬ ಮಾಹಿತಿ ‌ಕೂಡ ಇದೆ. 
ಇನ್ನು ಮದುವೆಯಾದ ಎರಡೇ ತಿಂಗಳಿಗೆ ಮತ್ತೆ ಒಂಟಿತನ ಕಾಡುತ್ತಿದೆ ಎಂಬ ಕಾರಣಕ್ಕೆ‌‌ ಹಾಗೂ ಕೈಹಿಡಿದ‌ ಗಂಡನಿಗೆ ನನ್ನ ಜೊತೆ ಸಂಸಾರ ಮಾಡುವ ಸುಖ ಸಿಗುತ್ತಿಲ್ಲ ಆತನಿಗೂ ಮೋಸ ಮಾಡುತ್ತಿದ್ದೇನೆ ಎನ್ನುವ ಅನುಕಂಪ ಶೋಭಾ ಶೆಟ್ಟಿಗೆ ಕಾಡಿತ್ತು. 
ಇನ್ನು ಶೋಭಾ ಶೆಟ್ಟಿ ಮೂಲತಃ ಮಂಗಳೂರಿನವರು. ಆದರೆ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ, ಇನ್ನು ಸಿನಿಮಾ ಜೀವನ ರೂಪಿಸಿಕೊಂಡಿದ್ದು ತೆಲುಗು ಚಿತ್ರರಂಗದಲ್ಲಿ. 
ಶೋಭಾ ಶೆಟ್ಟಿಯವರ ನಿಜವಾದ ವಯಸ್ಸು 34, ಇತ್ತೀಚೆಗೆ ಮದುವೆಯಾಗಿ ಸಂಸಾರ ಜೀವನಕ್ಕೆ‌‌ ಕಾಲಿಟ್ಟಿದ್ದಾರೆ.