ಕುಲವಧು ಸೀರಿಯಲ್ ನ ಟಿ ನಿಜವಾದ ಗಂಡ ಎಷ್ಟು ಸೂಪರ್ ಗೊ ತ್ತಾ

 | 
Uu

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಪಾತ್ರದಲ್ಲಿ ನಟಿಸುತ್ತಿರುವ ದೀಪಿಕಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕುಲವಧು 'ಧನ್ಯಾ' ಎಂದರೆ ಯಾರು ಎಂದರೆ ಧಾರಾವಾಹಿ ನಟಿ ಎಂದು ಕರ್ನಾಟಕದ ಕಿರುತೆರೆ ಪ್ರೇಕ್ಷಕರು ಹೇಳುತ್ತಾರೆ. ಇವರಿಗೆ 'ಕುಲವಧು' ಧಾರಾವಾಹಿ ತುಂಬ ಜನಪ್ರಿಯತೆ ತಂದುಕೊಟ್ಟಿತ್ತು. ಇವರ ನಿಜವಾದ ಹೆಸರು ದೀಪಿಕಾ. 

ಕುಲವಧು ಧಾರಾವಾಹಿಯಲ್ಲಿ ಆಕರ್ಷ್ ಹಾಗೂ ದೀಪಿಕಾ ನಟಿಸಿದ್ದರು. ಆಗ ಇವರಿಬ್ಬರ ಮಧ್ಯೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿ ಮದುವೆಯ ಬಂಧಕ್ಕೆ ಒಳಗಾಗಿದ್ದರು. ಕಳೆದ ವರ್ಷ ಜೂನ್ ತಿಂಗಳಲ್ಲಿ ನಟ ಆಕರ್ಷ್ ಜೊತೆ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರ ಮದುವೆಗೆ ಸ್ಯಾಂಡಲ್‌ವುಡ್‌ನ ಅನೇಕ ನಟ-ನಟಿಯರು ಆಗಮಿಸಿದ್ದರು.

 ಆರತಕ್ಷತೆ ಕಾರ್ಯಕ್ರಮಕ್ಕೆ ಡಾ ಶಿವರಾಜ್‌ಕುಮಾರ್ ಆಗಮಿಸಿದ್ದರು. ಮದುವೆಗೂ ಮುನ್ನ ಈ ಜೋಡಿ ಭರ್ಜರಿ ಫೋಟೋಶೂಟ್ ಮಾಡಿಸಿತ್ತು. ಇನ್ನು ಕೆಲದಿನಗಳ ಹಿಂದೆ ಕೂಡ ಇವರಿಬ್ಬರು ಟ್ರಿಪ್ ಹೋಗಿ ಬಂದಿದ್ದರು. ಇನ್ನು ಇವರ ಪತಿ ಆಕರ್ಷ್ ಕೂಡ ನಟರಾಗಿದ್ದು, ಹೆಬ್ಬುಲಿ, ಅಂಜನೀಪುತ್ರ ಸಿನಿಮಾದಲ್ಲೂ ನಟಿಸಿದ್ದರು.

ಅಷ್ಟೇ ಅಲ್ಲದೆ ಆಕರ್ಷ್ ಅವನು ಮತ್ತು ಶ್ರಾವಣಿ, ಕುಲವಧು, ಪ್ರಿಯದರ್ಶಿನಿ, ಅಮೃತವರ್ಷಿಣಿ, ಗೃಹಲಕ್ಷ್ಮೀ, ವಾರಸ್ದಾರ ಧಾರಾವಾಹಿಯಲ್ಲಿ ನಟಿಸಿದ್ದರು. ಪ್ರಸ್ತುತ ಆಕರ್ಷ್ ಪರಭಾಷಾ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಟಿಕ್ ಟಾಕ್ ಮಾಡೋದರಲ್ಲಿ ಫೇಮಸ್ ಆಗಿರುವ ಈ ಜೋಡಿ, ಆಗಾಗ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾ ಟಿಕ್ ಟಾಕ್‌ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತದೆ. ಈಗ ಈ ಜೋಡಿ ಲಾಕ್ ಡೌನ್ ಸಡಿಲಿಕೆ ಆಗುತ್ತಿರುವ ಸಮಯದಲ್ಲಿ ಹೊರಗಡೆ ಹೋಗಿದ್ದು, ಫೋಟೋಶೂಟ್‌ಗಳನ್ನು ಮಾಡಿಸಿಕೊಂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.