ಪವಿತ್ರಾ ಹಾಗೂ ಚಂದ್ರು ಇಬ್ಬರು ಮನೆಯಲ್ಲಿ ಹೇಗಿದ್ದರು ಗೊ ತ್ತಾ; ಬೆಚ್ಚಿಬಿ ದ್ದ ಕರುನಾಡು

 | 
Uu

ಇತ್ತೀಚೆಗಷ್ಟೇ ಅಪಘಾತದಲ್ಲಿ ಮರಣ ಹೊಂದಿದ ಪವಿತ್ರಾ ಜಯರಾಂ ಸಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗುರುತಿಸಿ ಕೊಂಡಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರೇ ಮಾಡಿದ ಚಿಕನ್ ಚಿಲ್ಲಿ ರೆಸಿಪಿ ಕೂಡಾ ಇತ್ತೀಚಿಗಷ್ಟೇ ಪೊಸ್ಟ್ ಮಾಡಿದ್ದರು. ಇವರಿಗೆ 2 ಲಕ್ಷಕ್ಕೂ ಮೇಲ್ಪಟ್ಟು ಹಿಂಬಾಲಕರಿದ್ದಾರೆ. ಇವರು ಮಾಡುವ ಅಡಿಗೆಯನ್ನು ನೋಡಲು ಕಾಮೆಂಟ್ ಮಾಡಲು ಅಭಿಮಾನಿಗಳು ಕಾಯುತ್ತಿದ್ದರು.

ಚಿಕನ್ ತೊಳೆದು ಉದ್ದುದ್ದವಾಗಿ ಕತ್ತರಿಸಿ, ಉಪ್ಪು ಮತ್ತು ಕಾಳು ಮೆಣಸಿನ ಪುಡಿ ಉದುರಿಸಿ ಮಿಕ್ಸ್ ಮಾಡಿ. ಒಂದು ಬಟಲಿನಲ್ಲಿ ಮೊಟ್ಟೆ ಹಾಕಿ ಪೇಸ್ಟ್ ರೀತಿ ರೆಡಿ ಮಾಡಿಕೊಳ್ಳಬೇಕು. ಈಗ ತವಾವನ್ನು ಬಿಸಿ ಮಾಡಲು ಇಟ್ಟು ಅದಕ್ಕೆ ಎಣ್ಣೆ ಹಾಕಿ, ಚಿಕನ್ ತುಂಡುಗಳನ್ನು ಮೊಟ್ಟೆಯಲ್ಲಿ ಅದ್ದಿ, ನಂತರ ಜೋಳದ ಹಿಟ್ಟಿನಲ್ಲಿ ಒಮ್ಮೆ ಹೊರಳಾಡಿಸಿ ತವಾಕ್ಕೆ ಹಾಕಿ ಸ್ವಲ್ಪ ಫ್ರೈ ಮಾಡಬೇಕು .

ಚಿಕನ್ ಸ್ವಲ್ಪ ರೋಸ್ಟ್ ಆದ ಬಳಿಕ ಅದಕ್ಕೆ ಕಟ್ ಮಾಡಿದ ಕೆಂಪು ಹಾಗೂ ಹಸಿರುದೊಣ್ಣೆ ಮೆಣಸಿನ ಕಾಯಿ, ಈರುಳ್ಳಿ ಹಾಕಿ ಫ್ರೈ ಮಾಡಿ ಚಿಕನ್ ಬೆಂದ ಮೇಲೆ ಅದನ್ನು ಒಂದು ಪಾತ್ರೆಯಲ್ಲಿ ತೆಗದಿಡಬೇಕು ಈಗ ಅದೇ ಪ್ಯಾನ್‍ಗೆ ಜಜ್ಜಿದ ಬೆಳ್ಳುಳ್ಳಿ, ಕೆಂಪು ಮೆಣಸು, ಸೋಯಾ ಸಾಸ್, ಟೊಮೆಟೊ ಸಾಸ್ ಅಥವಾ ಪೇಸ್ಟ್ ಹಾಗೂ ನೀರು ಹಾಕಿ ಮಿಶ್ರಣ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಬೇಕು.

ಈ ಮಿಶ್ರಣವನ್ನು ಗ್ರೇವಿ ರೀತಿ ಮಾಡಿ, ಫ್ರೈ ಮಾಡಿಟ್ಟ ಚಿಕನ್ ಹಾಗೂ ದೊಣ್ಣೆಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿದರೆ ‘ಚಿಲ್ಲಿ ಚಿಕನ್’ ಸರ್ವ್ ಮಾಡಲು ರೆಡಿಯಾಗುತ್ತದೆ ಎಂದು ಅವರ ಇಬ್ಬರು ಮಕ್ಕಳು ಸೇರಿ ಮಾಡ್ತಿದ್ದಾರೆ. ಆ ವೀಡಿಯೋವನ್ನು ಪವಿತ್ರಾ ಜಯರಾಂ ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ನನ್ನ ಮಕ್ಕಳು ಮಾಡಿದ ಆಡುಗೆ ಎಂದು ಸಂಚೋಷಪಟ್ಟಿದ್ದರು. 

ಆದರೆ ಇದೀಗ ಅವರ ಕುಟಂಬದ ಮೇಲೆ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಮಕ್ಕಳನ್ನು ಹಲವಾರು ಅಭಿಮಾನಿಗಳ ತೊರೆದು ಪವಿತ್ರಾ ಜಯರಾಂ ಇಹಲೋಕ ತ್ಯಜಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ pqowerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.