ನಾನು ಸೀರೆ ಉಟ್ಟರೆ ನೂರಾರು ಯುವಕರು ನನ್ನ ಹಿಂದೆ ಬೀಳುತ್ತಾರೆ; ಜನಪ್ರಿಯ ನ ಟಿ

 | 
Ur
ತೆಲುಗು ಸ್ಟಾರ್‌ ನಟ ಜೀವಿತಾ ರಾಜಶೇಖರ್ ಪುತ್ರಿ ಶಿವಾತ್ಮಿಕಾ. 2019ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ಚೆಲುವೆ ಸಧ್ಯ ಅವಕಾಶಗಳ ಬೇಟೆ ಮುಂದುವರಿಸಿದ್ದಾರೆ. ದೊರಸಾನಿ ಚಿತ್ರದಲ್ಲಿ ಶಿವಾತ್ಮಿಕಾ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಸ್ಟಾರ್ ಹೀರೋಯಿನ್ ಆಗಬೇಕೆಂಬ ಗುರಿ ಇಟ್ಟುಕೊಂಡಿದ್ದ ಶಿವಾತ್ಮಿಕಾ, ನಾಯಕಿಯಾಗಿ ಪಾದಾರ್ಪಣೆ ಮಾಡಿದರು.
ತಮ್ಮ ಪಾತ್ರಕ್ಕೆ ಆದ್ಯತೆ ನೀಡುವ ಕಥೆಗಳನ್ನು ಹೆಚ್ಚು ಹುಡುಕುವ ನಟಿ, ಸಧ್ಯ ಒಂದೊಳ್ಳೆ ಆಫರ್‌ಗಾಗಿ ಕಾಯುತ್ತಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಇರುವ ಈ ಸ್ಟಾರ್ ಕಿಡ್. ಇತ್ತೀಚಿನ ದಿನಗಳಲ್ಲಿ ತಮ್ಮ ಅಭಿಮಾನಿಗಳಿಗೆ ಹಾಟ್ ಡೋಸ್ ನೀಡುತ್ತಿದ್ದಾರೆ. ಚಿಕ್ಕ ಚಿಕ್ಕ ಬಟ್ಟೆ ತೊಟ್ಟು, ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸುತ್ತಿದ್ದಾರೆ.
ಈ ಸ್ಟಾರ್ ಕಿಡ್ ಇತ್ತೀಚೆಗೆ ಸೀರೆ ಉಟ್ಟಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.. ಶಿವಾತ್ಮಿಕಾ ಶೇರ್ ಮಾಡಿರುವ ಕೆಲವು ಫೋಟೋಗಳು ಇನ್‌ಸ್ಟಾಗ್ರಾಮ್‌ ಸೆಂಟರ್‌ ಆಟ್ರ್ಯಾಕ್ಷನ್‌ ಆಗುತ್ತಿವೆ. ಶಿವಾತ್ಮಿಕಾ ಹೋಮ್ಲಿ ಲುಕ್ ಮಾತ್ರವಲ್ಲದೆ ಮಾಡರ್ನ್ ಲುಕ್ ನಲ್ಲಿ ಸಖತ್ತಾಗಿ ಕಾಣುತ್ತಾರೆ.. ಅದರ ಭಾಗವಾಗಿ, ಸಧ್ಯ ಸೀರೆಯುಟ್ಟು, ಮಿಂಚಿದ್ದಾರೆ.. ನಟಿಯ ಫೋಟೋಸ್‌ಗೆ ಅವರ ಅಭಿಮಾನಿಗಳು ಕಾಮೆಂಟ್‌ ಮಾಡುವ ಮೂಲಕ ಹೊಗಳುತ್ತಿದ್ದಾಳೆ.
ಕೊನೆಯದಾಗಿ ತೆರೆಕಂಡ ಡೈರೆಕ್ಟರ್ ಕೃಷ್ಣವಂಶಿ ನಿರ್ದೇಶನದ ರಂಗಮಾರ್ತಾಂಡ ಸಿನಿಮಾ ಕೂಡ ಶಿವಾತ್ಮಿಕಾಗೆ ಕೂಡಿ ಬರಲಿಲ್ಲ. ಸಧ್ಯ ನಟಿ ಒಳ್ಳೆಯ ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.  ಶಿವಾತ್ಮಿಕಾ ಅವರು 22 ಏಪ್ರಿಲ್ 2000 ರಂದು ಜನಿಸಿದರು. ನಾಯಕಿಯಾಗಿ ಸರಿಯಾದ ಅವಕಾಶಗಳು ಸಿಗದ ಹಿನ್ನೆಲೆಯಲ್ಲಿ ಇದೀಗ ಹಾಟ್ ಶೋ ಶುರು ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.