'ನನಿಗೆ ಹುಡುಗರ ಕಾಟ ತಡೆಯೋಕಾಗ್ತಿಲ್ಲ; ಮಾಧ್ಯಮಗಳ ಮುಂದೆ ದೂರು ಕೊಟ್ಟ ಆಂಕರ್ ಜಾಹ್ನವಿ

 | 
Hs

ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿ, ಅಲ್ಲಿಂದ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿ ಜನ ಮೆಚ್ಚುಗೆ ಪಡೆದವರು ಜಾಹ್ನವಿ ಕಾರ್ತಿಕ್‌. ಯಾವಾಗ್ಲೂ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ತಾರೆ. ಹಾಗೆಯೇ ಇತ್ತೀಚಿಗೆ ಅವ್ರು ಮಾಡಿರೋ ಬ್ರೈಡಲ್ ಲುಕ್ ಫೋಟೋ ಶೂಟ್ ಸಖತ್ ವೈರಲ್ ಆಗಿದೆ.

ಕಲರ್ ಕನ್ನಡ ವಾಹಿನಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಂತರ ಜಾನ್ವಿ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಸ್ಪರ್ಧಿಸಿದರು. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡು ಸುಮ್ಮನಿದ್ದ ಜಾನ್ವಿ ಕೊನೆಯಲ್ಲಿ ಎರಡನೇ ಸ್ಥಾನ ಪಡೆದು ಟ್ರೋಫಿ ಹಿಡಿದಿರುವುದು ದೊಡ್ಡ ವಿಚಾರವೇ.

ಜಾಹ್ನವಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್‌ ಆಗಿದ್ದು, ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇನ್ನು ಚಾನಲ್ ಒಂದರಲ್ಲಿ ಸಂದರ್ಶನ ನೀಡುವ ವೇಳೆ ತಮ್ಮ ಕಾಲೇಜು ದಿನಗಳ ನ್ನು ನೆನಪಿಸಿಕೊಂಡು ಹೇಳಿಕೊಂಡಿದ್ದಾರೆ.

ಆಗೆಲ್ಲ ನೋಡಲು ಚೆನ್ನಾಗಿದ್ದ ನನ್ನ ಹಿಂದೆ ಹುಡುಗರ ಗ್ಯಾಂಗ್ ಇರುತ್ತಿತ್ತು. ಒಂದು ಸಲ ಅಂತೂ ಒಬ್ಬರಾದಮೇಲೆ ಒಬ್ಬರು ಪ್ರಪೋಸ್ ಕೂಡಾ ಮಾಡಿದ್ದರು. ನನಗಾಗ ಪ್ರೀತಿ ಪ್ರೇಮ ಆಸಕ್ತಿ ಇರಲಿಲ್ಲ. ನ್ಯೂಸ್ ಚಾನಲ್ ಸೇರಿದ ಬಳಿಕವೂ ಅಮೇರಿಕಾ ಇಂದ ನನ್ನ ಹೊಗಳಿ ಕಾಲ್ ಮಾಡಿದ್ದರು ಎಂದು ಹೇಳಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.