ಗ ರ್ಭಿಣಿ ಸಮಯದಲ್ಲಿ ಆ ಕೆಲಸ ಮಾಡಿ ತಪ್ಪು ಮಾಡಿಬಿಟ್ಟೆ ಎಂದ ನ ಟಿ;

 | 
Js

ನಟಿ ನಮಿತಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರವಿಚಂದ್ರನ್ ಚಿತ್ರ ಮಲ್ಲಿಕಾರ್ಜುನ ಅಲ್ಲಿ ನಟಸಿ ಎಲ್ಲರ ಮನ ಗೆದ್ದಿದ್ದ ಇವರು ಶಾಕಿಂಗ್ ಸತ್ಯ ಬಿಚ್ಚಿಟ್ಟಿದ್ದಾರೆ.ತಮಿಳು ನಟಿ ನಮಿತಾ ಒಂದ್ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು. ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ ಚೆಲುವೆ ಆಗೊಮ್ಮೆ ಈಗೊಮ್ಮೆ ಕನ್ನಡ ಚಿತ್ರಕ್ಕೂ ಬಣ್ಣ ಹಚ್ಚಿದ್ದರು. 

7 ವರ್ಷಗಳ ಹಿಂದೆ ನಮಿತಾ ವೀರೇಂದ್ರ ಚೌಧರಿ ಎಂಬುವವರ ಕೈ ಹಿಡಿದರು. ಸದ್ಯ ಅವಳಿ ಮಕ್ಕಳ ತಾಯಿ ಆಗಿದ್ದು ಮಕ್ಕಳ ಲಾಲನೆ ಪಾಲನೆ ಜೊತೆ ರಾಜಕೀಯರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.ಇತ್ತೀಚೆಗೆ ನಟಿ ನಮಿತಾ ಪತಿ ವೀರೇಂದ್ರ ಜೊತೆ ತಮಿಳು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ವೇಳೆ ಮದುವೆ, ಮಕ್ಕಳು, ಸಿನಿಮಾ, ಟ್ರೋಲ್ ಸೇರಿದಂತೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

 ಮೊದಲು ಮಗುವ ಅಬಾರ್ಷನ್ ಆಗಿದ್ದಾಗ ಡಿಪ್ರೆಶನ್‌ಗೆ ಹೋಗಿದ್ದೆ ಎಂದು ನಮಿತಾ ಹೇಳಿದ್ದಾರೆ. ಇನ್ನು ಗರ್ಭಿಣಿಯಾಗಿದ್ದ ದಿನಗಳು, ಹೆರಿಗೆ ಎಲ್ಲವನ್ನು ಮೆಲುಕು ಹಾಕಿದ್ದಾರೆ.ನವಿತಾ- ವೀರೇಂದ್ರ ರೊಮ್ಯಾಂಟಿಕ್ ಸಂದರ್ಶನದ ವೀಡಿಯೋ ವೈರಲ್ ಆಗುತ್ತಿದೆ. ನಮಿತಾ ಮಾತನಾಡಿ ಗರ್ಭ ಧರಿಸಿದ 3 ತಿಂಗಳಲ್ಲೇ ನನಗೆ ಅವಳಿ ಮಕ್ಕಳು ಆಗುತ್ತದೆ ಎನ್ನುವುದು ಗೊತ್ತಾಯಿತು. 

ನಮ್ಮ ಯಜಮಾನರು ಖಡಕ್ ಆಗಿ ಹೇಳಿದ್ದರು. ಹೆಚ್ಚು ಓಡಾಡಬಾರದು. ಎಚ್ಚರಿಕೆ ವಹಿಸಬೇಕು. ವೈದ್ಯರು ಹೇಳಿದ್ದರು. ನಮ್ಮ ಮನೆಯವರು ಬಹಳ ಹುಷಾರಾಗಿ ಇರಬೇಕು ಎಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.7 ತಿಂಗಳವರೆಗೂ ಹೊಟ್ಟೆ ಕಾಣಿಸುತ್ತಿರಲಿಲ್ಲ. ಬಳಿಕ ದೊಡ್ಡದಾಗಿ ಕಾಣಿಸಲು ಶುರುವಾಯಿತು.

 ದಪ್ಪ ಇದ್ದಿದ್ದಕ್ಕೆ ಆ ರೀತಿ ಅನಿಸಿತು ಎನಿಸುತ್ತದೆ. ಅವಳಿ ಮಕ್ಕಳನ್ನು ಹೆರುವ ಮುನ್ನ ಕೂಡ ಒಮ್ಮೆ ಗರ್ಭ ಧರಿಸಿದ್ದೆ. ಗರ್ಭಪಾತವಾಗಿತ್ತು. 4 ತಿಂಗಳ ಗರ್ಭಿಣಿ ಆಗಿದ್ದೆ. ನನಗೆ ಮೊದಲ 2 ತಿಂಗಳು ಗೊತ್ತಿರಲಿಲ್ಲ. ಹೆವಿ ವರ್ಕೌಟ್ ಮಾಡುತ್ತಿದ್ದೆ. ಬಳಿಕ ನನಗೆ ಗರ್ಭಪಾತವಾಗಿದ್ದು. ಬಳಿಕ ನಾನು ಡಿಪ್ರೆಶನ್‌ಗೆ ಒಳಗಾಗಿದ್ದೆ ಹಾಗಾಗಿ ಹೇಳುತ್ತೇನೆ ಗರ್ಭಿಣಿ ಇದ್ದಾಗ ಹೆವಿ ವರ್ಕೌಟ್ ಮಾಡಬೇಡಿ ಎಂದಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.