ಆ ಒಂದು ಆಸೆಗಾಗಿ ಆಕೆಯನ್ನು ಮದುವೆಯಾದೆ ಎಂದ ಅಭಿಷೇಕ್, ಐಶ್ವರ್ಯ ರೈ ಕ.ಣ್ಣೀರು

 | 
He

ಒಂದಿಷ್ಟು ಗಾಸಿಪ್ಗಳೇ ಹಾಗೇ ಬಹು ಬೇಗ ಎಲ್ಲೆಡೆ ವೈರಲ್ ಆಗುತ್ತವೆ. ಇದೀಗ ಬಾಲಿವುಡ್ ಮಾತ್ರವಲ್ಲದೆ, ದೇಶದೆಲ್ಲೆಡೆ ಬಚ್ಚನ್ ಮನೆಯ ಸುದ್ದಿ ಭಾರೀ ಚರ್ಚೆಯಾಗುತ್ತಿದೆ. 16 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಐಶ್ವರ್ಯಾ ರೈ ಹಾಗೂ ಅಭಿಷೇಕ್ ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆದ್ರೆ ಈ ಮಧ್ಯೆ ಐಶ್ವರ್ಯಾರನ್ನು ಮದುವೆಯಾಗಲು  ಅಭಿಷೇಕ್ ಹೇಳಿದ ಕಾರಣ ಮುನ್ನೆಲೆಗೆ ಬರುತ್ತಿದೆ. ಅಷ್ಟಕ್ಕೂ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಎಂಬ ಗೊಂದಲ ಇಂದಿಗೂ ಇದೆ. ಅಂದಹಾಗೆ ಜನವರಿ 2007ರಂದು ನ್ಯೂಯಾರ್ಕ್ನ ಹೋಟೆಲ್ ಒಂದರಲ್ಲಿ ನಟ ಅಭಿಷೇಕ್ ಬಚ್ಚನ್ ಐಶ್ವರ್ಯಾಗೆ ಪ್ರಪೋಸ್ ಮಾಡಿದ್ದರು ಎಂದು ಹೇಳಲಾಗುತ್ತದೆ.

ಉಮ್ರಾವ್ ಜಾನ್ ಸಿನಿಮಾ ಶೂಟಿಂಗ್ ವೇಳೆ ಇಬ್ಬರೂ ಪರಿಚಯವಾಗಿದ್ದು, ಆ ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಅದಾದ ಬಳಿಕ ಅಭಿಷೇಕ್ ಐಶ್ವರ್ಯಾಗೆ ಪ್ರಪೋಸ್ ಮಾಡಿದ್ದರು. ಇನ್ನು 2014 ರಲ್ಲಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅಭಿಷೇಕ್ ಬಚ್ಚನ್, ಐಶ್ವರ್ಯಾರನ್ನು ಮದುವೆಯಾಗಲು ಕಾರಣ ಬಹಿರಂಗಪಡಿಸಿದ್ದಾರೆ.

ಕಾಫಿ ವಿತ್ ಕರಣ್' ಶೋನಲ್ಲಿ ಕರಣ್ ಐಶ್ವರ್ಯಾ ನಿಮ್ಮನ್ನೇ ಯಾಕೆ ಮದುವೆಯಾದ್ರು? ಎಂದು ಕರಣ್ ಜೋಹರ್ ಅಭಿಷೇಕ್ ಬಳಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್,ನಾನು ಅಮಿತಾಭ್ ಬಚ್ಚನ್ ಮಗ ಎಂದಾಗಲಿ, ನಾನು ಸ್ಟಾರ್ ಎಂಬ ಕಾರಣಕ್ಕಾಗಿ ಐಶ್ವರ್ಯಾ ನನ್ನನ್ನು ಮದುವೆಯಾಗಲಿಲ್ಲ. ಆಕೆ ಜಗತ್ತಿನ ಅತ್ಯಂತ ಸುಂದರ ಹುಡುಗಿ, ಬಿಗ್ ಹೀರೋಯಿನ್ ಎಂಬ ಕಾರಣಕ್ಕೆ ನಾನು ಆಕೆಯನ್ನು ಮದುವೆಯಾಗಿಲ್ಲ. 

ನಾವು ಪರಸ್ಪರ ಪ್ರೀತಿಸುತ್ತಿದ್ದೆವು ಅದಕ್ಕಾಗಿ ಮದುವೆಯಾದೆವು, ವಿನಃ ಬೇರೆನೂ ಅಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಅವರು ಈ ರೂಮರ್ಸ್ಗಳಿಗೆ ತೆರೆ ಎಳೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.