ಅವತ್ತು ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ಮ ಜಾ ಮಾಡುವುದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದ ಹಿರಿಯ ಕಲಾವಿದೆ
| Jul 7, 2025, 15:58 IST
ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಬಾಲಿವುಡ್ ಅತ್ಯಂತ ಜನಪ್ರಿಯ ಮಾಜಿ ಪ್ರೇಮಿಗಳು. ಇವರ ಪ್ರೇಮಕಥೆ ಮುರಿದು, ಇಬ್ಬರೂ ಜೀವನದಲ್ಲಿ ಸಾಕಷ್ಟು ಮುಂದುವರೆದರೂ ಸಹ ಇಂದಿಗೂ ಆಗಾಗ ಚರ್ಚೆಯಾಗುತ್ತಲೇ. ಇರುತ್ತದೆ. ಈಗ ಮತ್ತೊಮ್ಮ ಸಲ್ಮಾನ್ ಮತ್ತು ಐಶ್ವರ್ಯಾರ ಲವ್ ಸ್ಟೋರಿ ಮುನ್ನಲೆಗೆ ಬಂದಿದೆ. ಇವರ ಹಮ್ ದಿಲ್ ದೇ ಚುಕೇ ಸನಮ್' ಸಿನಿಮಾದ ಕೋಸ್ಟಾರ್ ಸ್ಮಿತಾ ಜಯಕರ್ ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಸಲ್ಮಾನ್ ಮತ್ತು ಐಶ್ವರ್ಯಾ ರೈ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.
ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಒಂದೇ ಒಂದು ಸಿನಿಮಾವನ್ನು ಒಟ್ಟಿಗೆ ಮಾಡಿ ಸಾಕಷ್ಟು ಜನಪ್ರಿಯತೆ ಗಳಿಸಿದ ಬಾಲಿವುಡ್ ಜೋಡಿ.ಹಮ್ ದಿಲ್ ದೇ ಚುಕೇ ಸನಮ್ ನಂತಹ ಸೂಪರ್‌ಹಿಟ್ ಚಲನಚಿತ್ರವನ್ನು ಮಾಡಿದ ಅವರ ಜೋಡಿಯು ಹಿಟ್ ಆಯಿತು. ಸಲ್ಮಾನ್ ಮತ್ತು ಐಶ್ವರ್ಯಾ ಲವ್ ಸ್ಟೋರಿ ಕೂಡ ಇಲ್ಲೇ ಶುರುವಾಯಿತು ಎನ್ನಲಾಗಿದೆ.
ಹಮ್ ದಿಲ್ ದೇ ಚುಕೇ ಸನಂ ಚಿತ್ರದಲ್ಲಿ ಐಶ್ವರ್ಯಾ ರೈ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸ್ಮಿತಾ ಜಯಕರ್ ಅವರು ಫಿಲ್ಮಿ ಬೀಟ್‌ಗೆ ನೀಡಿದ ಸಂದರ್ಶನದಲ್ಲಿ ಸಿನಿಮಾ ಸೆಟ್‌ನಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಾತನಾಡಿದ್ದಾರೆ. ಆಂಖೋನ್ ಕಿ ಗುಸ್ತಖಿಯಾನ್ ಹಾಡಿನ ಚಿತ್ರೀಕರಣದ ವೇಳೆ ಒಂದು ಘಟನೆ ಸಂಭವಿಸಿದೆ ಮತ್ತು ಇಡೀ ಸೆಟ್ ಮೌನವಾಗಿತ್ತು ನಂತರ ವಿಷಯವನ್ನು ಹೇಗೋ ನಿಭಾಯಿಸಲಾಯಿತು ಎಂದು ಎಂದು ಸ್ಮಿತಾ ಹೇಳಿದರು.
ನಾವು ಒಟ್ಟಿಗೆ ಆ ಸಿನಿಮಾ ಮಾಡಿದ್ದೇವೆ. ಅದು ಅದ್ಭುತ ದಿನಗಳು. ಸಲ್ಮಾನ್ ಸ್ವಭಾವ ತುಂಬಾ ಚೆನ್ನಾಗಿತ್ತು ಆದರೆ ಕೋಪ ಬಂದಾಗ ಎಲ್ಲರೂ ಸುಮ್ಮನಾಗುತ್ತಿದ್ದರು. ಸಂಜಯ್ ಜಿ ಆ ಹಾಡಿನ ದೃಶ್ಯಗಳನ್ನು ಎಲ್ಲರಿಗೂ ವಿವರಿಸಿದರು ಎಂದು ಸ್ಮಿತಾ ಹೇಳಿದರು.ನಾವು ಒಟ್ಟಿಗೆ ಆ ಸಿನಿಮಾ ಮಾಡಿದ್ದೇವೆ. ಅದು ಅದ್ಭುತ ದಿನಗಳು. ಸಲ್ಮಾನ್ ಸ್ವಭಾವ ತುಂಬಾ ಚೆನ್ನಾಗಿತ್ತು ಆದರೆ ಕೋಪ ಬಂದಾಗ ಎಲ್ಲರೂ ಸುಮ್ಮನಾಗುತ್ತಿದ್ದರು. ಸಂಜಯ್ ಜಿ ಆ ಹಾಡಿನ ದೃಶ್ಯಗಳನ್ನು ಎಲ್ಲರಿಗೂ ವಿವರಿಸಿದರು ಎಂದು ಸ್ಮಿತಾ ಹೇಳಿದರು.ಪ್ರೀತಿ ಇದ್ದಾಗ ಹೀಗಾಗುತ್ತದೆ. ಅವಳು ಹೊಸಬಳು ಮತ್ತು ಅವಳ ಕಣ್ಣುಗಳಲ್ಲಿ ಯಾವಾಗಲೂ ಮಿಂಚು ಇದ್ದುದರಿಂದ ಚಿತ್ರದಲ್ಲಿ ಅವರ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟವಾಯಿತು ಎಂದು ಸಂದರ್ಶನದಲ್ಲಿ, ಸ್ಮಿತಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.