ನಾನು ಪದೇಪದೇ ಅದನ್ನು ಮುಟ್ಟುತ್ತೇನೆ; ಇದು ನನಗೆ ಅಬ್ಯಾಸವಾಗಿದೆ ಎಂದ ನಮ್ರತಾ ಗೌಡ

 | 
Gy

ಬಾಲ್ಯದಿಂದಲೇ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡ ಬಿಗ್ ಬಾಸ್ ಸ್ಪರ್ಧಿ ನಮ್ರತಾ ಪುಟ್ಟ ಗೌರಿ ಮದುವೆಯಲ್ಲಿ ನಟಿಸಿ, ನಾಗಿಣಿ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದವರು. ಆದರೆ, ಬಿಗ್ ಬಾಸ್ ಮನೆಗೆ ಹೋದ ಮೇಲೆ ಇವರ ಫಾಲೋಯರ್ಸ್ ಹೆಚ್ಚಾಗಿದ್ದು, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಸಕತ್ತೂ ಲೈಕ್ಸ್, ಕಮೆಂಟ್ಸ್ ಗಿಟ್ಟಿಸಿಕೊಳ್ಳುತ್ತಾರೆ.

ಅದರಲ್ಲಿಯೂ ಕಿಶನ್ ಬೆಳಗಲಿ ಜೊತೆ ಸದಾ ಡ್ಯಾನ್ಸ್ ವೀಡಿಯೋ ಹಾಕುವ ನಮ್ರತಾ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ನೆಟ್ಟಿಗರು ಕ್ಯೂರಿಯಸ್ ಆಗಿರುತ್ತಾರೆ. ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದ ಇವರಿಗೆ ಇನ್ನೂ ಮೇಕಪ್ ಸಹ ಮಾಡಿಕೊಳ್ಳಲು ಬರೋಲ್ವಂತೆ. ಪದೆ ಪದೇ ಮೂಗು ಮುಟ್ಟಿಕೊಳ್ಳುತ್ತಾರಂತೆಳ್ಳುತ್ತಾರಂತೆ.

ಬಾಲಿವುಡ್ ನಟಿ ನಮ್ರತಾ ಶಿರೋಡ್ಕರ್‌ ಮಿಸ್ ಇಂಡಿಯಾ ಕಿರೀಟ ಗೆದ್ದಾಗ ನಮ್ರತಾ ಹುಟ್ಟಿದ್ದು. ಆಕೆಯ ದೊಡ್ಡ ಅಭಿಮಾನಿ ಆಗಿದ್ದ ಅವರ ತಂದೆ ಈ ಹೆಸರನ್ನು ಆಯ್ಕೆ ಮಾಡುತ್ತಾರೆ. ಒಬ್ಬರ ಜೊತೆ ನಾನು ಮಾತನಾಡುವಾಗ ಪದೇ ಪದೇ ಮೂಗು ಮುಟ್ಟಿಕೊಳ್ಳುತ್ತಿರುವೆ ಅಂದ್ರೆ nervous ಆಗಿರುವೆ ಎಂದು. ಟೆನ್ಶನ್ ಅಥವಾ concious  ಆಗಿರುವಾಗ ನಾನು ಮೂಗು ಮುಟ್ಟಿಕೊಳ್ಳುವುದು

ಇದು ಸಮಸ್ಯೆ ಅಂತ ಹೇಳುವುದಿಲ್ಲ ಆದರೆ ನನ್ನ ಒಂದು ಕ್ಯಾರೆಕ್ಟರ್. ಇನ್ನು ಇವರ ಬಗ್ಗೆ ವಿಚಿತ್ರ ಫ್ಯಾಕ್ಟ್ ಹೇಳಬೇಕು ಅಂದ್ರೆ  ಲಿಪ್‌ಸ್ಟಿಕ್ ವ್ಯಕ್ತಿ. ಬೆಳಗ್ಗೆ ಎದ್ದ ತಕ್ಷಣ ಲಿಪ್‌ಸ್ಟಿಕ್ ಹಾಕಿಕೊಳ್ಳಬೇಕು ಮಲಗುವಾಗಲೂ ಲಿಪ್‌ಸ್ಟಿಕ್ ಬೇಕು ಎಂದು ನಗುತ್ತ ಹೇಳುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.