ಫಿಗರ್ ಚೆನ್ನಾಗಿದ್ದರೆ ಮಾತ್ರ ನನ್ನ ‌ಸಿನಿಮಾಗೆ ಆಯ್ಕೆ ಮಾಡುವುದು, ಮುದಿ ವಯಸ್ಸಿನಲ್ಲೂ ರವಿಚಂದ್ರನ್ ಮಾತು ಕೇಳಿ ನಾಚಿಕೊಂಡ ನಟಿ

 | 
Nkk
ಸೂತ್ರಧಾರಿ ಚಿತ್ರದ ನಾಯಕಿ ಕಂಡು ನಮ್ಮ ಹುಡುಗಿ ಎಂದ ಕ್ರೇಜಿ ಸ್ಟಾರ್; ಹೀಗೆ ಹೇಳಿದ್ಯಾಕೆ ಗೊತ್ತಾ ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್ ರವಿಚಂದ್ರನ್ ಓಪನ್ ಹಾರ್ಟೆಡ್ ನೋಡಿ. ಇದು ಎಲ್ಲರಿಗೂ ಗೊತ್ತಿರೋ ವಿಚಾರವೇ ಬಿಡಿ. ಏನೇ ಇದ್ದರೂ ನೇರವಾಗಿಯೇ ಹೇಳುತ್ತಾರೆ. ಸೂತ್ರಧಾರಿ ಚಿತ್ರದ ಪ್ರೀ-ರಿಲೀಸ್ ಇವೆಂಟ್‌ ಅಲ್ಲಿ ಚಿತ್ರದ ನಾಯಕಿ ಅಪೂರ್ವ ಅವರನ್ನ ನೋಡಿ ನಮ್ಮ ಹುಡುಗಿ ಅಂತಲೇ ಹೇಳಿದ್ದಾರೆ.
ನಮ್ಮ ಹುಡುಗಿ ಅಲ್ವೇ? ಬಾರಮ್ಮ ನನ್ನ ಪಕ್ಕದಲ್ಲಿಯೇ ನಿಂತುಕೋ ಅಂತಲೂ ಕರೆದು ನಿಲ್ಲಿಸಿಕೊಂಡಿದ್ದಾರೆ. ಸೂತ್ರಧಾರಿ ಚಿತ್ರದಲ್ಲಿ ಚಂದನ್ ಶೆಟ್ಟಿ ಹೀರೋ ಆಗಿದ್ದಾರೆ. ಕಿರಣ್ ಕುಮಾರ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ನಾಯಕಿ ಅಂತ ಬಂದ್ರೆ, ಅದು ಅಪೂರ್ವನೆ ಆಗಿದ್ದಾರೆ. ಇವರ ಈ ಚಿತ್ರ ಮೇ-೯ ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಅಲ್ಲಿಯೇ ರವಿಚಂದ್ರನ್ ಚಿತ್ರದ ನಾಯಕಿ ಅಪೂರ್ವ ಅವರನ್ನ ನೋಡಿ ನಮ್ಮ ಹುಡುಗಿ ಅಂತಲೇ ಹೇಳಿದ್ದಾರೆ.
ನಮ್ಮ ಹುಡುಗಿ ಅಂತ ಕರೆಯೋದು ಅಲ್ಲದೆ, ವೇದಿಕೆ ಮೇಲೆ ತಮ್ಮ ಪಕ್ಕದಲ್ಲಿಯೇ ಕರೆದು ನಿಲ್ಲಿಸಿಕೊಂಡಿದ್ದಾರೆ. ರವಿಚಂದ್ರನ್ ಹಾಗೆ ಕರೆದ ಕೂಡಲೇ ಅಪೂರ್ವ NO ಅಂತ ಹೇಳಲಿಲ್ಲ. ಅಷ್ಟೆ ಖುಷಿಯಿಂದಲೇ ಹೋಗಿ ರವಿಚಂದ್ರನ್ ಪಕ್ಕ ನಿಂತು ಕೊಂಡು ಕ್ಯಾಮರಾಗೂ ಪೋಸ್ ಕೊಟ್ಟಿದ್ದಾರೆ.ಹೌದು, ಈ ಒಂದು ಪ್ರಶ್ನೆ ಬರುತ್ತದೆ. ರವಿಚಂದ್ರನ್ ಹಾಗೆ ಹೇಳೋಕೆ ಕಾರಣವೂ ಇದೆ. 
ಈ ಹಿಂದೆ ಅಂದ್ರೆ, ೨೦೧೬ ರಂದು ಒಂದು ಚಿತ್ರ ಮಾಡಿದ್ದರು. ಅಪೂರ್ವ ಅನ್ನೋದೇ ಆ ಚಿತ್ರದ ಹೆಸರಾಗಿತ್ತು. ಲಿಫ್ಟ್ ಅಲ್ಲಿಯೇ ಇಡೀ ಕತೆ ಇತ್ತು. ಆ ಕಥೆಯ ನಾಯಕಿ ಬೇರೆ ಯಾರೋ ಅಲ್ಲ.ಅದು ಇದೇ ಅಪೂರ್ವನೇ ಆಗಿದ್ದಾರೆ. ಅಪೂರ್ವ ಚಿತ್ರವನ್ನ ರವಿಚಂದ್ರನ್ ತುಂಬಾನೆ ಚೆನ್ನಾಗಿ ಪ್ರಮೋಟ್ ಮಾಡಿದ್ದರು. ನಾಯಕಿ ಯಾರು ಅನ್ನೋದನ್ನ ರಿವೀಲ್ ಮಾಡಿರಲಿಲ್ಲ. ಸಿನಿಮಾ ಬಂದ್ಮೇಲೇನೆ ಎಲ್ಲರಿಗೂ ಈ ಚಿತ್ರದ ನಾಯಕಿ ಯಾರು ಅನ್ನೋದು ತಿಳಿದಿತ್ತು. ಆ ರೀತಿನೇ ರವಿಚಂದ್ರನ್ ಅಪೂರ್ವ ಚಿತ್ರವನ್ನ ಪ್ರಮೋಟ್ ಮಾಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.