ಸಾವಿರಾರು ಕೋಟಿಯ ಕುಬೇರ ಸಲ್ಮಾನ್ ಖಾನ್ ಸತ್ತರೆ ಆತನ ಆಸ್ತಿ ಯಾರಪಾಲು, ವಿಲ್‌ನಲ್ಲಿ ವಿಶ್ವಸುಂದರಿಯ ಹೆಸರು

 | 
J
ಬಾಲಿವುಡ್ ಸುಲ್ತಾನ್ ಎಂದೇ ಖ್ಯಾತಿ ಪಡೆದಿರುವ ಸಲ್ಮಾನ್ ಖಾನ್ ಅವರು ಇತ್ತಿಚೆಗೆ ತನ್ನ ಆಪ್ತ ಗೆಳೆಯ‌ ಸಿದ್ದಿಕಿ ಸಾವಿನ ಬಳಿಕ‌ ಸಾಕಷ್ಟು ಭಯದಿಂದ ಮುನ್ನೆಚ್ಚರಿಕೆ ವಹಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರ ಮನೆಮುಂದೆ ಪೊಲೀಸರ ಭದ್ರಕೋಟೆಯೇ ನಿರ್ಮಾಣವಾಗಿದೆ. 
ಇನ್ನು ಸಿನಿಮಾ ಶೂಟಿಂಗ್ ನಲ್ಲಿ ಕೂಡ ಜೀವ ಭಯದಿಂದ ನಟನೆ ಮಾಡುತ್ತಿದ್ದಾರೆ. ಯಾವಾಗ ಯಾವ ಕಡೆಯಿಂದ ಏನಾಗುತ್ತದೆ ಎಂಬುವುದು ಸಲ್ಮಾನ್ ಖಾನ್ ಅವರಿಗೆ ಗೊತ್ತಾಗುತ್ತಿಲ್ಲ. ಇನ್ನು ಸಲ್ಮಾನ್ ಖಾನ್ ಅವರು ರಾಜಕೀಯ ವ್ಯಕ್ತಿಗಳ‌‌ ಜೊತೆ ‌ಬಿಟ್ಟು ಬೇರೆ ಯಾವ ಜೊತೆನೂ ಗುಪ್ತಾ ಚರ್ಚೆ ಮಾಡುತ್ತಿಲ್ಲ.
ಇನ್ನು ತನ್ನ ಭವ್ಯಾ ಅರಮನೆಯಲ್ಲಿ ರಾಜನಂತೆ ಸಲ್ಮಾನ್ ಖಾನ್ ಜೀವನ ನಡೆಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಸಲ್ಮಾನ್ ಖಾನ್ ಬಳಿ 6000 ಕೋಟಿ ಇದೆ ಎಂಬ ಲೆಕ್ಕಾಚಾರ ಇದೆ. ಇನ್ನು‌ ಹತ್ತು ಜನ್ಮ ಹೆತ್ತು ಬಂದರೂ ಮುಗಿಯದಷ್ಟು ಆಸ್ತಿ ಮಾಡಿದ್ದಾರೆ. 
ಇನ್ನು ಸಲ್ಮಾನ್ ಖಾನ್ ಒಮ್ಮೆಲೇ ಸಾವನ್ನಪ್ಪಿದರೆ ಆತನ ಎಲ್ಲಾ ಆಸ್ತಿತೂ ಅವರ ಮನೆಯ ವಿಶ್ವ ಸುಂದರಿ ಪಾಲಾಗುತ್ತದೆ. ಹೌದು, ಸಲ್ಮಾನ್ ಖಾನ್ ಅವರ ತಂಗಿ ಅಂದರೆ ದತ್ತು ಪಡೆದ ತಂಗಿಗೆ ಸಲ್ಲು ಅವರ ಎಲ್ಲಾ ಆಸ್ತಿಯ ಜವಾಬ್ದಾರಿಯನ್ನು ಆಕೆ ವಹಿಸಿಕೊಳ್ಳಿದ್ದಾರೆ.