ನನ್ನ ಮಗಳನ್ನು ಮದುವೆ ಆಗುವ ವ್ಯಕ್ತಿ ಆಕೆಗೆ ಸ್ಪಲ್ಪ ನೋವುಂಟು ಮಾಡಿದರು ಜೈಲಿಗೆ ಕಳುಹಿಸುತ್ತೇನೆ; ಶಾರುಕ್ ಖಾನ್

ಶಾರುಖ್ ಖಾನ್ ಪುತ್ರಿಯನ್ನು ಮದುವೆ ಆಗಬೇಕು ಎಂದು ಪಡ್ಡೆಗಳು ಕನಸು ಕಂಡಿರಬಹುದು. ಅಂಥವರಿಗೆಲ್ಲ ಕಿಂಗ್ ಖಾನ್ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಪಕ್ಕಾ ಫ್ಯಾಮಿಲಿ ಮ್ಯಾನ್ ಕೂಡ ಹೌದು. ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಅವರು ಮಕ್ಕಳಿಗಾಗಿ ಸಮಯ ಮೀಸಲಿಡುತ್ತಾರೆ.
ಶಾರುಖ್ ಖಾನ್ ಪುತ್ರಿಯನ್ನು ಮದುವೆ ಆಗಬೇಕು ಎಂದು ಪಡ್ಡೆಗಳು ಕನಸು ಕಂಡಿರಬಹುದು. ಶ್ರೀಮಂತ ಮನೆತನದ ಹುಡುಗರು ಕೂಡ ಶಾರುಖ್ಗೆ ಅಳಿಯನಾಗುವ ಆಸೆ ಇಟ್ಟುಕೊಂಡಿರಬಹುದು. ಅಂಥವರಿಗೆಲ್ಲ ಕಿಂಗ್ ಖಾನ್ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಶಾರುಖ್ ಪುತ್ರಿಯನ್ನು ಡೇಟಿಂಗ್ ಮಾಡಬೇಕು ಎಂದುಕೊಳ್ಳುವ ಹುಡುಗ ಮೊದಲು ಒಂದು ಉದ್ಯೋಗ ಹೊಂದಿರಬೇಕು.
ಜೀವನದಲ್ಲಿ ಸೆಟ್ಲ್ ಆದ ನಂತರವೇ ಸುಹಾನಾಳನ್ನು ಪ್ರೀತಿಸುವ ಕನಸು ಕಾಣಬೇಕು.ತಮ್ಮ ಮಗಳನ್ನು ಪ್ರೀತಿಸುವ ಹುಡುಗನನ್ನು ಶಾರುಖ್ ಇಷ್ಟಪಡುವುದಿಲ್ಲವಂತೆ. ಈ ವಿಚಾರವನ್ನು ಆ ಹುಡುಗ ಮೊದಲೇ ಮನಗಂಡಿರಬೇಕು.ಪುತ್ರಿ ಏನು ಮಾಡುತ್ತಿರುತ್ತಾಳೆ ಎಂಬುದನ್ನು ತಿಳಿದುಕೊಳ್ಳಲು ಶಾರುಖ್ ಸದಾ ಒಂದು ಕಣ್ಣು ಇಟ್ಟಿರುತ್ತಾರೆ. ಅದೇ ರೀತಿ ಬಾಯ್ ಫ್ರೆಂಡ್ ಮೇಲೂ ಅವರು ನಿಗಾ ಇಡುತ್ತಾರೆ. ಅದಕ್ಕೆ ಆತ ಸಿದ್ಧನಿರಬೇಕು.
ಮಗಳಿಗೆ ಒಂದಿಷ್ಟು ನೋವಾದರೂ ಜೈಲಿಗೆ ಹೋಗಲು ನಾನು ಸಿದ್ದ ಎಂದಿದ್ದಾರೆ. ಶಾರುಖ್ ಪುತ್ರಿಯ ತಂಟೆಗೆ ಯಾರೇ ಬಂದರೂ ಕಿರಿಕ್ಗಳಾಗುವುದು ಗ್ಯಾರಂಟಿ. ಹಾಗಾಗಿ ಬಾಯ್ಫ್ರೆಂಡ್ ಆಗುವವನು ಲಾಯರ್ ಇಟ್ಟುಕೊಳ್ಳಬೇಕಿರುವುದು ಕಡ್ಡಾಯ.ಕೊನೆಯ ಷರತ್ತಿನ ಬಗ್ಗೆ ಶಾರುಖ್ ಖಡಕ್ ಆಗಿ ಹೇಳಿದ್ದರು. ಒಂದು ವೇಳೆ ತಮ್ಮ ಪುತ್ರಿಗೆ ಬಾಯ್ಫ್ರೆಂಡ್ ಆದವನು ನೋವು ನೀಡಿದರೆ ಖಂಡಿತವಾಗಿಯೂ ಆತನಿಗೆ ಶಾರುಖ್ ನೋವು ನೀಡುತ್ತಾರಂತೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.