ಈ‌ ಊರಿನಲ್ಲಿ ಹೆಣ್ಣುಮಕ್ಕಳಿಗೆ ಗಂಡು ಸಿಗುತ್ತಿಲ್ಲ, ಇಲ್ಲಿಗೆ ಬರುವ ಗಂಡಸರು ಕಿ ಡ್ನಾಪ್ ಆಗುತ್ತುದ್ದಾರಂತೆ

 | 
D
ಒಬ್ಬೊಬ್ಬರದ್ದು ಒಂದೊಂದು ಗೋಳು. ಹೌದು ಇತ್ತೀಚಿನ ದಿನಗಳಲ್ಲಿ ಮದುವೆಯಾಗೋಕೆ ಹುಡುಗಿಯರು ಸಿಗ್ತಿಲ್ಲ ಎಂಬ ಮಾತು ಸಾಮಾನ್ಯವಾಗಿ ಕೇಳುತ್ತಿದ್ದೇವೆ. ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಮದುವೆಗೆ ಹೆಣ್ಣು ಸಿಗ್ತಿಲ್ಲ ಎಂದು ನೊಂದ ನೂರಾರು ಗಂಡು ಮಕ್ಕಳು ಹೇಳೋದನ್ನ ಕೇಳಿದ್ದೇವೆ. ಜೊತೆಗೆ ಮದುವೆಗೆ ಹುಡುಗಿ ಸಿಗಲಿ ಎಂದು ದೇವರಲ್ಲಿ ಹರಕೆ ಕಟ್ಟುತ್ತಿರುವುದು, ಪಾದಯಾತ್ರೆ ಮಾಡುತ್ತಿರುವುದು ಹೀಗೆ ನೂರಾರು ಪ್ರಸಂಗಗಳನ್ನು ನೋಡುತ್ತಿದ್ದೇವೆ. 
ಆದರೆ ಈ ಊರಲ್ಲಿ ಫುಲ್​ ವಿಚಿತ್ರ. ಇಲ್ಲಿ ನೂರಾರು ಹೆಣ್ಣುಮಕ್ಕಳಿದ್ದಾರೆ. ಆದರೆ ಮದುವೆಯಾಗೋಕೆ ಇವರಿಗೆ ಗಂಡು ಸಿಗ್ತಿಲ್ವಂತೆ.ಮಹಿಳೆಯರ ಕೊರತೆಯಿಂದಾಗಿ, ಹುಡುಗಿಯರ ಕೊರತೆಯಿಂದಾಗಿ ಪುರುಷರು ಅವಿವಾಹಿತರಾಗಿಯೇ ಉಳಿಯುವ ಜಗತ್ತಿನ ಅನೇಕ ನಗರಗಳು ಅಥವಾ ಪಟ್ಟಣಗಳ ಬಗ್ಗೆ ನೀವು ಕೇಳಿರಬೇಕು. ಕೆಲವು ವರ್ಷಗಳಿಂದ ನಮ್ಮ ರಾಜ್ಯದಲ್ಲೂ ಕೂಡ ಈ ಸನ್ನಿವೇಶಗಳು ಕಂಡು ಬರುತ್ತಿದೆ. ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ರೈತರಿಗೆ ಮತ್ತು ಹಳ್ಳಿಗಳಲ್ಲಿ ವ್ಯವಸಾಯ ಮಾಡುವಂತಹ ಗಂಡು ಮಕ್ಕಳಿಗೆ ಹೆಣ್ಣು ಸಿಗ್ತಿಲ್ಲ ಎಂಬುದು ನಿಮಗೆಲ್ಲಾ ಗೊತ್ತೇ ಇದೆ.
ಆದರೆ ಇಲ್ಲಿ ನೂರಾರು ಕನ್ಯೆಯ ಹುಡುಗಿಯರಿಂದ ತುಂಬಿರುವ ಅಂದರೆ ಮದುವೆಯಾಗದ ಹೆಣ್ಣುಮಕ್ಕಳಿಂದ ತುಂಬಿರುವ ಹಳ್ಳಿಯ ಕಥೆಯನ್ನು ನಾವು ನಿಮಗೆ ಹೇಳುತ್ತೇವೆ. ಇಲ್ಲಿನ ಹುಡುಗಿಯರು ಮದುವೆಗೆ ಹುಡುಗರನ್ನು ಪಡೆಯುತ್ತಿಲ್ಲ ಮತ್ತು ಇದಕ್ಕೆ ಕಾರಣ ತುಂಬಾ ವಿಚಿತ್ರವಾಗಿದೆ ಕೂಡ. ನೀವು ಕೂಡ ಈ ಕಾರಣ ಕೇಳಿದ್ರೆ ಅಚ್ಚರಿಗೊಳ್ತೀರ. ನಾವು ಈಗ ಮಾತನಾಡುತ್ತಿರುವ ಹಳ್ಳಿ ಹೆಸರು ನೋವಾ ಡೊ ಕೊರ್ಡೆರೊ. ಇದು ಬ್ರೆಜಿಲ್‌ನಲ್ಲಿರುವ ಒಂದು ಹಳ್ಳಿ. ಇಲ್ಲಿ ಸುಮಾರು 600 ಹುಡುಗಿಯರಿದ್ದಾರೆ, ಇವರಿಗೆ ಯಾರಿಗೂ ಇನ್ನೂ ಮದುವೆಯಾಗಿಲ್ಲ. 
ಅವರ ವಯಸ್ಸು 20 ರಿಂದ 35 ವರ್ಷಗಳು ಮತ್ತು ಈ ಹುಡುಗಿಯರಿಗೆ ಮದುವೆಗೆ ಹುಡುಗರು ಸಿಗುತ್ತಿಲ್ಲ. ಇದಕ್ಕೆ ಒಂದು ಕಾರಣವೆಂದರೆ ಈ ಗ್ರಾಮದಲ್ಲಿ ಅವಿವಾಹಿತ ಪುರುಷರು ಸಿಗುವುದು ತುಂಬಾ ಕಷ್ಟ. ವಾಸ್ತವವಾಗಿ, ಈ ಹಳ್ಳಿಯಲ್ಲಿರುವ ಎಲ್ಲಾ ಪುರುಷರು ವಿವಾಹಿತರು ಅಥವಾ ಅವಿವಾಹಿತ ಹುಡುಗಿಯರ ಸಂಬಂಧಿಕರಾಗಿರುತ್ತಾರೆ. ಇದರಿಂದಾಗಿ ಅವರು ಮದುವೆಯಾಗಲು ಸಾಧ್ಯವಾಗುವುದಿಲ್ಲ. ಇದು ಹುಡುಗಿಯರು ಮದುವೆಯಾಗದಿರಲು ಮೈನ್ ಕಾರಣವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.