ಉಡುಪಿ ಕಾಲೇಜಿನ ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟಿದ್ದು ಸರಿನಾ, ಬಿಗ್ ಬಾಸ್ ಪ್ರಥಮ್ ಹೇಳಿದ್ದೇನು ಗೊತ್ತಾ

 | 
Bhg

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಮೊನ್ನೆಯಷ್ಟೆ ಉಡುಪಿಯ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಹೆಣ್ಣುಮಕ್ಕಳ ಟಾಯ್ಲೆಟ್ ನಲ್ಲಿ ಮೊಬೈಲ್ ಕ್ಯಾಮರಾ ಇಟ್ಟ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ವಿಚಾರ ಇಡೀ ಭಾರತದಾದ್ಯಂತ ವೈರಲ್ ಕೂಡ ಆಗಿತ್ತು. 

ಪುರಾತನ ಕಾಲದಿಂದಲೂ ಸನಾತನ ಧರ್ಮವನ್ನು ಭೋದನೆ ಮಾಡುತ್ತ ಬಂದಿರುವ ಭಾರತದ ದೇಶದಲ್ಲಿ ಇವತ್ತು ಹೆಣ್ಣಿಗೆ ಸಾಕಷ್ಟು ಮಾನಹಾನಿ ಉಂಟಾಗುತ್ತಿದೆ. ಹೌದು, ಇತ್ತೀಚಿಗೆ ಧರ್ಮಸ್ಥಳದ ಹೆಣ್ಣುಮಗಳು ಸೌಜನ್ಯ ಅವರನ್ನು  ಕೊ ಲೆ ಮಾಡಿ ಅತ್ಯಾಚಾರ ಮಾಡಿರುವ ವಿಚಾರ ದೊಡ್ಡ ಸುದ್ದಿಯಲ್ಲಿತ್ತು. 

ಸುಮಾರು ಹನ್ನೊಂದು ವರ್ಷಗಳ ಕಾಲ ಸೌಜನ್ಯ ಕೇಸ್ ವಿಚಾರಕ್ಕೆ ನ್ಯಾಯಾಲಯದಲ್ಲಿ ಸಾಕಷ್ಟು ವಾದ ವಿವಾದ ಉಂಟಾಗಿತ್ತು.‌ ಆದರೆ ಇದುವರೆಗೂ ಆರೋಪಿ ಯಾರೆಂದು ಯಾರಿಗೂ ತಿಳಿದಿಲ್ಲ. ಜೊತೆಗೆ ಸೌಜನ್ಯ ಕೇಸಿನಲ್ಲಿ ದೊಡ್ಡ ಮನುಷ್ಯರು ಇದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೂ ಕೂಡ ಆ ದೊಡ್ಡ ಮನುಷ್ಯನನ್ನು ಹಿಡಿಯಲು ಯಾವುದೇ ತನಿಖಾ ಅಧಿಕಾರಿಗೂ ಸಾಧ್ಯವಾಗಿಲ್ಲ. 

ಇನ್ನು ಉಡುಪಿ ಕಾಲೇಜಿನಲ್ಲಿ ಹಿಂದೂ ಹೆಣ್ಣುಮಕ್ಕಳ ಖಾಸಗಿ ವಿಡಿಯೋ ಮಾಡಿದ್ದ ವಿಚಾರಕ್ಕೆ ಇಡೀ ಕರ್ನಾಟಕದಲ್ಲಿ ಹಿಂದೂ ಮುಖಂಡರು ರೊಚ್ಚಿಗೆದ್ದಿದ್ದರು. ಜೊತೆಗೆ ಈ ವಿಚಾರವಾಗಿ ಕನ್ನಡದ ನಟಿ ಖುಷ್ಬೂ ಸುಂದರ್ ಕೂಡ ಅನ್ಯಧರ್ಮುಯರ ಬೆಂಬಲಕ್ಕೆ ನಿಂತಿದ್ದರು. 

ಆದರೆ ಇದೀಗ ಬಿಗ್ ಬಾಸ್ ಪ್ರಥಮ್ ರವರು ಉಡುಪಿ ಕಾಲೇಜು ವಿಚಾರಕ್ಕೆ ಮೌನವಾಗಿ ಉತ್ತರಿಸಿದ್ದಾರೆ. ಹೌದು, ಉಡುಪಿ ಹಾಗೂ ಮಣಿಪುರ ವಿಚಾರದಲ್ಲಿ ಪ್ರಥಮ್ ಅವರು ತುಂಬಾ ಶಾಂತವಾಗಿ ಹೇಳಿಕೆ ಕೊಟ್ಟಿದ್ದಾರೆ. ಇಂತಹ ಅನೈತಿಕ ವಿಚಾರ ನೋಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಆದರೆ ಇಂತಹ ವಿಚಾರಕ್ಕೆ ನಾನು ಮಾತಾನಾಡಿದರೆ ಅದು ಬೇರೆಯೇ ರೀತಿ ವೈರಲ್ ಆಗುತ್ತದೆ ಎಂದಿದ್ದಾರೆ ಪ್ರಥಮ್. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.