ಜಗ್ಗೇಶ್ ಗೂ ಅಕ್ರಮ ಸಂಬಂಧ ಇದೆ, ನವರಸ ನಾಯಕನ ರಾ ಸಲೀಲೆ ಬಿಚ್ಚಿಟ್ಟ ಲಾಯರ್ ಜಗದೀಶ್
Nov 7, 2024, 14:55 IST
|
ನಿರ್ದೇಶಕ ಗುರುಪ್ರಸಾದ್ ಮೃತಪಟ್ಟು ಹಲವು ದಿನಗಳೇ ಕಳೆದಿತ್ತು ಎನ್ನಲಾಗಿದೆ, ಯಾಕಂದ್ರೆ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುಪ್ರಸಾದ್ ಒಬ್ಬರೇ ಆ ಫ್ಲಾಟ್ನ ನಿವಾಸದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಗುರುಪ್ರಸಾದ್ ನಿರ್ದೇಶಿಸಿದ ಕೊನೆಯ ಸಿನಿಮಾ ಸಹ ಜಗ್ಗೇಶ್ ಅವರಿಗಾಗಿಯೇ ನಿರ್ದೇಶಿಸಿದ ರಂಗನಾಯಕ ಸಿನಿಮಾ.
ಇನ್ನೂ ಈ ವಿಚಾರವಾಗಿಯೇ ಜಗ್ಗೇಶ್ ನಿನ್ನೆ ಸಾಕಷ್ಟು ವಿಚಾರಗಳನ್ನು ಹೇಳಿದ್ರು. ಜಗ್ಗೇಶ್ ಈ ರೀತಿ ಸತ್ತ ಬಳಿಕ ಹೇಳೋದು ಸರಿಯಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಜಗ್ಗೇಶ್ ವಿರುದ್ಧ ಲಾಯರ್ ಜಗದೀಶ್ ಗರಂ ಆಗಿದ್ದಾರೆ.ಲಾಯರ್ ಜಗದೀಶ್ ಏಕವಚನದಲ್ಲಿ ಜಗ್ಗೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಿನ್ನಂಥ ಮುಖ ಇಟ್ಟುಕೊಂಡಿರವುವನಿಗೆ ಗುರು ಪ್ರಸಾದ್ ಚಾನ್ಸ್ ಕೊಟ್ಟಿದ್ದು ದೊಡ್ಡ ವಿಚಾರ ಅಂತ ಜಗದೀಶ್ ಹೇಳಿದ್ದಾರೆ. ನೀನು ಹೆಣ್ಣು ಮಕ್ಕಳ ವಿಚಾರದಲ್ಲಿ ಏನು ಮಾಡ್ತಿಯಾ ಅಂತ ನನಗೆ ಗೊತ್ತು. ಹೆಣ್ಣು ಮಕ್ಕಳ ಮುಟ್ಟಿನ ಬಗ್ಗೆ ಪ್ರಶ್ನೆ ಮಾಡ್ತೀಯಲ್ಲೋ ಜಗ್ಗೇಶ ನಿನಗೆ ಮಾನ ಮರ್ಯಾದೆ ಇದ್ಯಾ ಅಂತ ಫುಲ್ ಗರಂ ಆಗಿದ್ದರು.
ಜಗ್ಗೇಶ್ ಒಬ್ಬ ಹೀರೋನಾ? ಹೆಣ್ಣು ಮಕ್ಕಳ ಚೀಪ್ ಆಗಿ ಮಾತನಾಡ್ತಾನೆ. ನಿಂದು, ಅಶೋಕನ ವಿಚಾರ ನನಗೆ ಗೊತ್ತಿಲ್ವೆನೋ. ನಿಮ್ಮ ಮನೆಯಲ್ಲಿ ನಿಮ್ಮ ಮಕ್ಕಳು ನಿನ್ನ ಮಾತು ಕೇಳಲ್ಲ. ಒಬ್ಬರಿಗೆ ಒಂದು ದಿವಸ ಸಹಾಯ ಮಾಡಿಲ್ಲ. ಇವನು ಯಾವ ಸೀಮೆ ಎಂಪಿ ಅಂತ ಜಗದೀಶ್ ಜಗ್ಗೇಶ್ ವಿರುದ್ಧ ಹರಿಹಾಯ್ದಿದ್ದಾರೆ. ಇಂಥ ಒಂದು ವಿಕೃತ ಮನಸ್ಸು ಇರುವವರನ್ನು ಹೀರೋ ಮಾಡಿರೋ ಇಂಡಸ್ಟ್ರಿಯನ್ನ ನೋಡಿದ್ರೆ ನಗು ಬರುತ್ತೆ ಎಂದಿದ್ದಾರೆ.
ಪ್ರೆಸ್ ಮೀಟ್ ಮಾಡುವಾಗ ಜಗ್ಗೇಶ್ ಹಿಂದೆ ರಾಘವೇಂದ್ರ ಸ್ವಾಮಿಗಳ ಫೋಟೋ ಹಾಕಿಕೊಂಡು ಬಿಲ್ಟಪ್ ಕೊಡ್ತಾನೆ. ಸತ್ತ ವ್ಯಕ್ತಿ ಬಗ್ಗೆ ಇಷ್ಟು ಕೀಳಾಗಿ ಮಾತಾಡ್ತಿಯಲ್ಲಾ ನಿನಗೆ ನಾಚಿಕೆ ಆಗಲ್ವಾ ಅಂತ ಜಗದೀಶ್ ಹೇಳಿದರು. ಇನ್ನೂ ನೀನು ಯಾವ ಹೆಣ್ಣು ಮಕ್ಕಳನ್ನು ಬಯಸಿಲ್ವಾ. ಒಂದು ರಾತ್ರಿ ಮಜಾ ಮಾಡ್ಬೇಕು ಅಂತ ಅನಿಸಿಲ್ವಾ? ನಿಜ ಒಪ್ಪಿಕೊಳ್ಳೋ ಅಂತ ಜಗ್ಗೇಶ್‌ಗೆ ಲಾಯರ್ ಜಗದೀಶ್ ಪ್ರಶ್ನೆ ಮಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.