ಜೊತೆಗಾರ ಇನ್ನಿ ಲ್ಲ‌ ಎಂದರು ಬಿಡದ ಜಗ್ಗೇಶ್, ಈ ಗತಿಗೆ ಈತನೇ ಕಾರಣ ಎಂದ ಜಗ್ಗಣ್ಣ

 | 
Js
 'ಮಠ' ಸಿನಿಮಾದ ಮೂಲಕ ಜಗ್ಗೇಶ್ ‌ಹಾಗೂ ಗುರುಪ್ರಸಾದ್ ರವರು ಜೊತೆಯಾಗಿ ನಟಿಸಿದವರ. ಜೊತೆಗೆ ಈ ಇಬ್ಬರು ಕೂಡ ಬಹುವರ್ಷಗಳ ಸ್ನೇಹಿತರು ಕೂಡ ಆಗಿದ್ದರು. ಇನ್ನು ಗುರುಪ್ರಸಾದ್ ಆ ತ್ಮಹತ್ಯೆ ವಿಚಾರ ತಿಳಿದ ಜಗ್ಗೇಶ್ ತಕ್ಷಣ ಈ‌ ಬಗ್ಗೆ ಮಾಧ್ಯಮಗಳ ಮುಂದೆ ಸಂತಾಪ ವ್ಯಕ್ತಪಡಿಸಿದರು.
 ನಟ ಜಗ್ಗೇಶ್ ಹಾಗೂ ಗುರು ಪ್ರಸಾದ್ ನಡುವಿನ ಒಡನಾಟಗಳ‌ ಬಗ್ಗೆಯೂ ಜಗ್ಗೇಶ್ ರವರು ಮಾಧ್ಯಮಗಳ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಗುರುಪ್ರಸಾದ್ ಸಾಕಷ್ಟು ಸಿಟ್ಟಿನ ಮನುಷ್ಯ, ಆತನ‌ ಜೊತೆ ನಾವು ಸಿನಿಮಾ ಮಾಡಿದ ನಂತರ ಆ ಸಿನಿಮಾ‌ ಏನಾದರೂ ಸೋತರೆ, ಆನಂತರ ಆ ವ್ಯಕ್ತಿ ತನ್ನ ಜೊತೆಗಾರನ ಕ್ಯಾರೆಕ್ಟರ್ ಬಗ್ಗೆ ಮಾತನಾಡುತ್ತಾರನೆ. 
ಇಷ್ಟಲ್ಲದೆ ಈತ ಯಾವ ವ್ಯಕ್ತಿಗೂ ಬಿಟ್ಟಿಲ್ಲ, ಈತನಿಗೆ ಆಗದ ವ್ಯಕ್ತಿಗಳ‌ ಜೊತೆ ಖಡಕ್ ಆಗಿ ಮಾತನಾಡುತ್ತಾನೆ. ಇನ್ನು ಈತನ ಕೆಲವೊಂದು ಆಲೋಚನೆಗಳು ಈತನನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎನ್ನುತ್ತಾರೆ ಜಗ್ಗೇಶ್. 
ಇದರ ಜೊತೆಗೆ ಈತ ದಿನನಿತ್ಯ 'ನಾನು ಸಾಯುತ್ತೇನೆ ಎಂಬ ಪದವನ್ನು ಮತ್ತೆ ಮತ್ತೆ ಹೇಳುತ್ತಾನೆ. ಹಾಗಾಗಿ ಈತನ ಮಾತಿನಂತೆ ಇವತ್ತು ಗತಿ ಬಂದಿದೆ ಎನ್ನುತ್ತಾರೆ ಜಗ್ಗಣ್ಣ.