ಶೆಡ್ಡಿಗೆ ಕರೆದ ಜಯಪ್ರಕಾಶ್ ಶೆಟ್ಟಿಯ ಪತ್ನಿ ಎಷ್ಟು ದೊಡ್ಡ ವ್ಯಕ್ತಿ ಗೊ ತ್ತಾ
ಕಳೆದ ಕೆಲವು ದಿನಗಳಿಂದ ಶೆಡ್ ವಿಷಯ ರಾಜ್ಯದಲ್ಲಿ ಹಲವು ಕುತೂಹಲಕಾರಿ ಸಂಗತಿಗಳನ್ನು ಬೆಳಕಿಗೆ ತಂದಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಶೆಡ್ ಬಗ್ಗೆ ಭಾರೀ ಸುದ್ದಿ ಮಾಡಿತ್ತು. ರೇಣುಕಾ ಸ್ವಾಮಿ ಕೊಲೆಯಲ್ಲಿ ಎ1 ಆರೋಪಿ ಪವಿತ್ರಾ ಗೌಡ ತಮ್ಮ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿ ಬಂದಾಗ ಮಾಧ್ಯಮದವರು ಅವರ ಚಿತ್ರ ಸೆರೆಹಿಡಿಯುತ್ತಿದ್ದರು.
ಈ ಸಂದರ್ಭದಲ್ಲಿ ಕೋಪಗೊಂಡ ಅವರು, ಮಾಧ್ಯಮಗಳಿಗೆ ಮಾಡಲು ಕೆಲಸ ಇಲ್ವಾ? ಎಂದು ಕೇಳಿ ತನ್ನ ಅಹಂನ್ನು ತೋರಿಸಿದ್ದ. ಈ ಸಂದರ್ಭದಲ್ಲಿ ಜಯಪ್ರಕಾಶ್ ಶೆಟ್ಟಿ ಅವರು ಒಂದು ಟಿವಿ ಮಾಧ್ಯಮದಲ್ಲಿ ನಿರೂಪಣೆ ಮಾಡುತ್ತಾ, ಬಾ, ಶೆಡ್ಡಿಗೆ ಹೋಗೋಣ ಬಾ ಎಂದು ಟಾಂಗ್ ನೀಡಿದರು.ಈಗ ಈ ವಾಕ್ಯವೇ ಇಂಟರ್ನೆಟ್ ನಲ್ಲಿ ಭಾರೀ ಹರಿದಾಡಿದೆ. ಆವೇಶದಲ್ಲಿ ಮಾತನಾಡಿದ ಈ ಸಾಲುಗಳು ಈಗ ರೀಲ್ಸ್ ಆಗಿ ಮನರಂಜನೆ ನೀಡುತ್ತಿದೆ.
ಖ್ಯಾತ ಸುದ್ದಿ ನಿರೂಪಕ ಜಯಪ್ರಕಾಶ್ ಶೆಟ್ಟಿ ಅವರ ರೀಲ್ ಈಗ ರಾಜ್ಯದಾದ್ಯಂತ ಈಗ ಫುಲ್ ವೈರಲ್ ಆಗಿದೆ. ರಾಜ್ಯದ ಹಲವಾರು ಜನರು, ಜಯಪ್ರಕಾಶ್ ಶೆಟ್ಟಿ ಅವರ ‘ಶೆಡ್ಡಿಗೆ ಬಾ’ ರೀಲ್‌ಗೆ ಬಾಯಿ ಕುಣಿಸಿದ್ದಾರೆ. ಹೌದು ಎಲ್ಲೆಲ್ಲೂ ಅದೇ ಹವಾ ಈ ಮೊದಲು ಸುವರ್ಣ ಚಾನಲ್ ಅಲ್ಲಿ ಆಂಕರ್ ಆಗಿದ್ದ ಇವರು ಇದೀಗ ರಿಪಬ್ಲಿಕ್ ನ್ಯೂಸ್ ಚಾನಲ್ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ .
ಇನ್ನು ಮೂಲ ಕುಂಡಾಪುರದವರಾದ ಇವರು ಕನ್ನಡದ ಅತ್ಯಂತ ಪ್ರತಿಭಾನ್ವಿತ ಅಂಕರ್ಗಳಲ್ಲಿ ಒಬ್ಬರು. ಇವರು ಹಲವರಿಗೆ ತಮ್ಮ ಕೈಲಾದ ಸಹಾಯ ಕೂಡ ಮಾಡುತ್ತಾರೆ. ಕಷ್ಟ ಅಂತ ಬಂದವರಿಗೆ ಊಟ ಕೆಲಸದ ವ್ಯವಸ್ಥೆ ಕೂಡ ಮಾಡುವ ಇವರಿಗೆ ಮುದ್ದಾದ ಹೆಂಡತಿ ಹಾಗೂ ಪುಟ್ಟ ಮಗನಿದ್ದಾನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.