ಕೆಳಗೆ ಬಿತ್ತು ಎನ್ನುವಷ್ಟರಲ್ಲಿ ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡ ನ ಟಿ

 | 
ರ್
 ಆಗಾಗ ಡ್ರೆಸ್ ಇಂದಾನೆ ಟ್ರೊಲ್ ಆಗುವ ಹೀರೋಯಿನ್ ಗಳು ಕೆಲವೊಮ್ಮೆ ಡ್ರೆಸ್ ಇಂದಾನೆ ತುಂಬಾ ಮುಜುಗರಕ್ಕೆ ಒಳಗಾಗಿದ್ದೂ ಇದೆ.ಚಿತ್ರ ನಟಿಯರು ಎಂದರೆ ಹಾಗೆ ಅಲ್ವೆ ಫಂಕ್ಷನ್​ಗಳಿಗೆ ಹೋಗುವಾಗ ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ಅವರ ಭಾರಿ ಡ್ರೆಸ್​ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್​ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್​ ಇನ್ನೊಬ್ಬರು ಧರಿಸುತ್ತಾರೆ. 
ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇಲ್ಲವೇ ಭಾರಿ ಡ್ರೆಸ್​ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದು, ಎಡವಿ ಬೀಳುವುದು ಇಲ್ಲವೇ ಅವರ ಡ್ರೆಸ್​ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದು ಎಲ್ಲವೂ ಮಾಮೂಲಿ ಆಗಿದೆ. ಕೆಲವೊಮ್ಮೆ ಹೀಗೆ ಆದರೆ ಟ್ರೋಲ್​ ಆಗಿ ಸಕತ್​ ಸುದ್ದಿಯಾಗುತ್ತದೆ ಎನ್ನುವ ಕಾರಣಕ್ಕೆ ಇಂಥ ಡ್ರೆಸ್​ಗಳನ್ನು ನಟಿಯರು ಧರಿಸಿ ಬರುತ್ತಾರೆ ಎನ್ನುವ ಆರೋಪಗಳೂ ಇವೆ.
 ಡ್ರೆಸ್​ ಜಾರಿ ಹೋಗುತ್ತಿದ್ದರೂ ದೇಹದ ಮೇಲೆ ಅರಿವೇ ಇಲ್ಲದಂತೆ ನಟಿಯರು ನಡೆಯುವಾಗ ಇದು ಹೌದೇನೋ ಅನ್ನಿಸುವುದು ಉಂಟು.ಇದೀಗ ನಟಿ, ಬಿಗ್​ಬಾಸ್​ ಖ್ಯಾತಿಯ ಸೋನಿಯಾ ಬನ್ಸಾಲ್​ಗೂ ಇದೇ ರೀತಿ ಆಗಿದೆ. IIFA ಕಾರ್ಯಕ್ರಮವೊಂದರಲ್ಲಿ ನೆಲ ಗುಡಿಸೋ ಡ್ರೆಸ್​​ ಹಾಕಿಕೊಂಡು ಬಂದಿರೋ ನಟಿ, ಮೇಲುಗಡೆ ಧಾರಾಳವಾಗಿ ದೇಹ ಪ್ರದರ್ಶನ ಮಾಡಿದ್ದಾರೆ. 
ಆದರೆ ಡ್ರೆಸ್​ ಸರಿ ಮಾಡಿಕೊಳ್ಳುವ ಸಲುವಾಗಿ ಕೆಳಗೆ ಬಿದ್ದಾಗ ಡ್ರೆಸ್​ ಎಲ್ಲಿ ಉದುರಿ ಹೋಗಿ ಬಿಡತ್ತೋ ಎಂದು ಮೇಲ್ಭಾಗ ಪದೇ ಪದೇ ಸರಿ ಮಾಡಿಕೊಂಡಿದ್ದಾರೆ. ಡ್ರೆಸ್​ ಹಾಕಿಕೊಂಡು ಬಂದಿರೋದೇ ದೇಹಸಿರಿಯನ್ನು ತೋರಿಸುವುದಕ್ಕಾಗಿ ಅಂತಿರೋ ಟೈಮ್​ನಲ್ಲಿ ವಿನಾ ಕಾರಣ, ಎಲ್ಲರ ದೃಷ್ಟಿ ಹೋಗಲಿ ಎಂದು ಮೇಲೆ ಎಳೆದುಕೊಂಡು ಈಗ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಡ್ರೆಸ್​ ಸರಿಮಾಡಿಕೊಳ್ಳೊಷ್ಟ್ರಲ್ಲಿ ಆಗಬಾರದ್ದು ಆಗೋಯ್ತು! ಎಲ್ಲಾ ನೋಡಿ ಆದ್ಮೇಲೆ ಇನ್ನೇನು ಸರಿ ಮಾಡಿಕೊಳ್ಳೋದು ಕೇಳ್ತಿದ್ದಾರೆ ಅಭಿಮಾನಿಗಳು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.