ಲೆಕ್ಕವಿಲ್ಲದಷ್ಟು ಆಸ್ತಿ ಹೊಂದಿರುವ ಕೆ ಶಿರಾಮ್, ಸಾ.ವಿನ ನಂತರ ವಿಲ್ ಯಾರ ಹೆಸರಿಗೆ ಗೊ ತ್ತಾ

 | 
Hhff

 ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್ ಹುಟ್ಟು ಹಾಕಿದ್ದ ಕೆ.ಶಿವರಾಂ ಅವರು ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲ ಕನ್ನಡಿಗ ಎಂಬ ಖ್ಯಾತಿ ಹೊಂದಿದ್ದರು. ಇಂದು ಅವರು ಇಹಲೋಕ ತ್ಯಜಿಸಿದ್ದಾರೆ. ಆದರೆ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದ ಕೆ.ಶಿವರಾಂ ಅವರದ್ದು ಬೆಣ್ಣೆನಗರಿಯಲ್ಲಿ ಅಚ್ಚಳಿಯದೇ ಉಳಿದಿರುವ ಹೆಸರು.

ದಾವಣಗೆರೆ ಜಿಲ್ಲಾಧಿಕಾರಿಯಾಗಿ ಸುಮಾರು ಎರಡೂವರೆ ವರ್ಷಕ್ಕೂ ಹೆಚ್ಚು ಕಾಲ ಕೆಲಸ ನಿರ್ವಹಿಸಿ, ಮನೆ ಮಾತಾಗಿದ್ದರು. ಹಳ್ಳಿಗಳಲ್ಲಿ ಒಂದರಿಂದ ಮೂರು ದಿನಗಳ ಕಾಲ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಅಧಿಕಾರಿ. ಈ ಕ್ರಾಂತಿಕಾರಕ ಕಾರ್ಯಕ್ರಮ ಆಮೇಲೆ ಎಲ್ಲೆಡೆ ಪ್ರಚುರವಾಯಿತಲ್ಲದೇ, ರಾಜಕಾರಣಿಗಳು ಸೇರಿದಂತೆ ಅಧಿಕಾರಿಗಳು ಈಗಲೂ ಅನುಸರಿಸುತ್ತಿರುವುದು ವಿಶೇಷ. ಛಲವಾದಿ ಸಮಾಜಕ್ಕೆ ಆರ್ಥಿಕ ಸಬಲತೆ ತರಲು ಶ್ರಮಿಸಿದರು. ಗೊಲ್ಲರಹಟ್ಟಿಯಲ್ಲಿ ನಡೆಯುತ್ತಿದ್ದ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಪಣ ತೊಟ್ಟಿದ್ದರು. ಆಗಲೇ ಜನರಲ್ಲಿ ಜಾಗೃತಿ ಮೂಡಿಸುವ ಕೈಂಕರ್ಯ ತೊಟ್ಟವರು.

ಕೆ.ಶಿವರಾಂ ಅವರು ಸಿಂಪಲ್ ಆಗಿದ್ದವರು. ಎಲ್ಲರೊಟ್ಟಿಗೂ ಉತ್ತಮ ಸಂಹವನ ಹೊಂದಿದ್ದರು. ಯಾರೇ ಕಷ್ಟ ಅಂತಾ ಹೋದರೂ ಸಮಾಧಾನದಿಂದ ಕೇಳಿಸಿಕೊಳ್ಳುತ್ತಿದ್ದರು. ಬಡವರು, ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಆರ್ಥಿಕವಾಗಿ ಹಿಂದುಳಿದವರಿಗೆ ವಿಶೇಷವಾಗಿ ಸಹಾಯಹಸ್ತ ಚಾಚಿದವರು. ಅವರಿಗಾಗಿ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸಲು ತುಂಬಾನೇ ಪ್ರಯತ್ನ ಪಟ್ಟರು.

11 ಸಾವಿರ ಜನ ಬಡವರಿಗೆ ಮನೆ ನಿರ್ಮಿಸಿ ಕೊಟ್ಟ ಇವರು ಒಳ್ಳೆಯ ಆಸ್ತಿವಂತರಾಗಿದ್ದರು ಇವರದು ರಾಮನಗದಲ್ಲಿ 2 ಎಕರೆ ಕೃಷಿ ಭೂಮಿಯಿದೆ. ಇನ್ನು ಬೆಂಗಳೂರಿನ ಚಂದ್ರ ಲೆಯೌಟ್ ಅಲ್ಲಿ 50X 90 ಬಿಡಿಎ ಸೈಟ್ ಅಲ್ಲಿ ಮನೆಯಿದೆ. ದಾಸರ ಹಳ್ಳಿಯಲ್ಲಿ 40X60 ಅಲ್ಲಿ ಮನೆಯಿದೆ. ಬಾಪೂಜಿ ನಗರದಲ್ಲಿ 20X30  ಜಾಗದಲ್ಲಿ ಮನೆಯಿದೆ. ಇನ್ನು ಇವರು ಸರೋಸುಮಾರು 12ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ಇವರ ನಂತರದಲ್ಲಿ ಇವರ ಅಸ್ತಿಯೆಲ್ಲ ಮಗಳಿಗೆ ಸೇರುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.