ಅಧಿಕಾರಿ ಅಂತ ತಿಳಿಯದೆ ಎಲ್ಲವೂ ಮುಗಿಸಿಬಿಟ್ಟ ಕಾಮು ಕ

 | 
ಕಿ
ತೋಟದ ಮನೆಯ ಮಧ್ಯವಯಸ್ಕನೊಬ್ಬ ಊರಲ್ಲಿದ್ದ ಹೆಣ್ಣುಮಕ್ಕಳ ಹಿಂದೆ ಬಿದ್ದು ಅವರನ್ನು ಮೋಸದಿಂದ ತೋಟದ ಮನೆಗೆ ಕರೆತಂದು ಎಲ್ಲವೂ ಮುಗಿಸಿ ಬಿಡುತ್ತಿದ್ದ. ತದನಂತರ ಅವರನ್ನು ಶಿವನ ಪಾದ ಸೇರಿಸುತ್ತಿದ್ದ. ಈ ರೀತಿಯ ಘಟನೆ ತೋಟದ ಮನೆಯಲ್ಲಿ ದಿನಲೂ ನಡೆಯುತ್ತಿತ್ತು. ದಿನೇದಿನೇ ಊರ ಹೆಣ್ಣುಮಕ್ಕಳ ಕಾಣೆಯಿಂದಾಗಿ ಊರ ಜನರು ನೊಂದು ಹೋಗುದ್ದರು. ಇನ್ನು ಪೊಲೀಸ್ ಅಧಿಕಾರಿಗಳಿಗೂ ಈ ಕೇಸ್ ಹಿಡಿಯುವುದರಲ್ಲಿ ತಲೆನೋವು ಉಂಟಾಗಿತ್ತು.
ಇನ್ನು ಈ ತೋಟದ ಯುವಕ ಈ ಊರು ಬಿಟ್ಟು ಪರ ಊರಿಗೂ ಕಾಲಿಟ್ಟ. ಅಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಮನೆ ಹೆಂಗಸರನ್ನು ಕೂಡ ತೋಟದ ಮನೆಗೆ ಕರೆತರುತ್ತಿದ್ದ. ಇನ್ನು ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ‌‌ ಈ ಕಾ ಮುಕ ತನ್ನ ಅನೈತಿಕ ಕೆಲಸವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡತೊಡಗಿದ. 
ಆದರೆ ಪೊಲೀಸ್ ಅಧಿಕಾರಿಗಳು ಮಾತ್ರ ಈ ವಿಚಾರವನ್ನು ಸುಮ್ಮನೆ ಬಿಡಲಿಲ್ಲ. ಬೆಂಗಳೂರಿನ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಈ ಊರಿಗೆ ಭೇಟಿ ಕೊಟ್ಟು ದಿನನಿತ್ಯ ಮಾಹಿತಿ ಹುಡುಕಿದರು. 
ಒಂದು ದಿನ ಗುಪ್ತವಾಗಿದ್ದ ಮನೆಗೆ ಹೋದಾಗ ಈ ಕಾಮುಕನ ಬಂಡವಾಳ ಕಂಡು ಪೊಲೀಸ್ ಅಧಿಕಾರಿ ಬೆಚ್ಚಿಬಿದ್ದಿದ್ದರು‌‌. ನಂತರದಲ್ಲಿ ಈ ಪೊಲೀಸ್ ಅಧಿಕಾರಿ ಸಾಮಾನ್ಯ ಹೆಣ್ಣಿನ ಹಾಗೆ ತೋಟದ ಮನೆಗೆ ಹೋದರು‌. ಮುದ್ದಾಗಿರುವ ಈ ಹೆಣ್ಣನ್ನು ನೋಡಿ ಹತ್ತಿರ ಬಂದು ಕಾಮದ ಮಾತಾನಾಡಿದ್ದಾನೆ. ನಂತರದಲ್ಲಿ ಈತನ ಮುಖಕ್ಕೆ ನಾಲ್ಕು ಬಾರಿಸಿ. ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ರುಬ್ಬಿರುಬ್ಬಿದ್ದಾರೆ.