ಮುದ್ದು ಮುಖದ ಸುಂದರಿಯನ್ನು ಮ ಜಾ ಮಾಡಿ ಕೈಕೊಟ್ಟ ಕನ್ನಡ ಸೀರಿಯಲ್ ನಟ ಚರಿತ್

 | 
Nz
ಕೆಲ ವರ್ಷಗಳ ಹಿಂದೆ 'ಮುದ್ದುಲಕ್ಷ್ಮಿ' ಸೀರಿಯಲ್ ನಲ್ಲಿ ಜನಪ್ರಿಯತೆ ಪಡೆದ ನಟ ಚರಿತ್. ಹೌದು, ಕನ್ನಡ ಸೀರಿಯಲ್ ಲೋಕದಲ್ಲಿ ಹೆಸರು ಗಳಿಸಿ ಇದೀಗ ಲೈಂಗಿಕ ಕಿರುಕುಳದ ವಿಚಾರಕ್ಕೆ‌ ಠಾಣೆ ಮೆಟ್ಟಿಲೇರಿದ್ದಾರೆ. 
ಇನ್ನು ಈ ನಟ ಕಿರುಕುಳ ನೀಡುವ ವಿಡಿಯೋ ಕೂಡ ವೈರಲ್ ಆಗಿದ್ದು. ಆ ವಿಡಿಯೋದಲ್ಲಿ ತನ್ನ ಪ್ರೇಯಸಿಗೆ ಹಿಗ್ಗಾಮುಗ್ಗಾ ದೌರ್ಜನ್ಯ ಮಾಡುವ ದೃಶ್ಯ ಕಾಣಬಹುದು.
ಇತ್ತಿಚೆಗೆ ‌ಸಿನಿಮಾ‌ ನಟರು ಅಥವಾ ನಟಿಯರು ಮಾಡುವ ಅನೈತಿಕ ಸಂಬಂಧದ ಘಟನೆ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ತೆರೆಯ ಮೇಲೆ ಒಳ್ಳೆಯವರಂತೆ ಕಾಣುವ ಇವರು. ತೆರೆಯ ಹಿಂದೆ ವಿಲನ್ ರೀತಿಯಲ್ಲಿ ಬದುಕುತ್ತಾರೆ.