ಕನ್ನಡದ ಜನಪ್ರಿಯ ನ.ಟಿಯ ಸಣ್ಣ ಎಡವಟ್ಟು, ಒಮ್ಮೆಲೆ ರೊಚ್ಚಿಗೆದ್ದ ವೀಕ್ಷಕರು

 | 
Ha

ಕನ್ನಡದ ಗಿಲ್ಲಿ ಸಿನಿಮಾ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ರಕುಲ್ ಪ್ರೀತ್ ಸಿಂಗ್ ಈಗ ಬಾಲಿವುಡ್​ನಲ್ಲಿ ಬ್ಯುಸಿ ಬಾಲಿವುಡ್​ ಸಂಪ್ರದಾಯಗಳಿಗೆ ತಕ್ಕಂತೆ ಸಖತ್ ಹಾಟ್ ಆಂಡ್ ಬೋಲ್ಡ್ ಅವತಾರ ತಾಳಿದ್ದಾರೆ ರಕುಲ್ ಪ್ರೀತ್ ಸಿಂಗ್ ಹೌದು ಇತ್ತೀಚಿಗೆ ಮೈಚಳಿ ಬಿಟ್ಟು ಹಾಟ್ ಉಡುಗೆಗಳಲ್ಲಿ ಕಾಣಸಿಗುತ್ತಿದ್ದಾರೆ.

ರಕುಲ್ ಪ್ರೀತ್ ಸಿಂಗ್ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿರಲಿಲ್ಲ, ಆದರೆ ಇತ್ತೀಚೆಗೆ ತುಸು ಗ್ಲಾಮರಸ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡುತ್ತಿದ್ದಾರೆ.ರಕುಲ್ ಪ್ರೀತ್ ಸಿಂಗ್​ರ ಮೊತ್ತ ಮೊದಲ ಸಿನಿಮಾ ಕನ್ನಡದ್ದಾರೂ ಆ ಬಳಿಕ ಕನ್ನಡದ ಕಡೆ ತಿರುಗಿ ನೋಡಿಲ್ಲ ಈ ನಟಿ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಅವರನ್ನು ರಾಕುಲ್ ಪ್ರೀತ್ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಡೇಟಿಂಗ್ ಫೋಟೋಗಳು ಕೂಡ ವೈರಲ್ ಆಗಿತ್ತು. ಇದೀಗ ಇಬ್ಬರು ಮದುವೆ ಮೂಲಕ ಒಂದಾಗ್ತಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

ಇನ್ನು ಇತ್ತೀಚಿನ ಸಿನೆಮಾ ಈವೆಂಟ್ ಒಂದರಲ್ಲಿ ಪಿಂಕ್ ಡ್ರೆಸ್ ಅಲ್ಲಿ ಸಕತ್ತಾಗಿ ಕಾಣಿಸಿಕೊಂಡ ರಾಕುಲ್ ಕುಳಿತುಕೊಳ್ಳಲು. ಕಷ್ಟ ಪಟ್ಟಿದ್ದಾಳೆ. ನಂತರದಲ್ಲಿ ಹಾಗೋ ಹೀಗೋ ಕುಳಿತುಕೊಂಡು ಕಾರ್ಯಕ್ರಮ ಅಟೆಂಡ್ ಮಾಡಿದ್ದಾಳೆ. ಇನ್ನು ಕೆಲವು ವರದಿ ಪ್ರಕಾರ ರಾಕುಲ್ ಮತ್ತು ಜಾಕಿ ಫೆಬ್ರವರಿ 22 ರಂದು ಗೋವಾದಲ್ಲಿ ವಿವಾಹವಾಗಲಿದ್ದಾರೆ. ಆದರೆ ಇವರಿಬ್ಬರಿಂದ ಯಾವುದೇ  ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.