ನಿವೇದಿತಾ ಕನ್ನಡ ಕೇಳಿ ಸಿ,ಡಿದೆದ್ದ ಕನ್ನಡಿಗರು, ಚಾನೆಲ್ ನಿಂದಲೇ ಬ್ಯಾನ್ ಮಾಡ್ಬೇಕು ಎಂದು ಕೂಗು

 | 
ಕಕತ

ಕನ್ನಡದ ಬಿಗ್‌ಬಾಸ್‌ ಮನೆಗೆ ಹೋಗಿ ತಮ್ಮ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ, ಜೀವನ ಸಂಗಾತಿಯನ್ನೂ ಗಿಟ್ಟಿಸಿಕೊಂಡರು. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಕರ್ನಾಟಕದ ರ್ಯಾಪರ್ ಚಂದನ್ ಶೆಟ್ಟಿ ಅವರನ್ನು ಪ್ರೀತಿಸಿ ಮದುವೆ ಮಾಡಿಕೊಂಡ ನಿವೇದಿತಾ ಗೌಡ ಜೀವನವೂ ಸೂಪರ್ ಆಗಿದೆ. ರ್ಯಾಪರ್‌ನೊಂದಿಗೆ ಸೂಪರ್ ಜೀವನ ಮಾಡುತ್ತಿರುವ ನಿವೇದಿತಾಗೌಡ ತನ್ನ ಬ್ಯೂಟಿಯಿಂದಲೇ ಕೆಲವೊಂದಿಷ್ಟು ಹಣವನ್ನೂ ಸಂಪಾದನೆ ಮಾಡುತ್ತಿದ್ದಾಳೆ. 

ಇನ್ನು ಜನಬಳಕೆ ವಸ್ತುಗಳನ್ನು ಮಾರ್ಕೆಟಿಂಗ್ ಮಾಡುವುದಕ್ಕೆ ಜಾಹೀರಾತು ನಿಡುತ್ತಿದ್ದಾರೆ. ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹಣ ಗಳಿಕೆ ಮಾಡುತ್ತಿದ್ದಾರೆ.
ಬಿಗ್‌ಬಾಸ್ ಮನೆಗೆ ಹೋಗಿಬಂದ ನಂತರ ಬಾರ್ಬಿ ಡಾಲ್  ಖ್ಯಾತಿಯ ನಿವೇದಿತಾ ಗೌಡ ಅವರಿಗೆ ಕಿರುತೆರೆಗಳ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಹೆಚ್ಚಿನ ಅವಕಾಶಗಳು ಲಭಿಸುತ್ತಿವೆ. 

ಕಾಮಿಡಿ ಶೋ ಗಿಚ್ಚಿ ಗಿಲಿಗಿಲಿಯಲ್ಲೂ ಕೆಲವು ದಿನಗಳ ಕಾಲ ನಟಿಸಿದ ನಿವೇದಿತಾ ಅಲ್ಲಿಯೂ ತಮ್ಮ ಸ್ಟೈಲಿಶ್ ಹಾಗೂ ಅಸ್ಪಷ್ಟ ಕನ್ನಡ ಮಾತುಗಳಿಂದ ಅಭಿಮಾನಿಗಳನ್ನು ಗಳಿಸಿದ್ದರು. ಆದರೆ, ಇಲ್ಲಿ ಹೆಚ್ಚು ಸೀಸನ್‌ಗಳು ಉಳಿಯದೇ ಅದನ್ನು ಬಿಟ್ಟಿದ್ದಾರೆ. ಆದರೆ ತೊದಲುತ್ತ ಕನ್ನಡವನ್ನು ಈಗಲೂ ಮಾತನಾಡುವುದನ್ನು ನೋಡಿ ಕನ್ನಡಿಗರು ಇವರ ಮೇಲೆ ಗರಂ ಆಗಿದ್ದಾರೆ.

ಇತ್ತೀಚೆಗೆ ನನ್ನಮ್ಮ ಸೂಪರ್​ಸ್ಟಾರ್​ ವೇದಿಕೆಗೆ ಬಂದಿದ್ದ ನಿವೇದಿತಾ ಗೌಡ ಬಿಗ್ ಬಾಸ್ ಸೀಸನ್‌ 10 ತನಿಷಾ ಕುಪ್ಪಂಡ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇವರಿಬ್ಬರೂ ಸೇರಿ ಒಂದು ಅಡುಗೆ ರೆಸಿಪಿಯನ್ನು ನೋಡುತ್ತಾ ಇವರಿಬ್ಬರೂ ಅಡುಗೆ ಮಾಡಬೇಕು. ಸದಾ ರೀಲ್ಸ್​ ಮಾಡುತ್ತಲೇ ಕಾಲು ಕಳೆಯುತ್ತಿರುವ ನಿವೇದಿತಾ ಬಹುಶಃ ಇದೇ ಮೊದಲ ಬಾರಿಗೆ ಅಡುಗೆ  ಮನೆಗೆ ಕಾಲಿಟ್ಟಿದ್ದೋ ಗೊತ್ತಿಲ್ಲ. 

ಅಡುಗೆ ಮಾಡಲು ಬರದೇ ಪೇಚಿಗೆ ಸಿಲುಕಿದ್ದರು. ಇದನ್ನು ನೋಡಿ ಅಲ್ಲಿದ್ದ ತೀರ್ಪುಗಾರರು ಬಿದ್ದೂ ಬಿದ್ದೂ ನಕ್ಕಿದ್ದರು. ಅಡುಗೆಗೆ ಹಾಲನ್ನು ಸೇರಿಸಬೇಕು ಎಂದಾಗ ಎಲ್ಲಿ ಸೇರಿಸಲಿ ಎಂದು ಕೇಳಿದ್ದಾರೆ. ಇದನ್ನು ಕೇಳಿ ತನಿಷಾ ಗೊಳ್​ ಎಂದು ನಕ್ಕಿದ್ದರು.ಇನ್ನು ನಿವೇದಿತಾ ಗೌಡ ಅವರು ಮಾಡುವ ಒಂದೊಂದು ಕಾರ್ಯದಿಂದ ಜನರು ಎಷ್ಟೇ ನಕ್ಕರೂ ಅದನ್ನು ಒಂದಿನಿತೂ ಸೀರಿಯಸ್ ಆಗಿ ತೆಗೆದುಕೊಳ್ಳದೇ ಸಂತಸದಿಂದಲೇ ತಮ್ಮ ಜೀವನಶೈಲಿಯನ್ನು ರೂಪಿಸಿಕೊಂಡು ಮುಂದುವರೆಸುತ್ತಿದ್ದಾರೆ. 

ತಮಗೆ ರೀಲ್ಸ್‌ ಮಾಡುವುದರ ಮೇಲೆ ಹೆಚ್ಚು ಹಿಡಿತವಿದ್ದು, ಅದನ್ನೇ ಮುಂದುವರೆಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 1.6 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಅವರ ಪ್ರತಿ ಪೋಸ್ಟ್‌ಗೂ ಲಕ್ಷಾಂತರ ಹಿಂಬಾಲಕರು ಲೈಕ್ಸ್‌ ಮತ್ತು ಕಾಮೆಂಟ್ಸ್‌ಗಳನ್ನು ಮಾಡುತ್ತಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.