ಕನ್ನಡದ ನೆಚ್ಚಿನ ನಟಿಯ ಮೈಮಾಟ ನೋಡಿ ಬಾಯಿ ಬಿಟ್ಟು ನೋಡಿದ ಕನ್ನಡಿಗರು

 | 
ೂೂಬ

ಬಳುಕೋ ಬಳ್ಳಿಯಂತೆ, ಹೇಗೆ ಬೇಕಾದ್ರೂ ಬೆಂಡ್ ಆಗಬಲ್ಲೆ ಎಂದು ತಮ್ಮ ಹೆಲ್ದಿ ಆ್ಯಕ್ಟಿವಿಟಿಗಳಿಂದಲೇ ಎಲ್ಲಾ ಪಡ್ಡೆ ಹುಡುಗರನ್ನು ನಿದ್ರೆಗೆಡಿಸುತ್ತಿದ್ದವರಲ್ಲಿ, ‘ಯಲಾ ಇವ್ಳಾ ಇಷ್ಟುಫಿಟ್ ಹಾಗೂ ಎನರ್ಜಿಟಿಕ್ ಆಗಿ ಇದ್ದಾಳಲ್ಲಾ’ ಎಂದು ಹೆಣ್ಣುಮಕ್ಕಳೇ ಹುಬ್ಬೇರುವಂತೆ ಮಾಡಿದವರಲ್ಲಿ ಭಾರತೀಯ ಚಿತ್ರರಂಗದ ಗ್ಲಾಮರ್ ಬೆಡಗಿ ಜಸ್ಟ್ ನನ್ನ ವಯಸ್ಸು 49 ಎನ್ನುವ ಮಲೈಕಾ ಅರೋರಾ ಸಹ ಒಬ್ಬಳು. 

ಜಿಮ್‌, ವ್ಯಾಯಾಮ, ಏರೋಬಿಕ್ಸ್‌, ಯೋಗಗಳಿಂದಲೇ ಫಿಟ್ನೆಸ್‌ ಕಾಯ್ದುಕೊಳ್ಳುವ ಈ ತಾರೆ ಇತ್ತೀಚೆಗೆ ಹೊಸ ಯೋಗ ಮಂತ್ರವನ್ನು ಪರಿಚಯಿಸಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾದಲ್ಲಿಈ ಮಂತ್ರವನ್ನು ಅಭಿಮಾನಿಗಳಿಗೆ ಹೇಳಿಕೊಟ್ಟಿದ್ದಾರೆ. ಅದು ಎಡಗಾಲನ್ನು ನೇರವಾಗಿ ಚಾಚಿ, ಬಲಗಾಲನ್ನು ಬಗೈಮೇಲೆ ಸುತ್ತರಿಸಿ, ಎರಡು ಇಟ್ಟಿಗೆಗಳ ಮೇಲೆ ಬ್ಯಾಲೆನ್ಸ್‌ ಮಾಡುತ್ತಾ ಯೋಗ ಮಾಡುತ್ತಿರುವುದು. ಇದಕ್ಕೆ ಅವರು ‘ದಿವಾ ಯೋಗ’ ಎಂದು ಹೆಸರಿಟ್ಟಿದ್ದಾರೆ.

ಮುನ್ನಿ ಬದ್ನಾಮ್ ಹುಯೀ' ಅಂತಾ ಹರೆಯದ ಹುಡುಗರ ನಿದ್ದೆಗೆಡಿಸಿದ ಹಾಟ್ ಬ್ಯೂಟಿ ಮಲೈಕಾ ಅರೋರಾ ತನ್ನ ಬ್ಯೂಟಿ ಸೀಕ್ರೆಟ್ಸ್ ಬಿಟ್ಟು ಕೊಟ್ಟಿದ್ದಾಳೆ. ಹಾಗಿದ್ದರೆ ವಯಸ್ಸನ್ನು ನಿಲ್ಲಿಸಲು ಆಕೆ ಮಾಡುವ ಕಸರತ್ತುಗಳೇನು ಗೊತ್ತಾದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಿ. ಹೌದು ಜಿಮ್ ವರ್ಕೌಟ್ ಎಂದೇ ಹೆಚ್ಚಾಗಿ ಸಮಯ ಕಳೆಯುವ ಈ ಬೆಡಗಿ ಆಹಾರಭ್ಯಾಸದಲ್ಲಿ ಕೂಡ ಕಟ್ಟು ನಿಟ್ಟು. ಇತ್ತೀಚಿಗೆ ಏರ್ಪೋರ್ಟ್ ಒಂದರಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಇವರು ತಮ್ಮ ಸೌಂದರ್ಯ ಪ್ರದರ್ಶಿಸಿದ್ದಾರೆ.