ಕಿನ್ನರಿ ಸೀರಿಯಲ್ ನ.ಟಿ ಭೂಮಿ ಶೆಟ್ಟಿ ನಿಜ ಜೀವನ ನೋಡಿ ಬೆ ಚ್ಚಿಬಿದ್ದ ಕನ್ನಡಿಗರು

 | 
Huu

ಆಕಾಶ ಮುಟ್ಟೋಕೆ ಅವಕಾಶ ಸಿಗಬೇಕು. ಆದರೆ ಆ ಅವಕಾಶ ಇಲ್ಲಿ ಸಿಗುವುದು ಅಪರೂಪ. ಸಿಕ್ಕರೆ ಸೀರುಂಡೆ, ಇಲ್ಲದೇ ಇದ್ದರೆ ಹಾಗಲಕಾಯಿ ಉಂಡೆ. ಈ ಕಾರಣಕ್ಕಾಗಿಯೇ ಸಿಕ್ಕ ಅವಕಾಶವನ್ನ ಸಮರ್ಥವಾಗಿ ಬಳಿಸಿಕೊಳ್ಳುವ ಪ್ರಯತ್ನವನ್ನ ಎಲ್ಲರೂ ಇಲ್ಲಿ ಮಾಡ್ತಾರೆ. ಭೂಮಿ ಶೆಟ್ಟಿ ಇದಕ್ಕೆ ಮತ್ತೊಂದು ಉದಾಹರಣೆ.

ಹೌದು 7 ವರ್ಷ ಇರುವಾಗಳಿಂದ ಭೂಮಿ ಶೆಟ್ಟಿ ಮನೆಯಿಂದ ಹೊರ ಬಿದ್ದಿದ್ದರಂತೆ. ಕನ್ನಡದ ಕೃಷ್ಣ ಸುಂದರಿ ಭೂಮಿ ಶೆಟ್ಟಿ ಉತ್ತಮ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. 'ಕಿನ್ನರಿ' ಧಾರಾವಾಹಿ ಮೂಲಕ ಮನೆಮನೆಯನ್ನು ತಲುಪಿದ ಭೂಮಿ ಜನರಿಗೆ ಹೆಚ್ಚು ಹತ್ತಿರಾದದ್ದು ಬಿಗ್‌ಬಾಸ್‌ನಿಂದ. ಎಲ್ಲರಿಗೂ ಘಟಾನುಘಟಿ ಸ್ಪರ್ಧೆ ನೀಡಿ ಉತ್ತಮ ಪ್ರದರ್ಶನದ ಬಳಿಕ ಹೊರ ಬಂದ ಭೂಮಿ ನಂತರ ಇಕ್ಕಟ್ ಸಿನಿಮಾದಲ್ಲಿ ನಾಗಭೂಷಣ್ ಜೊತೆ ಕಾಣಿಸಿಕೊಂಡರು.

 ಆ ನಂತರದಲ್ಲಿ ಫೋಟೋಶೂಟ್, ಬೈಕಿಂಗ್ ಇತ್ಯಾದಿ ಇನ್ಸ್ಟಾ ಪೋಸ್ಟ್‌ಗಳ ಮೂಲಕವೇ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ ಭೂಮಿ. ನೂರೆಂಟು ನೋವುಗಳ ನಡುವೆ ನಗುನಗುತ್ತಾ ಬದುಕೋಕೆ ಟ್ರೈ ಮಾಡ್ತಿದ್ದಾರೆ ಎಂದರೂ ತಪ್ಪಾಗಲಾರದು. ಅಪ್ಪ ಅಮ್ಮನ ಪ್ರೀತಿ ಮಮತೆ ಕಾಣದ ಕಿನ್ನರಿ ಇವರು.

ಇನ್ನು, ಅಭಿನಯದ ವಿಷಯಕ್ಕೆ ಬಂದರೆ, ಭೂಮಿ ಶೆಟ್ಟಿ ಅಭಿನಯದ ಕೆಂಡದ ಸೆರಗು ಚಿತ್ರ ಸಿದ್ಧವಾಗಿದೆ. ಇದರಲ್ಲಿ ಕುಸ್ತಿಪಟು ಪಾತ್ರವನ್ನ ನಿರ್ವಹಿಸಿದ್ದು, ಇದಕ್ಕಾಗಿ ಆಕೆ ನಿಜವಾಗಿ ಕುಸ್ತಿ ಕಲಿತಿದ್ದಾರೆ. ಇನ್ನು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಭೂಮಿ, 'ಶರತಲು ವರ್ತಿಸ್ತಾಯಿ' ಅನ್ನೋ ಚಿತ್ರದಲ್ಲಿ ನಟಿಸಿದ್ದು, ಇದು ಬಿಡುಗಡೆಗೆ ಸಿದ್ಧವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.