ಏಕಾಏಕಿ ತೂಕ ಹೆಚ್ಚಿಸಿಕೊಂಡ ಕರೀನಾ ಕಪೂರ್, ಫುಲ್ ಫಿದಾ ಆದ ಸೈಫ್ ಅಲಿ ಖಾನ್
Jun 25, 2025, 09:08 IST
|

ದಪ್ಪಗಿರೋರನ್ನ ಚಬ್ಬಿ, ಟೆಡ್ಡಿ ಹೀಗೆ ಅನೇಕ ಹೆಸರುಳಿಂದ ಕ್ಯೂಟ್ ಆಗಿ ಕರೆಯುತ್ತಾರೆ. ಇದೀಗ ಅಂತಹದ್ದೇ ಎಐ ಫೋಟೊಗಳು ವೈರಲ್ ಆಗುತ್ತಿವೆ.ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಫೋಟೋಗಳಿಗೆ ಇಂದಿನ ದಿನದಲ್ಲಿ ಪ್ರಪಂಚದಾದ್ಯಂತ ಬಹಳಷ್ಟು ಕ್ರೇಜ್ ಇದೆ. ಟೆಕ್ನಾಲಜಿ ಸಹ ಮನುಷ್ಯರಂತೆ ಯೋಚಿಸಿ ವಿನ್ಯಾಸ ಮಾಡಬಲ್ಲವು ಎಂಬುದು ದೊಡ್ಡ ವಿಷಯ. ಇಂತಹದೇ ಒಂದು ಫೋಟೋಗಳು ವೈರಲ್ ಆಗುತ್ತಿದ್ದು, ನೋಡಿದ್ರೆ ಅಚ್ಚರಿಯಾಗೋದು ಪಕ್ಕಾ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇತ್ತೀಚೆಗೆ ಟೆಕ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಒಂದು ಹೊಸ ಟೆಕ್ನಾಲಜಿಯಾಗಿದೆ. ಆದ್ರೆ ಕೆಲವೊಬ್ಬರು ಈ ಹೊಸ ಟೆಕ್ನಾಲಜಿಯನ್ನು ತನ್ನ ಸುಲಭಕ್ಕಾಗಿ, ಟ್ಯಾಲೆಂಟ್ಗಾಗಿ ಬಳಸಿದ್ರೆ, ಇನ್ನೂ ಕೆಲವರು ಇದನ್ನೇ ದುರುಪಯೋಗ ಮಾಡುತ್ತಿದ್ದಾರೆ.ಅಂತದ್ರಲ್ಲಿ ಎಐ ಟೆಕ್ನಾಲಜಿ ಬಳಸಿಕೊಂಡು ನಟಿಯರನ್ನ ಈ ರೀತಿಯೂ ಕಾಣಬುದು ಎಂದು ಪ್ರೂವ್ ಮಾಡಿದ್ದಾರೆ. ಬಾಡಿ ಶೇಮ್ ಅನ್ನೋದು ಈಗಿನ ಕಾಲದಲ್ಲಿ ಕಾಮನ್ ಆಗಿ ಬಿಟ್ಟಿದೆ.
ಆದರೆ ಅದನ್ನ ಪಾಸಿಟಿವ್ ಆಗಿ ತೆಗೊಂಡರೇ ಕಣ್ಣಿಗೆ ಎಲ್ಲವೂ ಚೆಂದವಾಗಿ ಕಾಣುತ್ತೆ. ಒಂದು ಕಾಲದಲ್ಲಿ ದಪ್ಪವಾಗಿದ್ರೆ ಅಸಹ್ಯವಾಗಿ ನೋಡ್ತಾ ಇದ್ದರು. ಕಮೆಂಟ್ ಕೂಡ ಪಾಸ್ ಮಾಡ್ತಾ ಇದ್ದರು. ಆದರೀಗ ಕಾಲ ಬದಲಾಗಿದೆ. ಈಗೆಲ್ಲಾ ದಪ್ಪಗಿರೋರನ್ನ ಚಬ್ಬಿ, ಟೆಡ್ಡಿ ಹೀಗೆ ಅನೇಕ ಹೆಸರುಳಿಂದ ಕ್ಯೂಟ್ ಆಗಿ ಕರೆಯುತ್ತಾರೆ. ಇದೀಗ ಅಂತಹದ್ದೇ ಎಐ ಫೋಟೊಗಳು ವೈರಲ್ ಆಗುತ್ತಿವೆ. ಮೊದಲಿಗೆ ಕರೀನಾ ಕಪೂರ್.ಪಿಂಕ್ ಕಲರ್ ಡ್ರೆಸ್‌ನಲ್ಲಿ ಕ್ಯೂಟ್ ಆಗಿ ಕಂಡಿದ್ದಾರೆ.
ಇದರಲ್ಲಿ AI memes Motion ಅನ್ನೋ ಅಕೌಂಟ್ ಕ್ರಿಯೇಟ್ ಮಾಡಿದೆ. ಹಳ್ಳಿಯಲ್ಲಿ ಬಾಲಿವಡ್ ಕ್ವೀನ್ಸ್‌ಗಳು ಅಂತ ಕ್ಯಾಪ್ಷನ್ ಕೊಟ್ಟಿದ್ದಾರೆ.ಇನ್ನು ದೀಪಿಕಾ ಪಡುಕೋಣೆ. ಮಜ್ಜಿಗೆ ಕಡೆಯುತ್ತಾ. ನೀಲಿ ಸೀರೆಯುಟ್ಟು ಸ್ಮೈಲ್ ಇದೆ. ದೀಪಿಕಾ ಫೋಟೋಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಪ್ರಿಯಾಂಕಾ ಚೋಪ್ರಾ ಕೂಡ ಅತ್ಯಂತ ವಿಭಿನ್ನವಾಗಿ ಕಂಡಿದ್ದಾರೆ. ಸೀರೆಯುಟ್ಟು ಬಿಂದಿಗೆ ಹಿಡಿದಿರುವ ಫೋಟೋ ವೈರಲ್ ಆಗಿದೆ. ಆದರೂ ಚೆಂದ ಅಂತ ಕಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.