ವರ್ತೂರು ಐಶಾರಾಮಿ ಕೋಟೆಗೆ ಎಂಟ್ರಿ ಕೊಟ್ಟ ಕಾರ್ತಿಕ್, ವ ರ್ತೂರು ಮನೆ ನೋಡಿ ತಲೆತಿರುಗಿದ ಬಿದ್ದ ಕಾ.ರ್ತಿಕ್

 | 
Bs

ವರ್ತೂರಿನ ಭವ್ಯವಾದ ಹಾಲ್‌ನಲ್ಲಿ ‘ಬಿಗ್ ಬಾಸ್ ಕನ್ನಡ 10 ಸೀಸನ್ 10’ ಶೋ ಖ್ಯಾತಿಯ ಸಂತೋಷ್ ಅವರ ಮನೆಯ ಸಮಾರಂಭವೊಂದು ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಸ್ಪರ್ಧಿಗಳಾದ ತುಕಾಲಿ ಸ್ಟಾರ್ ಸಂತು, ಮೈಕಲ್ ಅಜಯ್, ಇಶಾನಿ, ನೀತು ವನಜಾಕ್ಷಿ, ತನಿಷಾ ಕುಪ್ಪಂಡ, ಪವಿ ಪೂವಪ್ಪ ಅವರು ಹಾಜರಿ ಹಾಕಿದ್ದರು.

ವರ್ತೂರು ಸಂತೋಷ್ ಅವರ ತಂಗಿಯ ಮಗನ ನಾಮಕರಣ ಶಾಸ್ತ್ರ ನಡೆದಿದೆ. ಈ ಸಮಾರಂಭಕ್ಕೆ ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು. ಇನ್ನು ಬಿಗ್ ಬಾಸ್ ಸ್ಪರ್ಧಿಗಳನ್ನು ನೋಡಿ ಅಲ್ಲಿದ್ದವರೆಲ್ಲರೂ ಸೆಲ್ಫಿ ತಗೊಳ್ಳಲು ಮುಗಿಬಿದ್ದರು. ಆದರೆ ವಿನ್ನರ್ ಕಾರ್ತೀಕ್ ಬಂದಿರಲಿಲ್ಲ. ಏನೋ ಗುಸಗುಸು ಅಲ್ಲಿ ನಡೆದಿತ್ತು. ಆದರೆ ಮೈಸೂರಿನಲ್ಲಿ ಬೇರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾರ್ತೀಕ್ ಸಂಜೆ ವರ್ತೂರ್ ಸಂತೋಷ್ ಮನೆಗೆ ತನ್ನ ಫ್ರೆಂಡ್ಸ್ ಜೊತೆಗೆ ಬಂದಿದ್ದಾರೆ. 

ವರ್ತೂರು ಸಂತೋಷ್ ಅವರು ಬಿಗ್ ಬಾಸ್ ವಿನ್ನರ್  ಎಂದು ಹಾರ ಹಾಕಿ, ಪೇಟ ಹಾಕಿ, ಶಾಲು ಹೊದೆಸಿ ಸ್ವಾಗತ ಮಾಡಿದರು. ಇನ್ನು ವರ್ತೂರು ಸಂತೋಷ್ ಅವರು ಇದೇ ಸಮಯದಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿ, ಈ ಸ್ನೇಹ ಹಾಗೆ ಇರುವುದು ಅಂತ ಹೇಳಿದ್ದಾರೆ. ಇನ್ನು ವರ್ತೂರ್ ಸಂತೋಷ್ ತಾಯಿಗೆ ಕಾರ್ತೀಕ್ ಅಂದರೆ ತುಂಬಾ ಇಷ್ಟ.ಇನ್ನು, ಬಿಗ್ ಬಾಸ್ ಮನೆಯಲ್ಲೇ ಈ ಸ್ನೆಹ ಉಳಿಸಿಕೊಂಡಿದ್ದಿವಿ. 

ಇನ್ನು ಇಲ್ಲಿ ಉಳಿಸಿಕೊಳ್ಳಲ್ವಾ..? ನಮಗೆ ಎಷ್ಟೇ ಅಡ್ಡಿ ಬಂದರೂ ಕೊನೆವರೆಗೂ ಹೀಗೆ ಇರ್ತಿವಿ ಎಂದು ವರ್ತೂರ್ ಸಂತೋಷ್ ಕೂಡ ಹೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ವರ್ತೂರ್ ಸಂತೋಷ್ ಎಲಿಮಿನೇಟ್ ಆದಾಗ ಅವರಿಗಿಂತ ಹೆಚ್ಚಾಗಿ ಕಣ್ಣೀರು ಹಾಕಿದ್ದು ಅಭಿಮಾನಿಗಳು ಆ ಅಭಿಮಾನಿಗಳ ಕಾಣಲು ನಾಳೆ ಮೈಸೂರಿಗೆ ಹೋಗಬೇಕು ಎಂದಿದ್ದಾರೆ ವರ್ತೂರ್ ಸಂತೋಷ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.