ಕಾರ್ತಿಕ್ ಸೋಲು ಖಚಿತ, 'ನನ್ನ ಮಗನಿಗೆ ಸಪೋರ್ಟ್ ಮಾಡಿ ಎಂದು ಕಣ್ಣೀರಿಟ್ಟ ಕಾ.ರ್ತಿಕ್ ತಾಯಿ'

 | 
Hs

ಬಿಗ್​ಬಾಸ್ ರಿಯಾಲಿಟಿ ಶೋ ಕುರಿತು ಪ್ರೇಕ್ಷಕರು ಪ್ರತಿದಿನ ಕುತೂಹಲದಲ್ಲಿರುತ್ತಾರೆ. ಸೀಸನ್ 10 ಕುತೂಹಲಕಾರಿಯಾಗಿ ಸಾಗುತ್ತಿದೆ. ಈ ಸಲ ಬಿಗ್​ಬಾಸ್​ ಶೋನಲ್ಲಿ ಬೇರೆ ಬೇರೆ ರೀತಿಯ ಸ್ಪರ್ಧಿಗಳಿದ್ದಾರೆ.ಪ್ರತಿದಿನ ಬಿಗ್​ಬಾಸ್ ರಿಯಾಲಿಟಿ ಶೋ ವೀಕ್ಷಿಸುವ ಜನರು ಯಾರು ಮನೆಯಲ್ಲಿರಬೇಕು, ಯಾರು ಎಲಿಮಿನೇಟ್ ಆಗಬೇಕು ಎಂದು ಪ್ರತಿದಿನ ರಿಯಾಕ್ಟ್ ಮಾಡುತ್ತಲೇ ಇರುತ್ತಾರೆ. ಹಲವಾರು ಜನರ ಮನ ಗೆದ್ದ ಕಾರ್ತಿಕ ಗೆಲ್ಲುತ್ತಾರೆ ಎಂದು ಹಲವರು ಜನರು ಹೇಳುತ್ತಿದ್ದಾರೆ.

ಹೌದು ಇಂತಿ ನಿಮ್ಮ ಆಶಾ ಧಾರವಾಹಿ ಅಲ್ಲಿ ನಟಿ ಸಂಗೀತಾ ಹಾಗೂ ಕಾರ್ತೀಕ್ ಒಟ್ಟಾಗಿ ನಟಿಸಿದ್ದರು. ಆಗ ಸಂಗೀತಾ ಅವರ ಪುತ್ರನ ಪಾತ್ರ ಮಾಡಿದ್ದ ಕಾರ್ತೀಕ್ ಅವರನ್ನು ಬೆಂಬಲಿಸಲು ಕೊರಿಕೊಂಡಿದ್ದಾರೆ . ಅಲ್ಲದೆ ಕಾರ್ತಿಕ್ ಕಾರ್ತಿಕ್ ಮಹೇಶ್ ಅವರು ಖುಷಿ, ಅಕ್ಕ, ಇಂತಿ ನಿಮ್ಮ ಆಶಾ, ದೇವಯಾನಿ, ಮಹಾಕಾಳಿ, ರಾಜಿ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಚಂದ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಬಳಿಕ ಈ ಸೀರಿಯಲ್ ತೊರೆದಿದ್ದ ಕಾರ್ತಿಕ್, ಕಲರ್ಸ್ ಕನ್ನಡ ಅಂತರಪಟ ಧಾರವಾಹಿಯಲ್ಲಿ ರವಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಕಾರ್ತಿಕ್ ಖುಷಿ ಧಾರವಾಹಿಯಲ್ಲಿ ನಟಿಸುವಾಗ ಸುನೀಲ್ ಪುರಾಣಿಕ್ ಇವರ ತಂದೆಯ ಪಾತ್ರದಲ್ಲಿ ನಟಿಸಿದ್ದರಂತೆ. ನಂತರ ಅವರ ಪುತ್ರ ಸಾಗರ್ ಪುರಾಣಿಕ್ ತಮ್ಮ ನಿರ್ದೇಶನದ ಡೊಳ್ಳು ಸಿನಿಮಾದ ನಾಯಕನಾಗಿ ಇವರನ್ನು ಆಯ್ಕೆ ಮಾಡಿದ್ದರು. ಡೊಳ್ಳು ಚಿತ್ರಕ್ಕಾಗಿ ಕಾರ್ತಿಕ್ ಸ್ವತಃ ಡೊಳ್ಳು ಬಡಿಯೋದನ್ನು ಕಲಿತು ಅದ್ಭುತವಾಗಿ ಅಭಿನಯಿಸಿದ್ದರು. 

ಕಾರ್ತಿಕ್ ನಾಯಕನಾಗಿ ನಟಿಸದ ಮೊದಲ ಚಿತ್ರವೇ 2022ರ ಜರುಗಿದ 68ನೇ ಸಾಲಿನ ಅತ್ಯುತ್ತಮ ಕನ್ನಡ ಪ್ರಾದೇಶಿಕ ಪ್ರಶಸ್ತಿ ಪಡೆಯಿತು. ಒಬ್ಬ ಯುವಕ ಜಾನಪದ ಗುಂಪಿನ ಜೊತೆ ಸೇರಿ ಡೊಳ್ಳು ಬಾರಿಸುತ್ತಾ ತನ್ನ ಅಸ್ತಿತ್ವವನ್ನು ಹುಡುಕಲು ಹೊರಡುವ ಕಥೆಯೇ ಈ ಚಿತ್ರದ ಮೂಲವಸ್ತುವಾಗಿತ್ತು. ಸದ್ಯ ಕಾರ್ತಿಕ್ ಬಿಗ್‌ಬಾಸ್‌ ಕನ್ನಡ ಸೀಸನ್ 10ಕ್ಕೆ ಎಂಟ್ರಿಕೊಟ್ಟು ಫೈನಲ್  ಪ್ರವೇಶಿಸಿದ್ದಾರೆ. ಗೆದ್ದು ಬರಲಿ ಎಂದು ಹಲವರು ಜನರು ವಿಶ್ ಮಾಡ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.