ಕಾರ್ತಿಕ್ ಅಸಲಿ ಗರ್ಲ್ ಫ್ರೆಂಡ್ ಬಿಗ್ ಬಾಸ್ ಮನೆಗೆ, ನಮ್ರತಾ ಹಾಗೂ ಸಂಗೀತ ದಿಗ್ಬ್ರಮೆ

 | 
ರ

ಸಂಗೀತಾರಿಂದ ದೂರ ಇರುವ ಕಾರ್ತಿಕ್ ಅವರು ನಮ್ರತಾ ಗೌಡ ಜೊತೆ ಹೆಚ್ಚು ಮಾತನಾಡಲು ಆರಂಭಿಸಿದ್ದಾರೆ. ಇದು ಎಲ್ಲರಿಗೂ ಗೊತ್ತಾಗಿದೆ. ಕಾರ್ತಿಕ್ ಅವರು ನನ್ನ ಜೊತೆ ಫ್ಲರ್ಟ್ ಮಾಡ್ತಿದ್ದಾರೆ ಅಂತ ನಮ್ರತಾ ಅವರೇ ಸಾಕಷ್ಟು ಬಾರಿ ಹೇಳಿದ್ದರು. ಇದನ್ನು ಅವರು ಕಾರ್ತಿಕ್ ಮುಂದೆಯೂ ಹೇಳಿಕೊಂಡಿದ್ದಾರೆ.

ಬೆಳಗ್ಗೆ ವೇಕಪ್ ಸಾಂಗ್ ಬಂದಾಗಲೂ ಕೂಡ ಕಾರ್ತಿಕ್ ಅವರು ನಮ್ರತಾ ಪಕ್ಕದಲ್ಲಿ ನಿಂತು ಡ್ಯಾನ್ಸ್ ಮಾಡುತ್ತಿರೋದು ಸಾಮಾನ್ಯವಾಗಿದೆ. ಟಾಸ್ಕ್‌ ವೇಳೆ ನಮ್ರತಾ ಅವರನ್ನು ಕಾರ್ತಿಕ್ ವಿರೋಧಿಸಿದ್ರೂ, ಆನಂತರ ಅವರು ನಮ್ರತಾ ಜೊತೆ ಚೆನ್ನಾಗಿಯೇ ಮಾತನಾಡುತ್ತಾರೆ. ಒಮ್ಮೊಮ್ಮೆ ಸಂಗೀತಾ-ಕಾರ್ತಿಕ್ ಮಧ್ಯೆ ನಮ್ರತಾ ಅವರು ಸೇತುವೆ ಆಗಿ ಇವರಿಬ್ಬರ ನಡುವಿನ ಮನಸ್ತಾಪವನ್ನು ಸರಿ ಮಾಡಲು ಪ್ರಯತ್ನಪಟ್ಟಿದ್ದು ಕೂಡ ಇದೆ.

ಕಾರ್ತಿಕ್ ಅವರು ನಮ್ರತಾಗೆ ಕಾಡಿಸೋದು, ರೇಗಿಸೋದು ಜಾಸ್ತಿ ಆಗುತ್ತಲೇ ಇದೆ. ನೀವು ಇಲ್ಲಿಂದ ಹೋಗಿ ಅಂತ ನಮ್ರತಾ ಅವರೇ ಕಾರ್ತಿಕ್‌ಗೆ ಸಿಕ್ಕಾಪಟ್ಟೆ ಸಲ ಹೇಳಿದ್ದರು. ಈಗ ನಮ್ರತಾ, ಕಾರ್ತಿಕ್ ಅವರು ಈ ಬಗ್ಗೆ ಮಾತನಾಡಿಕೊಂಡಿದ್ದಾರೆ. ಇಲ್ಲಿಗೆ ಇವರು ಮೂವರ ಸಂಭಾಷಣೆ ಮುಗಿದಿದೆ. ಅಲ್ಲಿಗೆ ಇದು ತಮಾಷೆ, ತರಲೆ, ಟೈಮ್ ಪಾಸ್ ಎನ್ನಬಹುದು. ಕಾರ್ತಿಕ್ ಫ್ಲರ್ಟ್ ಮಾಡ್ತಿರೋದನ್ನು ನಿಲ್ಲಿಸಬೇಕು ಅಂತ ನಮ್ರತಾ ಅವರು ಸೀರಿಯಸ್ ಆಗಿ ಲವ್ ಆಗಿದೆ, ಏನು ಮಾಡಲಿ?' ಅಂತ ಕೇಳಿದಂತಿದೆ.

ಕಾರ್ತಿಕ್ ಅವರು ಆರಂಭದಲ್ಲಿ ಸಂಗೀತಾ ಜೊತೆಗೆ ಫ್ರೆಂಡ್‌ಶಿಪ್ ಮಾಡಿಕೊಂಡಿದ್ದರು. ಆಮೇಲೆ ಇವರಿಬ್ಬರ ನಡುವೆ ಮನಸ್ತಾಪ ಬಂದಿತ್ತು. ಈಗ ಕಾರ್ತಿಕ್ ಅವರು ನಮ್ರತಾ ಜೊತೆ ಹೆಚ್ಚು ಮಾತನಾಡುತ್ತಿದ್ದಾರೆ. ಇದರ ಬಗ್ಗೆಯೂ ಚರ್ಚೆ ಆಗ್ತಿದೆ. ಹಾಗಾಗಿ ಕಾರ್ತಿಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ ಅವರು ಎಲ್ಲರೊಂದಿಗೆ ಫ್ಲರ್ಟ್ ಮಾಡುವ ಮನೋಭಾವ ಇರುವವರು ಎಂಬ ಮಾತು ಕೇಳಿಬರುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.