ಅಂಕಲ್ ಬೊಮ್ಮಾಯಿ ಯನ್ನು ತಬ್ಬಿ ಚಿಕ್ಕ ಮಕ್ಕಳಂತೆ ಕಣ್ಣೀರಿಟ್ಟ ಕಿಚ್ಚ ಸುದೀಪ್

 | 
Je
 ಮುಕ್ಕೋಟಿ ದೇವರು ಒಟ್ಟಾಗಿ ಬಂದರೂ ಸಮವಲ್ಲ ಅಮ್ಮನ ಎದುರು ಅಂದ್ರೆ ತಪ್ಪಾಗಲ್ಲ. ತಾಯಿನ ಕಳೆದುಕೊಳ್ಳುವ ನೋವು ಹೇಗಿರುತ್ತೆ ಅಂತ ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಇಂಥ ಒಂದು ಸಂದರ್ಭ ಇದೀಗ ಕಿಚ್ಚ ಸುದೀಪ್‌ಗೆ ಬಂದಿದೆ. ಹೌದು ಸುದೀಪ್ ತಾಯಿ ಸರೋಜಾ ಅವರು ಹಲವು ದಿನಗಳ ಹಿಂದೆಯೇ ಅನಾರೋಗ್ಯಕ್ಕೆ ಒಳಗಾಗಿದ್ದರು ಎನ್ನಲಾಗಿದೆ. 
ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಸರೋಜ ಅವರು ಕೊನೆಯುಸಿರೆಳೆದಿದ್ದಾರೆ.ಸುದೀಪ್ ತಾಯಿ ಸರೋಜಾ ಮೃದು ಮನಸ್ಸಿನ ಹೆಣ್ಣು ಮಗಳಾಗಿದ್ದಳು . ಅತಿಯಾಗಿ ಕಾಡಿದ ಅನಾರೋಗ್ಯದಿಂದಾಗಿ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಸರೋಜ ಅವರು ಕೊನೆಯುಸಿರೆಳೆದಿದ್ದಾರೆ. ಇದನ್ನು ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತೆ.
ಇನ್ನು ಸರೋಜ ಅವರ ಅಂತಿಮ ದರ್ಶನಕ್ಕೆ ಬಸವರಾಜ್‌ ಬೊಮ್ಮಾಯಿ ಸೇರಿ ಹಲವು ಗಣ್ಯರು ಆಗಮಿಸಿದ್ದಾರೆ. ಈ ನಡುವೆ ಬೊಮ್ಮಾಯಿ ಕಂಡ ಕಿಚ್ಚ ಅವರ ಎದೆಗೆ ತಲೆ ಇಟ್ಟು ಕಣ್ಣೀರಿಟ್ಟಿದ್ದಾರೆ.ತಾಯಿಯ ಅಗಲಿಕೆಯಲ್ಲಿರುವ ನಟ ಸುದೀಪ್ ಅವರನ್ನು ಬಸವರಾಜ್ ಬೊಮ್ಮಾಯಿ. ಸಮಧಾನ ಪಡಿಸಿದ್ದಾರೆ. ಸುದೀಪ್ ಅಪ್ಪಿಕೊಂಡು ಸಂತ್ವಾನ ಪಡಿಸಿದರು. ಇನ್ನೂ ಶಿವರಾಜ್‌ಕುಮಾರ್‌ ಹಾಗೂ ಗೀತಾ ಶಿವರಾಜ್‌ಕುಮಾರ್ ಕೂಡ ಅಲ್ಲೇ ಇದ್ದಾರೆ.
ಸರೋಜಮ್ಮ ಅನ್ನಪೂರ್ಣೇಶ್ವರಿ, ಸಂಜೀವಣ್ಣ ಆತ್ಮೀಯ ಸ್ನೇಹಿತರು. 40 ವರ್ಷದಿಂದ ಆತ್ಮೀಯ ಸಂಬಂಧ ನಮ್ಮದು. ಮನೆಗೆ ಬಂದವ್ರನ್ನ ಸುಮ್ಮನೇ ಕಳಿಸ್ತಿರಲಿಲ್ಲ. ಸುದೀಪ್ ಸಾಧನೆಯ ಹಿಂದೆ ಸರೋಜಮ್ಮನ ಸಹಕಾರ ತುಂಬಾ ದೊಡ್ಡದು. ಸುದೀಪ್ ಮೊದಲನೇ ಸಿನಿಮಾಗೆ ಸಾಕಷ್ಟು ಬೆನ್ನೆಲುಬಾಗಿ ನಿಂತಿದ್ರು. ಇಡೀ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ದೇವರು ಅಂತ ಬಸವರಾಜ್‌ ಬೊಮ್ಮಾಯಿ ಅವರು ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.