ಹೆಂಡತಿಯನ್ನು‌ ಬಿಟ್ಟು ಮಗಳ ಜೊತೆ ಮತ ಹಾಕಲು ಬಂದ ಕಿಚ್ಚ ಸುದೀಪ್

 | 
Ue

ಕರ್ನಾಟಕದ ಮೊದಲ ಹಂತದ ಮತದಾನದಲ್ಲಿ ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳೂ ಉತ್ಸಾಹದಿಂದ ಭಾಗವಹಿಸಿದ್ದಾರೆ. ಮತದಾನದ ಕುರಿತು ಜಾಗೃತಿ ಮೂಡಿಸಿರುವ ನಟರು, ಅದರ ಮಹತ್ವವನ್ನೂ ವಿವರಿಸಿದ್ದಾರೆ. ಹಾಗೇ ಕಿಚ್ಚ ಸುದೀಪ್ ಮತ್ತು ರಾಖಿ ಭಾಯ್ ಯಶ್ ಕೂಡ ಓಟ್ ಮಾಡಿದ್ರು. ಓಟ್ ಮಾಡಿದ ಬಳಿಕ ಮಾತನಾಡಿದ ಸುದೀಪ್, ಮತದಾನದ ಬಗ್ಗೆ ನಾವು ಜಾಗೃತಿ ಮಾಡಬಹುದು.

ಆದರೆ ಉದಾಸೀನ ಮಾಡುವವರಿಗೆ ಮದ್ದಿಲ್ಲ ಅವರನ್ನ ನಿರ್ಲಕ್ಷಿಸಬೇಕು ಎಂದಿದ್ದಾರೆ. ಬೆಂಗಳೂರಿನ ಪುಟ್ಟೇನಹಳ್ಳಿಯ ಆಕ್ಸ್​ಫರ್ಡ್ ಶಾಲೆಯಲ್ಲಿ ಕಿಚ್ಚ ಸುದೀಪ್ ಮತದಾನ ಮಾಡಿದ್ದಾರೆ. ಕುಟುಂಬದ ಜೊತೆ ಆಗಮಿಸಿದ ಅವರು ಮತ ಹಾಕಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಯಾರು ಬಂದು ಮತ ಹಾಕುತ್ತಾರೆ ಅವರಿಗೆ ಗೌರವ ಕೊಡೋಣ ಎಂದಿದ್ದಾರೆ ಅವರು.

ಕುಟುಂಬದ ಜೊತೆ ಆಗಮಿಸಿದ ಅವರು ಮತ ಹಾಕಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ದೇಶದ ಮೇಲೆ ಪ್ರೀತಿ ಇರುವ ಎಲ್ಲರೂ ಮತ ಹಾಕಬೇಕು. ಕೆಲವರು ಎಷ್ಟೇ ಹೇಳಿದ್ರೂ ಬಂದು ಮತ ಹಾಕುವುದಿಲ್ಲ. ಅಂತವರಿಗೆ ನಾವು ಏನು‌ಮಾಡೋಕೆ ಆಗುತ್ತೆ? ವೋಟ್ ಹಾಕಿದವ್ರಿಗೂ ಒಳ್ಳೆಯದಾಗುತ್ತಿದೆ, ವೋಟ್ ಹಾಕದೆ ಇರುವವರಿಗೂ ಒಳ್ಳೆಯದಾಗುತ್ತಿದೆ. 

ಯಾರು ಬಂದು ಮತ ಹಾಕುತ್ತಾರೆ ಅವರಿಗೆ ಗೌರವ ಕೊಡೋಣ. ಎಲ್ಲರೂ ಕಡ್ಡಾಯವಾಗಿ ಮತಹಾಕಬೇಕು ಎಂದು ಸುದೀಪ್ ಅವರು ಮನವಿ ಮಾಡಿಕೊಂಡಿದ್ದಾರೆ. ಸುದೀಪ್ ಅವರನ್ನು ನೋಡಲು ಮತಗಟ್ಟೆಯ ಹೊರಗೆ ಅಭಿಮಾನಿಗಳು ನೆರೆದಿದ್ದರು. ಶ್ವೇತವರ್ಣದ ಕ್ಯಾಶುಯಲ್ ಉಡುಪನ್ನು ಧರಿಸಿದ ನಟ, ತಮ್ಮ ಬೆರಳಿಗೆ ಶಾಯಿ ಹಾಕಿಸಿಕೊಳ್ಳಲು ಕರ್ನಾಟಕದಲ್ಲಿ ತಮ್ಮ ಗೊತ್ತುಪಡಿಸಿದ ಮತಗಟ್ಟೆಗೆ ಆಗಮಿಸಿದರು. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸಿದ ನಂತರ, ಕಿಚ್ಚ ಸುದೀಪ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಒತ್ತಾಯಿಸಿದರು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.