ಬಿಗ್ಬಾಸ್ ಫ್ಯಾನ್ಸ್ ಗೆ ಶಾ ಕ್ ಕೊಟ್ಟ ಕಿಚ್ಚ ಸುದೀಪ್, ಮೂರೇ ದಿನಕ್ಕೆ ಕುಂದಾಪುರ ಔಟ್
Oct 3, 2024, 09:33 IST
|
ಬಿಗ್ ಬಾಸ್ 11 ಆರಂಭವಾಗಿ ಮೂರು ದಿನಗಳಾಗಿವೆ. ಈ ಬಾರಿ 17 ಸ್ಪರ್ಧಿಗಳು ಬಿಗ್ ಬಾಸ್ ಮನೆ ತಲುಪಿದ್ದಾರೆ. ಈ ಸ್ಪರ್ಧಿಗಳ ಪೈಕಿ ಚೈತ್ರ ಕುಂದಾಪುರ್ ಕೂಡಾ ಒಬ್ಬರು. ಇದೀಗ ಚೈತ್ರ ಕುಂದಾಪುರ್ ಗೆ ಕಾನೂನು ಸಂಕಷ್ಟ ಎದುರಾಗಿದೆ. ಇವರ ಮೇಲಿರುವ ಹಳೆಯ ದೂರುಗಳೇ ಇವರು ಕಾರ್ಯಕ್ರಮದಲ್ಲಿ ಮುಂದುವರೆಯುವುದಕ್ಕೆ ಮುಳ್ಳಾಗುತ್ತಿರುವಂತೆ ಕಾಣುತ್ತಿದೆ.ಅದ್ಯಾಕೋ ಹಿಂದೂ ಫೈರ್ ಬ್ರ್ಯಾಂಡ್ ಎನಿಸಿಕೊಂಡಿರುವ ಅವರಿಗೆ ಬಿಗ್ಬಾಸ್ ಆಟ ಮುಗಿಯುವಂತಿದೆ.
ಅಷ್ಟಕ್ಕೂ ಇದೀಗ ಚೈತ್ರ ಕುಂದಾಪುರ್ ಅವರನ್ನು ಬಿಗ್ ಬಾಸ್ ಆಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಕಲರ್ಸ್ ವಾಹಿನಿಗೆ ನೋಟೀಸ್ ಕಳುಹಿಸಲಾಗಿದೆ. ವಕೀಲ ಭೋಜರಾಜ್ ಎನ್ನುವವರು ಚೈತ್ರ ಕುಂದಾಪುರ್ ಅವರನ್ನು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊಇರ ಕಳುಹಿಸಬೇಕು. ಇಲ್ಲವಾದರೆ ವಾಹಿನಿ ವಿರುದ್ದ ಕಾನೂನು ಕ್ರಮ ಜರಗಿಸುವುದಾಗಿ ಎಚ್ಚರಿಸಿದ್ದಾರೆ.
ಚೈತ್ರ ಕುಂದಾಪುರ್ ವಿರುದ್ದ ಗಲಾಟೆ, ದೊಂಬಿ, ಜೀವ ಬೆದರಿಕೆ ವಂಚನೆ ಮುಂತಾದ ಪ್ರಕರಣಗಳು ದಾಖಲಾಗಿದ್ದು, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿರುವ ಬಗ್ಗೆ ನೋಟೀಸ್ ನಲ್ಲಿ ಪ್ರಶ್ನಿಸಲಾಗಿದೆ. ಇಂತಹವರನ್ನೆಲ್ಲ ತಂದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ.
ಇಷ್ಟೆಲ್ಲಾ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಇಂತಹ ಜನಪ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿರುವುದು ಎಷ್ಟು ಸರಿ? ಹೀಗಾಗಿ ಈ ಕೂಡಲೇ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಕಳಿಸುವಂತೆ ನೋಟಿಸ್ ಕಳುಹಿಸಲಾಗಿದೆ. ಇತ್ತ ಈ ಕಡೆ ಬಿಗ್ ಬಾಸ್ ಶೋನಲ್ಲಿ ಅತ್ಯಂತ ಕಠಿಣವಾದ ಪ್ರಕ್ರಿಯೆ ಎಂದರೆ, ಅದು ನಾಮಿನೇಷನ್! ಇದೀಗ ಈ ಸೀಸನ್ ಮೊದಲ ನಾಮಿನೇಷನ್ ಕೂಡ ಆರಂಭವಾಗಿದೆ. ಸದ್ಯ ನರಕವಾಸಿಯಾಗಿರುವ ಚೈತ್ರಾ ಕುಂದಾಪುರ ಅವ್ರಿಗೆ ಆ ವಿಚಾರದಲ್ಲಿ ಸ್ವರ್ಗವಾಸಿಗಳಿಂದ ಬಿಗ್ ಶಾಕ್ ಸಿಕ್ಕಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.