ದಿನಕೊಂದು ಗಂಡ ಬದಲಾಯಿಸುತ್ತಿರುವ ಕೋಳಿ ರಮ್ಯಾ, ಶಿಶಿರ್ ಶಾಸ್ತ್ರೀ ಜೊತೆ ಎಲ್ಲಾ ಮುಗಿಸಿ ಮತ್ತೊಂದು ಮದುವೆಗೆ ಸಿದ್ಧತೆ

 | 
Bz
ಕನ್ನಡ ಕಿರುತೆರೆ ನಟಿ, ರಿಯಾಲಿಟಿ ಶೋ ಸ್ಪರ್ಧಿ ರಮ್ಯಾ ಬಾಲಕೃಷ್ಣ ತಮ್ಮ ಕೈ ಕಾಲುಗಳಿಗೆ ಮೆಹೆಂದಿ ಹಾಕಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. ಅಷ್ಟಕ್ಕೂ ಯಾರೀ ರಮ್ಯಾ ಅಂದುಕೊಂಡರಾ ಬೇರೆ ಯಾರೂ ಅಲ್ಲ ಕೋಳಿ ರಮ್ಯಾ.
ಹಳದಿ ಬಣ್ಣದ ಮಾಡರ್ನ್‌ ಲೆಹೆಂಗಾ ಧರಿಸಿ ತಮ್ಮ ಮನೆಯಲ್ಲಿ ರಮ್ಯಾ ಮೆಹೆಂದಿ ಹಾಕಿಸಿಕೊಂಡಿದ್ದಾರೆ. ಇಬ್ರು ಮೂವರು ಮೆಹೆಂದಿ ಆರ್ಟಿಸ್ಟ್‌ಗಳು ಬಂದು ಮೆಹೆಂದಿ ಹಾಕಿದ್ದಾರೆ.ಮೆಹೆಂದಿ ಕೈಗಳು ಎಂದು ರಮ್ಯಾ ಬರೆದುಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಯಾಕೆ ಮೆಹೆಂದಿ ಹಾಕಿಸಿಕೊಳ್ಳುತ್ತಿದ್ದಾರೆ? ಮದುವೆ ಸೆಟ್ಟಾಗಿದ್ದರೂ ಕಾಲಿಗೆ ಯಾಕೆ ಹಾಕಿಸಿಕೊಳ್ಳುತ್ತಿರುವುದು ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
ಮೂಲತಃ ಭ್ರದಾವತಿಯವರಾದ ರಮ್ಯಾ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಕಷ್ಟವನ್ನು ಅನುಭವಿಸಿದವರು. ಕೇವಲ 14ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದು ದುಡಿಮೆ ಆರಂಭಿಸಿದವರು.ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್​ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ರಮ್ಯಾ, ಅತಿ ಕಡಿಮೆ ಸಮಯದಲ್ಲಿ ಕೋಳಿಯನ್ನು ಹಿಡಿದ ಕಾರಣ ಕೋಳಿ ರಮ್ಯಾ ಎಂದೇ ಖ್ಯಾತರಾದರು
ಸೊಸೆ ತಂದ ಸೌಭಾಗ್ಯ ಧಾರಾವಾಹಿಯ ಮೂಲಕ ಧಾರಾವಾಹಿ ಲೋಕ್ಕೆ ಕಾಲಿಟ್ಟು, ನಂತರ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿ ಪ್ರಸಿದ್ದಿ ಪಡೆದಿದ್ದಾರೆ. ನಟ ಶಿಶೀರ್ ಶಾಸ್ತ್ರಿ ಅವರನ್ನು ಮದುವೆಯಾಗಿ ಡೈವೋರ್ಸ್ ಪಡೆದುಕೊಂಡಿದ್ದಾರೆ.ಇನ್ನು ಕೋಳಿ ರಮ್ಯಾ ಎಂದರೆ ಕಿರುತೆರೆ ವೀಕ್ಷಕರಿಗೆ ಬಹಳ ಇಷ್ಟ. ಇದೀಗ ಅವರು ಪೋಸ್ಟ್ ಮಾಡಿರುವ ಫೋಟೋಸ್ ನೋಡ್ತಿದ್ರೆ ಮತ್ತೊಂದು ಮದುವೆಗೆ ತಾಯಾರಾದಂತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.