ಕುಮಾರಸ್ವಾಮಿ ಹಂಸಗೂ ಲಿಂಕ್; ಪ್ರೀತಿ ಕಹಾನಿ ಹೊರಹಾಕಿದ ಜಗ್ಗಣ್ಣ

 | 
Hd
 ಲಾಯರ್‌ ಜಗದೀಶ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕೆಲವೇ ದಿನಗಳಲ್ಲಿ ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳನ್ನು ಮಕಾಡೆ ಮಲಗಿಸಿ ಪ್ರೇಕ್ಷಕರನ್ನ ನಿದ್ದೆಗೆಟ್ಟು ಕಾರ್ಯಕ್ರಮವನ್ನು ನೋಡುವಂತೆ ಮಾಡಿದ ವ್ಯಕ್ತಿ. ಜಗಳ, ಗುದ್ದಾಟ, ಬೈದಾಟ ಹೀಗೆ ಒಂದಾ ಎರಡಾ? ಜಗದೀಶ್ ಇರುವಷ್ಟು ದಿನ ಬಿಗ್‌ಬಾಸ್ ಮನೆ ವಾತಾವರಣವೇ ಬದಲಾಗಿ ಹೋಗಿತ್ತು. ಹೀಗೆ ಬಿಗ್‌ಬಾಸ್ ಮನೆ ಸೇರಿ ಕೆಲವೇ ದಿನಗಳಲ್ಲಿ ಭಾರೀ ಸದ್ದು ಮಾಡಿದ ಜಗದೀಶ್ ಗಂಡಸರಿಗೆ ಒಂದು ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ.
ಮೊದಲ ವಾರ ಮಾಡಿದಂತಹ ಜೇಮ್ಸ್ ಬಾಂಡ್ ಕೆಲಸಗಳಾಗಿರಬಹುದು ಅದು ತುಂಬಾನೇ ಇಷ್ಟ ಆಯ್ತು. ಎರಡನೇ ವಾರ ಮಾಡಿದ ರೊಮ್ಯಾಂಟಿಕ್ ಎಕ್ಸ್‌ಪೆರಿಮೆಂಟ್ಸ್ ಹೃದಯ ಗೆದ್ದಿದ್ದೇವೆ. ಗರ್ಲ್‌ಫ್ರೆಂಡ್ ಜೊತೆ ಎಷ್ಟು ಸಲುಗೆಯಿಂದ ಇರಬಹುದು ಅನ್ನೋದು ವರ್ಕ್ ಆಗಿದೆ. ಸುದೀಪ್ ಸರ್ ಡ್ಯಾನ್ಸ್ ಮಾಡು ಅಂದಾಗ ಫುಲ್ ಹೈಪ್ ಆಗಿಯೇ ಡ್ಯಾನ್ಸ್ ಮಾಡಿದರು. ನಾನು ಹಂಸ ಎಲ್ಲಮ್ಮ ನಿನ್ನ ಮುಟ್ಟೋದು ಅಂದರೆ, ಎಲ್ಲೋ ಹಿಡ್ಕೊಳೋ ಬಿದ್ದರೆ, ನನ್ನ ಗಂಡ ನಿನ್ನ ಬಿಡಲ್ಲ ಅನ್ನೋರು.
ಇನ್ನು ಹಂಸ ಅವರು ಕುಮಾರಸ್ವಾಮಿ ಮುಖದ ಗ್ಲೋ ಹೆಚ್ಚಲು ಕೂಡ ಕಾರಣವಾಗಿದ್ದಾರೆ.ಅವರು ನನ್ನನ್ನು ಬಳಸಿಕೊಂಡಿದ್ದಾರೆ ಅಂತ ಅನಿಸಿತ್ತು. ನನ್ನಿಂದ ಅವರು ಬೆಳಗುತ್ತಿದ್ದಾರೆ. ಅವರಿಂದ ನಾನು ಬೆಳಗುತ್ತಿದ್ದೇನೆ ಅನ್ನೋದು ಗೊತ್ತಿರಬೇಕಿತ್ತು. ಆದರೆ, ರಂಜಿತ್ ಹೇಳಿದ್ದನ್ನು ಫಾಲೋ ಮಾಡಿದರೇ ವಿನ: ನಾನು ಹೇಳಿದ್ದನ್ನು ಮಾಡಲಿಲ್ಲ. ರಂಜಿತ್ ಅವರೊಂದಿಗೆ ಬರೀ ಟೈಮ್ ಪಾಸ್ ಮಾಡುತ್ತಿದ್ದರು.ಎಂದು ಹೇಳಿದ್ದಾರೆ. 
ಕ್ರಶ್ ಆಫ್ ಕರ್ನಾಟಕ ಜನರು ಕೊಟ್ಟಿದ್ದು ನಾನು ಎಂಟರ್‌ಟೈನ್ ಮಾಡಿರೋ ಕೆಲಸಕ್ಕೆ ಒಂದು ಗಿಫ್ಟ್ ಬರುತ್ತೆ. ಕ್ರಶ್ ಆಫ್ ಕರ್ನಾಟಕ ಅಂತ. ಅದು ಬಿಗ್‌ ಬಾಸ್ ಅಲ್ಲ ಜನರು ಕಳಿಸಿದ್ದು ಅಂತ ಗೊತ್ತಾಯ್ತು. ಹಂಸ ಅವರ ಎದೆ ಮೇಲೆ ಕಾಲಿಟ್ಟಿದ್ದು, ಬಾತ್ರೂಮ್ ತೊಳೆದಿದ್ದು, ಹಂಸ್ ಅಂತ ಕರೆದಿದ್ದು ಎಲ್ಲವೂ ಒಂದು ವಿಭಿನ್ನವಾದ ಇಮೇಜ್ ಕೊಟ್ಟಿದೆ ಅಂತ ಗೊತ್ತಾಯ್ತು ಎನ್ನುತ್ತಾರೆ ಲಾಯರ್ ಜಗದೀಶ್.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.