ರೀಲ್ಸ್ ಮಾಡಿ ಲಕ್ಷ ಲಕ್ಷ ದುಡಿಮೆ, ಈಕೆಯ ರಿಯಲ್ ಲೈಫ್ ಹೇ ಗಿದೆ ಗೊ.ತ್ತಾ

 | 
Hhj
ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಬಂದ್ಮೇಲೆ ದಿನಕ್ಕೊಂದು ಪ್ರತಿಭೆಗಳು ಅರಳುತ್ತಿದೆ. ಕೆಲವರು ಅಪರೂಪಕ್ಕೆ ವಿಡಿಯೋ ಮಾಡಿದರೆ ಇನ್ನೂ ಕೆಲವರು ದಿನಕ್ಕೆ ಕನಿಷ್ಠ ಮೂರ್ನಾಲ್ಕು ವಿಡಿಯೋ ಹಾಕುತ್ತಾರೆ. ಹಾಯ್‌ ಫ್ರೆಂಡ್ಸ್‌ ಎಂದು ಮೇರು ಧ್ವನಿಯಲ್ಲಿ ಹೇಳುವ ಮೂಲಕ ವಿಡಿಯೋ ಆರಂಭಿಸುವ ರೇಶ್ಮಾ ಆಫ್‌ ಕ್ವೀನ್ಸ್‌ ಸದ್ಯ ಟ್ರೆಂಡ್‌ನಲ್ಲಿ ಇದ್ದಾರೆ.
80 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ರೇಶ್ಮಾ ದಿನಕ್ಕೆ ಮೂರ್ನಾಲ್ಕು ವಿಡಿಯೋ ಅಪ್ಲೋಡ್ ಮಾಡುತ್ತಾರೆ. ಕೆಲವೊಮ್ಮೆ ಇನ್ನೂ ಜಾಸ್ತಿ ಆಗುತ್ತೆ. ಬೆಳಗ್ಗೆ ಎದ್ದು ದಿನಚರಿ ಶುರು ಮಾಡುವ ಸಮಯದಿಂದ ಮಲಗುವ ಸಮಯದವರೆಗೂ ವಿಡಿಯೋ ಮಾಡಿ ಹೇಗಿತ್ತು ಎಂದು ಜನರಿಗೆ ತಿಳಿಸುತ್ತಾರೆ.
ನಮ್ಮ ತಂದೆಗೆ ಗಂಡ ಹೊಡೆದು ಬಿಟ್ಟ ಅಪ್ಪ ರೇಶ್ಮಾ ಆಂಟಿ ಮಾಡಿದ ವಿಡಿಯೋ ಸಖತ್ ವೈರಲ್‌ ಆಗಿತ್ತು. ಅನೇಕರು ಸಪೋರ್ಟ್‌ಗೆ ಬಂದಿದ್ದರು. ನೀವು ಕೇಳಿಲ್ಲ ಅಂದ್ರೂ ನಾನು ಏನು ತಿನ್ನುತ್ತಿರುವೆ ಅಂತ ಹೇಳುತ್ತೀನಿ ಎಂದು ರೇಶ್ಮಾ ವಿಡಿಯೋ ಮಾಡುತ್ತಾರೆ. ಕಿರಿಕಿರಿ ಅನಿಸಿದ್ದರೂ ರೇಶ್ಮಾ ವಿಡಿಯೋ ನೋಡುತ್ತಾರೆ.
ಕೆಲವು ದಿನಗಳ ಹಿಂದೆ ರೇಶ್ಮಾ ಮನೆ ಬಳಿ ಕೆಲವು ಪುಂಡರು ಬಂದಿದ್ದರು. ಜೋರಾಗಿ ಹೆಸರು ಕೂಗಿ ಕಿರಿಕಿರಿ ಮಾಡಿದ ಕಾರಣ ಮನೆ ಕಾಲಿ ಮಾಡಿದ್ದಾರೆ. ಬಟ್ಟೆ ವ್ಯಾಪಾರ ಮಾಡುತ್ತಿದ್ದ ರೇಶ್ಮಾ, ಬ್ಯೂಟಿ ಪಾರ್ಲರ್‌ನಲ್ಲೂ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಸೀರಿಯಲ್‌ಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.