ಲಕ್ಷ್ಮೀ ಬಾರಮ್ಮ ನಟಿ ಗೊಂಬೆ ರಾಜಕೀಯಕ್ಕೆ ಎಂಟ್ರಿ? ಯಾವ ಪಕ್ಷ ಸೇರ್ತಾರೆ ಗೊತ್ತಾ

 | 
Ur
 ಕನ್ನಡ ಕಿರುತೆರೆಯಲ್ಲಿ ಗೊಂಬೆ ಅಂತಲೇ ಖ್ಯಾತಿ ಪಡೆದಿರೋ ನೇಹಾ ಗೌಡ ಅವರ ಮನೆಯಲ್ಲಿ ಸಂತಸದ ಮನೆ ಮಾಡಿದೆ. ಬಿಗ್​ಬಾಸ್​ ಹಾಗೂ ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಸದ್ಯ ನೇಹಾ ಗೌಡ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ನೇಹಾ ಗೌಡ ಅವರು ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಗೊಂಬೆ ಪಾತ್ರದಲ್ಲಿ ಅಭಿನಯಿಸಿದವರು. ಗೊಂಬೆ ಪಾತ್ರದ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ನಟಿ ನೇಹಾ ಗೌಡ ಹಾಗೂ ಚಂದನ್​ ಗೌಡ ಫೆಬ್ರವರಿ 18, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಚಂದನ್​ ಗೌಡ ಅವರು ಕಲರ್ಸ್​ ಕನ್ನಡದಲ್ಲಿ ಮೂಡಿ ಬರುತ್ತಿರೋ ಅಂತರಪಟ ಸೀರಿಯಲ್​ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಇನ್ನು ಅವರ ಅಕ್ಕ ಸೋನು ಗೌಡ ಅವರದಲ್ಲದ ತಪ್ಪಿಗೆ ತಲೆಬಾಗುವಂತಾಗಿ ತಾಯಿ ಮನೆಯಲ್ಲಿ ಉಳಿದಿದ್ದರು. ಇನ್ನು ನೇಹಾ ಪಕ್ಕದ ಮನೆಯ ಚಂದನ್ ಪ್ರೀತಿಸಿ ತಾಯಿಯ ಮನೆಯಲ್ಲೇ ಉಳಿದಿದ್ದರು.ತುಂಬು ಗರ್ಭಿಣಿ ಆಗಿರುವ ನಟಿ ನೇಹಾ ಗೌಡ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮದುವೆಯಾಗಿ ಆರು ವರ್ಷಗಳ ಬಳಿಕ ಗರ್ಭಿಣಿ ಆಗಿರುವ ಕಾರಣ ತವರು ಮನೆ ಹಾಗೂ ಪತಿ ಮನೆಯವರು ಸಂಭ್ರಮದಲ್ಲಿದ್ದಾರೆ. 
ಇತ್ತೀಚೆಗಷ್ಟೇ ನೇಹಾ ಗೌಡ ಅವರ ಮನೆಯಲ್ಲಿ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಕುಟುಂಬದವರೆಲ್ಲಾ ನೇಃಆ ಮತ್ತು ಮುಂಬರುವ ಮಗುವಿಗೆ ಆಶೀರ್ವಾದ ಮಾಡಿದ್ದರು. ಬಳಿಕ ಸ್ನೇಹಿತರೆಲ್ಲಾ ಸೇರಿ ಬೇಬಿ ಶವರ್ ಕೂಡ ಏರ್ಪಡಿಸಿದ್ದರು. ಕಿರುತರೆ ಕಲಾವಿದರೆಲ್ಲರೂ ನೇಹಾ ಗೌಡ ಅವರ ಬೇಬಿ ಶವರ್ ಗೆ ಆಗಮಿಸಿ ಶುಭ ಹಾರೈಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.