ಹೇಗಿದ್ದ ನಟ ಸುದೀಪ್ ಮಗಳು ಈಗ ಹೇಗಾಗಿದ್ದರೆ ನೋಡಿ, ಯಾವ ಸ್ಟಾರ್ ನಟಿಗೂ ಕಮ್ಮಿಯಿಲ್ಲ
Apr 10, 2024, 13:28 IST
|
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಇತ್ತೀಚಿಗೆ ಜಿಮ್ಮಿ ಚಿತ್ರದ ಫಂಕ್ಷನ್‌ನಲ್ಲಿ ಸಖತ್ ಆಗಿಯೇ ಮಿಂಚಿದ್ದಾರೆ. ಅದ್ಭುತವಾಗಿಯೇ ಹಾಡೋ ಮೂಲಕ ಇಡೀ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಸಾನ್ವಿ ಸುದೀಪ್ ಕೂಡ ಅಪ್ಪನಂತೆ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ ಸುದೀಪ್ ಅವ್ರು ಟ್ವಿಟರ್‌ನಲ್ಲಿದ್ರೆ, ಸಾನ್ವಿ ಸುದೀಪ್ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಅಕೌಂಟ್ ಓಪನ್ ಮಾಡಿದ್ದಾರೆ.
ಸಾನ್ವಿ ಸುದೀಪ್ ತಮ್ಮ ಈ ಒಂದು ಅಧಿಕೃತ ಪೇಜ್‌ನಲ್ಲಿ ತಮ್ಮ ವಿಶೇಷ ಆರ್ಟ್ ವರ್ಕ್ ನ ಫೋಟೋಗಳನ್ನ ಹಾಕಿದ್ದಾರೆ. ತಮ್ಮ ತಂದೆಯ ಸ್ಪೆಷಲ್ ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ಅವರ ಒಂದು ಸ್ಪೆಷಲ್ ಫೋಟೋವನ್ನ ಕೂಡ ಹಂಚಿಕೊಂಡಿದ್ದಾರೆ. ಸ್ವಾನಿ ಸುದೀಪ್ ಮೊನ್ನೆ ಜಿಮ್ಮಿ ಚಿತ್ರದ ಟೀಸರ್ ರಿಲೀಸ್‌ಗೆ ಹೋಗೋ ಮುನ್ನ ಒಂದಷ್ಟು ಫೋಟೋಗಳನ್ನ ಕೂಡ ತೆಗೆದುಕೊಂಡಿದ್ದಾರೆ.
ಇನ್ನೊಂದಿಷ್ಟು ಕ್ಯಾಮೆರಾಮೆನ್ ಕೂಡ ತೆಗೆದಿದ್ದಾರೆ. ಆ ಎಲ್ಲ ಫೋಟೋಗಳನ್ನ ಕೂಡ ಸಾನ್ವಿ ಸುದೀಪ್ ಇಲ್ಲಿ ಶೇರ್ ಮಾಡಿದ್ದಾರೆ. ಸ್ವಾನಿ ಸುದೀಪ್ ಅವರಿಗೆ ಸಂಗೀತದ ಬಗ್ಗೆ ತುಂಬಾ ಆಸಕ್ತಿ ಇದೆ. ಅದನ್ನ ಆಗಾಗ ಅಭ್ಯಾಸ ಮಾಡ್ತಾನೂ ಇರ್ತಾರೆ. ಹಾಗೆ ಹಾಡುವಾಗ ತೆಗೆದ ಫೋಟೋಗಳನ್ನ ಕೂಡ ಸ್ವಾನಿ ಸೋಷಿಯಲ್ ಮೀಡಿಯಾದ ತಮ್ಮ ಈ ಪೇಜ್ ಅಲ್ಲಿ ಹಂಚಿಕೊಂಡಿದ್ದಾರೆ.
ಸಾನ್ವಿ ಸುದೀಪ್ ಅಮ್ಮ, ಅಜ್ಜ, ಅಪ್ಪ ಹೀಗೆ ಎಲ್ಲರೊಟ್ಟಿಗಿನ ಫೋಟೋಗಳನ್ನ ಕೂಡ ಇಲ್ಲಿ ಶೇರ್ ಮಾಡಿದ್ದಾರೆ. ಸ್ನೇಹಿತರ ಜೊತೆಗಿನ ಫೋಟೋಗಳನ್ನ ಕೂಡ ಇಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಮೊದಲಿನ ಫೋಟೋ ಜೊತೆ ಈಗೀನ ಫೋಟೋ ಹಾಕಿ ತಾವು ತೂಕ ಇಳಿಸಿ ಕೊಂಡಿರುವ ಮಾಹಿತಿ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ.) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.