ಮದುವೆಯಾದ ಒಂದೇ ತಿಂಗಳಿಗೆ ಮಧು ಗೌಡ ಸಿಹಿಸುದ್ದಿ, ಅಚ್ಚರಿ ಪಟ್ಟ ಗಂಡನಿಂದ 35ಲಕ್ಷದ Thar roX ಕಾರು ಗಿಫ್ಟ್
Feb 20, 2025, 19:29 IST
|

ಟಿಕ್, ರೀಲ್ಸ್, ಇನ್ಸ್ಟಾಗ್ರಾಮ್ ಮತ್ತು ಯುಟ್ಯೂಬ್ನಲ್ಲಿ ಮಿಂಚುತ್ತಿರುವ ಮಧು ಗೌಡ ಟಾರ್ಗೆ ಚಿರಪರಿಚಿತರು. ಇವರ ಜೊತೆಗೆ ಅಣ್ಣ ನಿಖಿಲ್, ತಂಗಿ ನಿಶಾ ಕೂಡ ಎಲ್ಲರಿಗೂ ಗೊತ್ತಿರುತ್ತೆ. ಈ ಮೂವರು ಹೀಗೆ ವಿಭಿನ್ನವಾಗಿ ವಿಭಿನ್ನವಾಗಿ ವಿಡಿಯೋಗಳನ್ನು ಕ್ರಿಯೇಟ್ ನೆಟ್ಟಿಗರಿಗೆ ಮನರಂಜನೆ ನೀಡುತ್ತಾ ಇರುತ್ತಾರೆ. ಹೀಗೆ ಸಖತ್ ಫೇಮಸ್ ಆಗಿದ್ದ ಮಧು ಗೌಡ ದಂಪತಿ ಮನೆಗೆ ಹೊಸ ಅತಿಥಿ ಆಗಮನವಾಗಿದೆ.
ಹೌದು, ಮಧು ಗೌಡ ಹಾಗೂ ನಿಖಿಲ್ ರವೀಂದ್ರ ಅವರು ಮಾರ್ಚ್ 11 ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಬಳಿಕ ಅಕ್ಟೋಬರ್ 27ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಸ್ಟಾರ್ ಜೋಡಿಯ ಮದುವೆ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಪ್ರೀತಿಸಿ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗಿದ್ದ ಮಧು ಗೌಡ ಹಾಗೂ ನಿಖಿಲ್ ರವೀಂದ್ರ ಅವರು ಇದೀಗ ಹೊಚ್ಚ ಹೊಸ ಮಹೀಂದ್ರ ಥಾರ್ ಮಂಗಳೂರಿನಲ್ಲಿ ಖರೀದಿ ಮಾಡಲಾಗಿದೆ.ಹೊಚ್ಚ ಹೊಸ ಮಹೀಂದ್ರ ಥಾರ್ ಅನ್ನು ಖರೀದಿಸಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಧು ಗೌಡ ಹಾಗೂ ನಿಖಿಲ್ ರವೀಂದ್ರ ಅವರು ಖರೀದಿಸಿದ ಮಹೀಂದ್ರ ಈ ಥಾರ್ ರಾಕ್ಸ್‌ಗೆ 20 ಲಕ್ಷ ರೂಪಾಯಿ ಎನ್ನಲಾಗಿದೆ. ಒಟ್ಟಿನಲ್ಲಿ ಮಧು ಮನೆಗೆ ಆನೆ ಬಂದಿದೆ. ಮಧು ಅವರೇ ಆನೆ ಎಂದು ಹೆಸರಿಟ್ಟಿದ್ದಾರೆ
ಈ ಥಾರ್ ಖರೀದಿಸಿದ ಖುಷಿಯಲ್ಲಿ ಮಧು ಗೌಡ ಕಣ್ಣೀರು ಹಾಕಿದ್ದಾರೆ. ಥಾರ್ ರಾಕ್ಸ್ ನೋಡಿ ಎಲ್ಲರಿಗೂ ಖುಷಿ ಆಗಿದೆ. ಯುಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ವೀಕ್ಷಣೆ ಪಡೆಯುವ ಈ ಜೋಡಿ ತಿಂಗಳಿಗೆ ಲಕ್ಷಗಳಿಗೂ ಅಧಿಕ ಹಣ ಸಂಪಾದನೆ ಮಾಡುವುದು. ಆರು ತಿಂಗಳುಗಳ ಬಳಿಕ ಥಾರ್ ಸಿಕ್ಕಿದೆ. ಇದಕ್ಕೋಸ್ಕರ ಮಧು, ನಿಖಿಲ್ ಫುಲ್ ಖುಷಿಯಾಗಿದ್ದಾರೆ. ಈ ಖುಷಿಗೆ ಕಣ್ಣೀರು ಬಂದಿದೆ ಅಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.