ಅಂಬರೀಶ್ ಹಿಂದೆ ಬಿದ್ದಿದ್ದ ಮಾಲಾಶ್ರೀ; ಆ ಕಾಲದಲ್ಲಿ ಸಿಡಿಮಿಡಿಗೊಂಡಿದ್ದ ರೆಬಲ್ ಸ್ಟಾರ್
ನಟಿ ಮಾಲಾಶ್ರೀ ಅವರು ಕನ್ನಡ ಸಿನಿಮಾ ರಂಗದ ಕನಸಿನ ರಾಣಿಯಾಗಿ ಮೆರೆದಿದ್ದರು. ಈ ನಟಿ ಅತಿ ಚಿಕ್ಕ ವಯಸ್ಸಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದು ಅಬ್ಬರಿಸಿದ್ದರು. ಈಗ ಅದೇ ರೀತಿ ಅವ್ರ ಪುತ್ರಿ ಅಂದ್ರೆ ನಟಿ ಮಾಲಾಶ್ರೀ ಅವರ ಮಗಳು ಕೂಡ ಅಬ್ಬರಿಸೋದಕ್ಕೆ ಆರಂಭ ಮಾಡಿದ್ದಾರೆ. ಕಾಟೇರ ಸಿನಿಮಾ ಮೂಲಕ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ.
ಇದೇ ವೇಳೆ ಅಮ್ಮ ಮತ್ತು ಮಗಳ ಮಧ್ಯೆ ಹೋಲಿಕೆ ಮಾಡಲಾಗ್ತಿದೆ. ನಟಿ ಮಾಲಾಶ್ರೀ ಅವರು ಕನ್ನಡ ಸಿನಿಮಾ ರಂಗದ ಕನಸಿನ ರಾಣಿಯಾಗಿ ಮೆರೆದಿದ್ದರು. ಈ ನಟಿ ಅತಿ ಚಿಕ್ಕ ವಯಸ್ಸಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದು ಅಬ್ಬರಿಸಿದ್ದರು. ಈಗ ಅದೇ ರೀತಿ ಅವ್ರ ಪುತ್ರಿ ಅಂದ್ರೆ ನಟಿ ಮಾಲಾಶ್ರೀ ಅವರ ಮಗಳು ಕೂಡ ಅಬ್ಬರಿಸೋದಕ್ಕೆ ಆರಂಭ ಮಾಡಿದ್ದಾರೆ.
ಕಾಟೇರ ಸಿನಿಮಾ ಮೂಲಕ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಇದೇ ವೇಳೆ ಅಮ್ಮ ಮತ್ತು ಮಗಳ ಮಧ್ಯೆ ಹೋಲಿಕೆ ಮಾಡಲಾಗ್ತಿದೆ. ತಮಿಳು ಕುಟುಂಬಕ್ಕೆ ಸೇರಿದ ಮಾಲಾಶ್ರೀ, ಮೊದಲ ಹೆಸರು ಶ್ರೀದುರ್ಗಾ ಪಾಂಡೆ. ತಮಿಳಿನಲ್ಲಿ ಬಾಲನಟಿಯಾಗಿ ಬಣ್ಣದ ಬದುಕಿಗೆ ಕಾಲಿಟ್ಟ ಮಾಲಾಶ್ರೀ, ನಂತರ ತೆಲುಗು ಸಿನಿಮಾಗಳಲ್ಲಿ ಕೂಡಾ ನಟಿಸಿದರು. 1988ರಲ್ಲಿ ತೆರೆ ಕಂಡ 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಮಾಲಾಶ್ರೀ ಕನ್ನಡಕ್ಕೆ ಬಂದು ದೇವಿ ಪಾತ್ರದಲ್ಲಿ ಗಮನ ಸೆಳೆದರು.
ಅಂದಿನಿಂದ ಮಾಲಾಶ್ರೀ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದರು. ಸಿನಿಪ್ರಿಯರ ಕನಸಿನ ರಾಣಿ ಆಗಿ ಹೆಸರಾದರು. ಇಷ್ಟೆಲ್ಲಾ ಹೆಸರು ಗಳಿಸಿದ ಮಾಲಾಶ್ರೀ ವಿಚಾರವಾಗಿ ಕೆಲವೊಂದು ಗಾಸಿಪ್ ಕೂಡಾ ಹರಿದಾಡಿದ್ದು ಉಂಟು. ವೃತ್ತಿ ಜೀವನದಲ್ಲಿ ಮಾಲಾಶ್ರೀ ಅನೇಕ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಅಂಬರೀಶ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಶ್ರೀಧರ್, ದೇವರಾಜ್, ಶಶಿಕುಮಾರ್, ಸುನಿಲ್, ಅನಂತ್‌ನಾಗ್ ಸೇರಿದಂತೆ ಅಂದಿನ ಖ್ಯಾತ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ
ಇದೀಗ ಮಾಲಾಶ್ರೀ ಮಗಳು ಕಾಟೇರಾ ಸಿನೆಮಾ ತೆರೆಕಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಮಂಡ್ಯದಲ್ಲಿ ಅದ್ಧೂರಿಯಾಗಿ ನೆಡೆದಿತ್ತು ಆ ಕಾರ್ಯಕ್ರಮದಲ್ಲಿ ಸಿನಿಮಾದ ಜೊತೆಗೆ ಅಂಬರೀಶ್ ಬಗ್ಗೆಯೂ ಹಲವು ಗಣ್ಯರು ಮಾತನಾಡಿದ್ದರು. ಪುತ್ರಿಯನ್ನು ತಮ್ಮ ವೃತ್ತಿಗೆ ಪರಿಚಯಿಸುತ್ತಿರುವ ಖುಷಿಯಲ್ಲಿ ವೇದಿಕೆ ಏರಿದ ನಟಿ ಮಾಲಾಶ್ರೀ, ತಾವು ಅಂಬರೀಶ್ ಜೊತೆ ನಟಿಸುತ್ತಿದ್ದ ದಿನಗಳನ್ನು ನೆನಪು ಮಾಡಿಕೊಂಡರು. ಅಂಬರೀಶ್ ಬೈಯ್ದು ಹೇಳುತ್ತಿದ್ದ ಬುದ್ಧಿಮಾತುಗಳನ್ನು ನೆನಪು ಮಾಡಿಕೊಂಡರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.