ಮೇಘ ಶೆಟ್ಟಿ ಮೇಲೆ ರೇ.ಪ್ ಅಟ್ಯಾಕ್; 'ದೇವರಂತೆ ಬಂದು ನನ್ನ ಕಾಪಾಡಿದ ಕೈವ'

 | 
ರರ

ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದ ಕನ್ನಡದ ನಟಿ ಮೇಘಾ ಶೆಟ್ಟಿ ಅವರು ಮತ್ತೆ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಕಡುನೀಲಿ ಬಣ್ಣದ ಬಟ್ಟೆಯಲ್ಲಿ ಫೋಟೋಗಳಿಗೆ ಸುಂದರ ಫೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಪೋಸ್ಟ್ ಮಾಡಿದ್ದು, ಅವುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿವೆ.

ನಟಿ ಮೇಘಾ ಶೆಟ್ಟಿ ಅವರ ಜೊತೆ ಜೊತೆಯಲಿ ಧಾರವಾಯಿತು ಬರೊಬ್ಬರಿ ನಾಲ್ಕು ವರ್ಷ 951 ಸಂಚಿಕೆಗಳನ್ನು ಪೂರೈಸಿತ್ತು. ಅದರಲ್ಲಿ ಅವರು ಅನು ಸಿರಿಮನೆ' ಪಾತ್ರ ನಿರ್ವಹಿಸುವ ಮೂಲಕ ಭಾರಿ ಮೆಚ್ಚುಗೆ ಪಡೆದಿದ್ದರು. ಅದಾದ ನಂತರ ತ್ರಿಬಲ್ ರೈಡಿಂಗ್, ಕೈವಾ, ಲಂಡನ್ ಕೆಫೆ, ದಿಲ್ ಪಸಂದ್' ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 

ಇನ್ನು ಕೆಲ ದಿನಗಳ ಹಿಂದಷ್ಟೇ ಅವರು ನಟಿಸಿರುವ ಕೈವ ಸಿನೆಮಾ ತೆರೆ ಕಂಡಿತ್ತು ಮೇಘಾ ಶೆಟ್ಟಿ ಇಲ್ಲಿ ಮುಸ್ಲಿಂ ಹುಡುಗಿಯ ಪಾತ್ರ ಮಾಡಿದ್ದಾರೆ. ಹಿಂದೂ-ಮುಸ್ಲಿಂ ಲವ್ ಸ್ಟೋರಿಗೆ ಸಾಕ್ಷಿ ಆಗಿದ್ದಾರೆ. ಇವರ ಈ ಒಂದು ಕಥೆಯಲ್ಲಿ ಇನ್ನೂ ಸಾಕಷ್ಟು ವಿಷಯಗಳೂ ಇವೆ. ಅದರಲ್ಲಿ ಅವರು ರೇಪ್ ಆಟೆಂಪ್ಟ್ ಆಗಿರುವ ಹುಡುಗಿಯ ಪಾತ್ರ ಮಾಡಿದ್ದರು.

ಹಾಗಾಗಿ ಹಲವರು ಮಹಿಳೆಯರು ಇವರನ್ನು ಬಂದು ಭೇಟಿಯಾಗಿ ಕಣ್ಣೀರು ಸುರಿಸಿದ್ದಾರೆ. ಅವರ ಬದುಕಿನಲ್ಲೂ ಅಂತಹದೇ ಘಟನೆ ನಡೆದಿತ್ತು ಎಂದು ನುಡಿದಿದ್ದಾರೆ. ಅಷ್ಟೇ ಅಲ್ಲದೆ ಆಸಿಡ್ ದಾಳಿಗೆ ಒಳಾಗದ ಮಹಿಳೆಯರು ಬಂದು ಅಕ್ಕಾ ನೀವು ನಮ್ಮೆಲ್ಲರ ಪರವಾಗಿ ನಿಂತು ಸಿನೆಮಾ ಮಾಡಿದ್ದೀರಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಮೇಘಾ ಶೆಟ್ಟಿ ಇತ್ತೀಚಿಗಷ್ಟೇ ಸಂದರ್ಶನ ವೊಂದರಲ್ಲಿ ನುಡಿದಿದ್ದಾರೆ.