ಹುಟ್ಟು ಹಬ್ಬದ ದಿನವೇ ಸಿಹಿಸುದ್ದಿ ಕೊಟ್ಟು ಮೇಘನಾ ರಾಜ್, ಎರಡನೇ ಮದುವೆ ಬಗ್ಗೆ ಮಹತ್ವದ ತೀರ್ಮಾನ
May 9, 2025, 10:32 IST
|

ಮೇಘನಾ ಹಾಗೂ ಚಿರಂಜೀವಿ ಸರ್ಜಾ ಪ್ರೀತಿಸಿ ಮದುವೆ ಆದವರು. ಹತ್ತು ವರ್ಷ ಪ್ರೀತಿಯಲ್ಲಿದ್ದ ಜೋಡಿ ಅಕ್ಟೋಬರ್ 22, 2017 ರಂದು ನಿಶ್ಚಿತಾರ್ಥ ಮಾಡ್ಕೊಂಡಿದ್ರು. ಮೇ 2, 2018 ರಂದು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಈ ಸುಂದರ ಜೋಡಿಗೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. ಖುಷಿಯಾಗಿದ್ದ ಸರ್ಜಾ ಕುಟುಂಬಕ್ಕೆ ಬರಸಿಡಿಲು ಬಡಿದಿತ್ತು. ಕುಟುಂಬವನ್ನೇ ಜೀವ ಅಂದ್ಕೊಂಡಿದ್ದ, ಮೇಘನಾರನ್ನು ಅತಿಯಾಗಿ ಪ್ರೀತಿ ಮಾಡ್ತಿದ್ದ ಚಿರಂಜೀವಿ ಸರ್ಜಾ ಎಲ್ಲರನ್ನು ಅಗಲಿದ್ದರು.
ಸರ್ಜಾ ಕುಟುಂಬಕ್ಕೆ ಹಾಗೂ ಮೇಘನಾ ರಾಜ್ ಗೆ 2020 ಮರೆಯಲಾಗದ ವರ್ಷವಾಯ್ತು. ಜೂನ್ ಏಳರಂದು ಮೇಘನಾ ರಾಜ್, ತಮ್ಮ ಸರ್ವಸ್ವವಾಗಿದ್ದ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ್ರು. ಗರ್ಭಿಣಿಯಾಗಿದ್ದ ಮೇಘನಾ ನೋವು, ಕಣ್ಣೀರಿಗೆ ಕರುನಾಡ ಜನತೆ ಕಣ್ಣೀರು ಹಾಕಿದ್ದರು. ಕರ್ನಾಟಕದ ಪ್ರತಿಯೊಬ್ಬರೂ ಮೇಘನಾ ಹಾಗೂ ಸರ್ಜಾ ಕುಟುಂಬದ ಜೊತೆ ಸದಾ ನಿಂತಿದ್ದಾರೆ. ಚಿರಂಜೀವಿ ಸರ್ಜಾ ನಮ್ಮನ್ನಗಲಿ ಇಂದಿಗೆ ಐದು ವರ್ಷ ಕಳೆದಿದೆ. ಆದ್ರೆ ಚಿರು ದೈಹಿಕವಾಗಿ ಮಾತ್ರ ಇಲ್ಲ. ಮೇಘನಾ ಮನಸ್ಸಿನಲ್ಲಿ ಸದಾ ಚಿರು ಚಿರಂಜೀವಿ.
ಮೇಘನಾ ರಾಜ್ ಪ್ರತಿಯೊಂದ ಕ್ಷಣದಲ್ಲೂ ಚಿರು ಅವರನ್ನ ಯಾವಾಗಲೂ ನೆನಪು ಮಾಡಿಕೊಳ್ಳುತ್ತಾರೆ. ಚಿರಂಜೀವಿ ನನ್ನ ಜೊತೆ ಸದಾ ಇದ್ದಾರೆ ಅಂದ್ಕೊಂಡಿದ್ದಲ್ಲದೆ, ತಮ್ಮ ಮಗ ರಾಯನ್ ನಲ್ಲಿ ಚಿರುವನ್ನು ಕಾಣ್ತಿದ್ದಾರೆ. ಮೇಘನಾ ರಾಜ್ ಗೆ ಸದ್ಯ ರಾಯನ್ ಪ್ರಪಂಚವಾಗಿದ್ದಾನೆ.ಸರ್ಜಾ ಕುಟುಂಬಕ್ಕೆ ಹಾಗೂ ಮೇಘನಾ ರಾಜ್ ಗೆ 2020 ಮರೆಯಲಾಗದ ವರ್ಷವಾಯ್ತು. ಜೂನ್ ಏಳರಂದು ಮೇಘನಾ ರಾಜ್, ತಮ್ಮ ಸರ್ವಸ್ವವಾಗಿದ್ದ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ್ರು. ಗರ್ಭಿಣಿಯಾಗಿದ್ದ ಮೇಘನಾ ನೋವು, ಕಣ್ಣೀರಿಗೆ ಕರುನಾಡ ಜನತೆ ಕಣ್ಣೀರು ಹಾಕಿದ್ದರು.
ಕರ್ನಾಟಕದ ಪ್ರತಿಯೊಬ್ಬರೂ ಮೇಘನಾ ಹಾಗೂ ಸರ್ಜಾ ಕುಟುಂಬದ ಜೊತೆ ಸದಾ ನಿಂತಿದ್ದಾರೆ. ಚಿರಂಜೀವಿ ಸರ್ಜಾ ನಮ್ಮನ್ನಗಲಿ ಇಂದಿಗೆ ಐದು ವರ್ಷ ಕಳೆದಿದೆ. ಆದ್ರೆ ಚಿರು ದೈಹಿಕವಾಗಿ ಮಾತ್ರ ಇಲ್ಲ. ಮೇಘನಾ ಮನಸ್ಸಿನಲ್ಲಿ ಸದಾ ಚಿರು ಚಿರಂಜೀವಿ. ಮೇಘನಾ ರಾಜ್ ಪ್ರತಿಯೊಂದ ಕ್ಷಣದಲ್ಲೂ ಚಿರು ಅವರನ್ನ ಯಾವಾಗಲೂ ನೆನಪು ಮಾಡಿಕೊಳ್ಳುತ್ತಾರೆ. ಚಿರಂಜೀವಿ ನನ್ನ ಜೊತೆ ಸದಾ ಇದ್ದಾರೆ ಅಂದ್ಕೊಂಡಿದ್ದಲ್ಲದೆ, ತಮ್ಮ ಮಗ ರಾಯನ್ ನಲ್ಲಿ ಚಿರುವನ್ನು ಕಾಣ್ತಿದ್ದಾರೆ. ಮೇಘನಾ ರಾಜ್ ಗೆ ಸದ್ಯ ರಾಯನ್ ಪ್ರಪಂಚವಾಗಿದ್ದಾನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.