ಯಶ್ ಮಗಳ ಬರ್ತಡೆಗೆ ಭರ್ಜರಿ ಗಿಫ್ಟ್ ಕೊಟ್ಟ ಮೇಘನಾ ರಾಜ್, ಗಿಫ್ಟ್ ನೋಡಿ ಬೆ.ಚ್ಚಿಬಿದ್ದ ಯಶ್

 | 
ಕರ

ರಾಕಿಂಗ್​ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ಮುದ್ದಿನ ಮಗಳು ಐರಾಗೆ ಕೆಲ ದಿನಗಳ ಹಿಂದಷ್ಟೇ ನಾಲ್ಕು ವರ್ಷ ತುಂಬಿ ಐದನೇ ವರ್ಷಕ್ಕೆ ಕಾಲಿಟ್ಟಿದೆ.ನಟಿ ರಾಧಿಕಾ ಪಂಡಿತ್ ಮಗಳು ಐರಾ ಫೋಟೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ನನ್ನ ಮುದ್ದು ರಾಜಕುಮಾರಿಗೆ ಹುಟ್ಟುಹಬ್ಬದ ಶುಭಾಯಶಗಳು ಎಂದು ವಿಶ್ ಮಾಡಿದ್ದರು.

ರಾಧಿಕಾ ಪಂಡಿತ್‌ ಮಗಳ  ಹಾಗೂ ಮಗನ ತುಂಟಾಟದ ವಿಡಿಯೋ ಮತ್ತು ಫೋಟೋಗಳನ್ನು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಮ್ಮನ ಮುದ್ದುಮಗಳಾಗಿ ರಾಕಿಭಾಯ್‌ ಫೇವರಿಟ್‌ ಆಗಿರುವ ಐರಾ ಸೋಷಿಯಲ್‌ ಮೀಡಿಯಾದ ಮೂಲಕವೇ ಸಾಕಷ್ಟು ಜನರ ಪ್ರೀತಿಗೆ ಪಾತ್ರಳಾಗಿದ್ದಾಳೆ.

ಇನ್ನು ಐರಾಳ 5ನೆ ವರ್ಷದ ಹುಟ್ಟು ಹಬ್ಬವನ್ನು ಯಶ್ ಹಾಗೂ ರಾದಿಕಾ ಪಂಡಿತ್ ತಮ್ಮ ಹತ್ತಿರದ ಸಂಬಂಧಿಗಳ ಜೊತೆ ಖಾಸಗೀ ಹೋಟೆಲ್ ಒಂದರಲ್ಲಿ ಆಚರಿಸಿದ್ದಾರೆ. ಇನ್ನು ಈ ಸಮಾರಂಭಕ್ಕೆ ರಾಧಿಕಾ ಪಂಡಿತ್ ಅವರ ಗೆಳತಿ ಹಾಗೂ ನಟಿ ಮೇಘನಾ ರಾಜ್ ತಮ್ಮ ಮಗನೊಂದಿಗೆ ಆಗಮಿಸಿದ್ದರು ಎನ್ನಲಾಗ್ತಿದೆ. ಅವರು ಪುಟ್ಟ ಐರಾಗೆ ಚಂದದ ಗಿಫ್ಟ್ ನೀಡಿ ಹರಿಸಿದ್ದಾರೆ.

ಐರಾ ನೋಡುವುದಕ್ಕೆ ತಂದೆ ಯಶ್​ ತರಹ ಇದ್ದಾಳೆಂದು ಅಭಿಮಾನಿಗಳು ಹೇಳುತ್ತಿದ್ದಾರೆ. ರಾಧಿಕಾ ಪಂಡಿತ್​ ಅವರು ಹೆಚ್ಚು ತಮ್ಮ ಮಕ್ಕಳ ಜೊತೆ ಕಾಲ ಕಳೆಯುತ್ತಾರೆ. ಜೊತೆಗೆ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮೇಘನಾ ರಾಜ್ ಕೂಡ ರಾಧಿಕಾ ಪಂಡಿತ್ ಅವರಿಗೆ ಚಿತ್ರರಂಗಕ್ಕೆ ಒಳ್ಳೆಯ ಸಿನೆಮಾ ಮೂಲಕ ಕಂಬ್ಯಾಕ್ ಮಾಡುವಂತೆ ಸಲಹೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.