ಮಗನಿಗೆ ತಂದೆಯ ಪ್ರೀತಿ ಬೇಕಾಕಿದೆ, ತಾಯಿ ಮಾತಿನಂತೆ ಎರಡನೇ ಮದುವೆಗೆ ಮೇಘನಾ ರಾಜ್ ಧೃಡ ನಿರ್ಧಾರ

 | 
ಗಾ
ನಟಿ ಮೇಘನಾ ರಾಜ್‌ ಅವರು ತನ್ನ ಮಗ ರಾಯನ್ ರಾಜ್ ಮುಂದಿನ ಜೀವನಕ್ಕಾಗಿ‌ ಇದೀಗ ಚಿಂತೆಯಲ್ಲಿದ್ದಾರೆ. ಹೌದು, ತನ್ನ ಗಂಡನಂತೆ ಮಗ ಕೂಡ ಸಿನಿಮಾದಲ್ಲಿ ನಟನಾಗ ಬೇಕು ಎಂಬುವುದು ಮೇಘನಾ ರಾಜ್ ಬಯಕೆ. 
ಆದರೆ, ಮಗ ದೊಡ್ಡವನಾದ ಬಳಿಕ ಆತನಿಗೆ ಪ್ರೋತ್ಸಾಹ ತುಂಬುವುದಕ್ಕೆ‌ ಆತನ ಅಪ್ಪ‌ ಬಹುಮುಖ್ಯ ಪಾತ್ರವಾಗುತ್ತೆ. ಆದರೆ ಚಿರು ಇಲ್ಲದ್ದ ರಾಯನ್ ಮುಂದಿನ ಭವಿಷ್ಯ ಹೇಗಿರುತ್ತೆ ಅನ್ನುವುದೇ ಮೇಘನಾ ಅವರಿಗೆ ಚಿಂತೆಯಾಗಿದೆ. 
ಇನ್ನು ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯ್ ಅವರು ಕೂಡ ಮಗಳ ಭವಿಷ್ಯ ಹಾಗೂ ಮಗುವಿನ ಭವಿಷ್ಯದ ಬಗ್ಗೆ ಧೃಡ ನಿರ್ಧಾರ ತೆಗೆದು ಕೊಳ್ಳಲು ಮೇಘನಾಗೆ ಹೇಳಿದ್ದಾರಂತೆ.