ಮೇಘನಾ ರಾಜ್ ತಾಯಿ ನೂರಾರು ಕೋಟಿ ಒಡೆಯನ ಮಗಳು; ಏನೂ ಇಲ್ಲದ ಸುಂದರ್ ರಾಜ್ ಅವರಿಗೆ ಸಿಕ್ಕಿದ್ದೇ ಗೆ ಗೊ ತ್ತಾ

 | 
Gu

90 ರ ದಶಕದ ಹಲವು ನಾಯಕಿಯರು ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಏಕಕಾಲಕ್ಕೆ ನಟಿಸುತ್ತಾ ಸಕ್ರಿಯವಾಗಿದ್ದಾರೆ. ಕನ್ನಡದಲ್ಲಿ ಕೂಡ ಹಳೆಯ ಕಾಲದಿಂದ ಹಲವು ಪರಭಾಷಾ ನಟಿಯರು ಇಲ್ಲಿ ಬಂದು ನೆಲೆಗೊಂಡರೆ, ಇಲ್ಲಿನ ಹಲವು ಪ್ರತಿಭೆಗಳು ಪರಭಾಷೆಯಲ್ಲಿ ಮಿಂಚಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಪರಭಾಷೆಯಲ್ಲಿ ಏಕಕಾಲಕ್ಕೆ ಮಿಂಚಿರುವ 90 ರ ದಶಕದ ನಾಯಕಿಯರಲ್ಲಿ ಪ್ರಮೀಳಾ ಜೋಷಾಯಿ ಕೂಡ ಒಬ್ಬರು.

ರಾಜಕುಮಾರ್, ವಿಷ್ಣು ವರ್ಧನ್, ಅಂಬರೀಶ್, ರಜಿನಿಕಾಂತ್ ಸೇರಿದಂತೆ ಹಲವು ಖ್ಯಾತ ನಟರ ಜೊತೆ ತೆರೆಯನ್ನು ಹಂಚಿಕೊಂಡಿರುವ ಇವರು ನಟ ಸುಂದರ್ ರಾಜ್ ಅವರನ್ನು ಪ್ರೀತಿಸಿ ಮದುವೆಯಾಗಿ ಮೇಘನಾ ರಾಜ್ ಎನ್ನುವ ಮಗಳನ್ನು ಹೊಂದಿದ್ದಾರೆ. ಮಲಯಾಳಂ, ಕನ್ನಡ , ತಮಿಳು ಚಿತ್ರರಂಗದಲ್ಲಿ ಕೂಡಾ ಇವರ ಮಗಳು ಮೇಘನಾ ಸಕ್ರಿಯವಾಗಿದ್ದಾರೆ.

ಹಾಸ್ಯ ನಟನೆಗೂ ಸೈ ಅಭಿನಯಕ್ಕೂ ಜೈ ಎನ್ನುವ ಪ್ರಮೀಳಾ ಜೋಶೈ ಕನ್ನಡ ಚಿತ್ರರಂಗ ಕಂಡ ಅತ್ಯಂತ ಅಪರೂಪದ ನಟಿ. ಸಾಹೇಬ, ತಾಯಿ , ಆಪ್ತಮಿತ್ರ  ಸೇರಿದಂತೆ ಪ್ರಮೀಳಾ ಜೋಶೈ ಅವರು ಹಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆಕೆಯ ಚೊಚ್ಚಲ ತಮಿಳು ಚಿತ್ರ ವೈದೇಹಿ ಕತಿರುಂತಲ್  ನಲ್ಲಿ ಅವರು ಪರಿಮಳಮ್ ಎಂದು ಮನ್ನಣೆ ಪಡೆದರು, ಇದು ಬ್ಲಾಕ್ಬಸ್ಟರ್ ಹಿಟ್ ಆಯಿತು ಮತ್ತು ಕೆಲವು ವರ್ಷಗಳಲ್ಲಿ ಉತ್ತಮ ಸ್ಥಾನಮಾನವನ್ನು ಗಳಿಸಿತು. ಇವರಿಗೂ ಕೂಡ ಒಳ್ಳೆಯ ಚಾನ್ಸ್ ಗಿಟ್ಟಿಸಿ ಕೊಟ್ಟಿತು.

ಮೂಲತಃ ಕ್ರಿಶ್ಚಿಯನ್ ಆದ ಇವರು ಕಟ್ಟಾ ಹಿಂದತ್ವವಾದಿ ಸುಂದರ್ ರಾಜ್ ಅವರನ್ನು ವಿವಾಹವಾಗಲು ಮನೆಯಲ್ಲಿ ನಿರಾಕರಿಸಿದ್ದರು. ಆದರೆ ಮನೆಯವರನ್ನು ವಿರೋಧಿಸಿ ಮದುವೆ ಮಾಡಿಕೊಂಡ ಇವರು ಈಗಲೂ ಹಲವರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ. ಗಂಡನೊಂದಿಗೆ ದೇವಸ್ಥಾನಕ್ಕೂ ಹೋಗುವ ಇವರು ಪ್ರತಿ ರವಿವಾರ ತಪ್ಪದೇ ಚರ್ಚ್ ಗೆ ಕೂಡ ಹಾಜರಾಗುತ್ತಾರೆ. ಇವರು ಮೊಮ್ಮಗನೊಂದಿಗೆ ತಮ್ಮ  ಮೊಮ್ಮಗ ಹಾಗೂ ಮಗಳೊಂದಿಗೆ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.