ಮೇಘನಾ ರಾಜ್ ಹೊಸ ಮನೆಯಲ್ಲಿ ಈ ಫೋಟೋ ನೋಡಿ ಅಚ್ಚರಿಗೀಡದ ಪೋಷಕರು

 | 
Hs
ಮೇಘನಾ ರಾಜ್ ಅವರು ಇತ್ತೀಚೆಗೆ ನಿರ್ಮಿಸಿದ ಹೊಸ ಮನೆಯಲ್ಲಿ ತನ್ನಗೆ ಇಷ್ಟವಾದ ವಸ್ತುಗಳನ್ನು ಚೆನ್ನಾಗಿ ಜೋಡಿಸಿ ಇಟ್ಟಿದ್ದಾರೆ. 
ಆದರೆ ತನ್ನ ಸ್ವಂತ ರೂಮ್ ಅಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಿದ್ದಾರೆ. ಮೇಘನಾ ರಾಜ್ ಬೆಳಗ್ಗೆ ‌ಎದ್ದು ಚಿರು ಮುಖ ನೋಡಬೇಕೆಂಬ ಕಾರಣಕ್ಕೆ ಗಂಡನ ಫೋಟೋವನ್ನು ತನ್ನ ಬೆಡ್ ಮುಂದೆಯೇ ಇಟ್ಟಿದ್ದಾರೆ. 
ಗಂಡ ಸಾವನ್ನಪ್ಪಿ ಇಷ್ಟು ವರ್ಷವಾದರೂ ಕೂಡ ಗಂಡನ ನೆನಪಲ್ಲಿ ಇನ್ನೂ ಕೂಡ ಮೇಘನಾ ಅವರು ಚಿಂತಿಸುತ್ತಿದ್ದಾರೆ.