ಬ್ರೇಕಪ್ ಬಳಿಕ ಸಲ್ಲು ಜೊತೆ ಮಜಾ ಮಾಡುತ್ತಿರುವ ಮಿಲ್ಕಿಬ್ಯೂಟಿ ತಮನ್ನಾ, ಹಳೆ ಗಂಡನಿಗೆ ತಲೆನೋವು
Mar 10, 2025, 20:00 IST
|

ಮಿಲ್ಕಿ ಬ್ಯೂಟಿ ಅಂತಲೇ ಕರೆಸಿಕೊಳ್ಳುವ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಬ್ರೇಕ್ ಅಪ್ ಸ್ಟೋರಿ ಭಾರೀ ಸದ್ದು ಮಾಡಿತ್ತು. ಇನ್ನೇನು ಮದುವೆ ಹಂತಕ್ಕೂ ಹೋಗಿದ್ದ ಈ ಜೋಡಿ ಇದೀಗ ನಾನೊಂದು.. ತೀರಾ ನೀನೊಂದು ತೀರಾ ಎನ್ನುವಂತಿದ್ದಾರೆ ಎಂಬ ಸುದ್ದಿಯೂ ಆಗುತ್ತು. ಆದ್ರೆ ಇದಕ್ಕೆ ಕಾರಣ ಏನೆಂದು ಇನ್ನೂ ತಿಳಿದುಬಂದಿದೆ. ಇದರ ಬೆನ್ನಲ್ಲೇ ತಮನ್ನಾ ಅವರ ಪೋಸ್ಟ್‌ವೊಂದು ಕೂಡ ಸಖತ್ ಸೌಂಡ್ ಮಾಡುತ್ತಿದೆ. ಹಾಗಾದ್ರೆ ಇದರಲ್ಲಿ ಏನೆಲ್ಲಾ ಬರೆದುಕೊಂಡಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲೇ ವಿಚ್ಛೇದನ ಸದ್ದುಗಳು ಹೆಚ್ಚಿನ ಪ್ರಮಾಣದಲ್ಲಿ ಕೇಳಿಬರುತ್ತಿವೆ. ಹಾಗೆಯೇ ಇತ್ತೀಚೆಗಷ್ಟೇ ತಮನ್ನಾ ಭಾಟೀಯಾ ಅವರ ವಿವಾಹಕ್ಕೂ ಮುನ್ನವೇ ಬ್ರೇಕ್ ಅಪ್ ಸ್ಟೋರಿ ಭಾರೀ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಪೋಸ್ಟ್‌ವೊಂದನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.ಬಾಲಿವುಡ್ ನಟಿ ತಮನ್ನಾ ಭಾಟಿಯಾ ರ್ಯಾಂಪ್ ವಾಕ್ ಮಾಡಿದ್ದಾರೆ. ವೈಜಾಕ್‌ನಲ್ಲಿ ನಡೆದ ಬ್ಲೆಂಡರ್ಸ್ ಪ್ರೈಡ್ಸ್ ಫ್ಯಾಷನ್ ವೀಕ್‌ನಲ್ಲಿ ಅವರು ವಿಶೇಷ ಗೌನ್ ತೊಟ್ಟಿದ್ದು, ಇದು ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿದೆ.
ಕಪ್ಪು ಬಣ್ಣದ ಈ ಒಂದು ಗೌನ್ ಅಲ್ಲಿ ಕೆಂಪು ಬಣ್ಣದ ಕಾಂಬಿನೇಷನ್ ಸಹ ಇದೆ. ಈ ಪೋಟೋಗಳನ್ನು ಶೇರ್ ಮಾವುದಲ್ಲೇ ಬರಹವೊಂದನ್ನು ಮೂಡಿಸಿದ್ದಾರೆ.ತಮನ್ನಾ ಭಾಟಿಯಾ ಹೆಚ್ಚಾಗಿ ಫ್ಯಾಷನ್ ಶೋಗಳಲ್ಲಿ ಕಾಣಿಸುವುದಿಲ್ಲ. ಬದಲಾಗಿ ಜಾಹೀರಾತಿನಲ್ಲಿಯೇ ಹೆಚ್ಚಾಗಿ ಮಿಂಚುತಿದ್ದಾರೆ ಈ ಸುಂದ್ರಿ. ಆದರೆ ಇದೀಗ ಅವರು ಫ್ಯಾಷನ್ ವೀಕ್ನಲ್ಲಿ ರ್ಯಾಂಪ್ ವಾಕ್ ಹೆಚ್ಚು ಗಮನ ಸೆಳೆದಿದೆ. ತಮನ್ನಾ ಭಾಟಿಯಾ ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಫ್ಯಾಷನ್ ಶೋನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವುಗಳು ಇದೀಹ ಭಾರೀ ಸದ್ದು ಮಾಡುತ್ತಿವೆ.
ಜೊತೆಗೆ ಒಂದು ಕುತೂಹಲಕಾರಿ ಬರಹವೊಂದನ್ನು ಕೂಡ ಬರೆದುಕೊಂಡಿದ್ದಾರೆ. Sugar, Spice, Everything Nice ಎಂದು ಬರೆದುಕೊಂಡಿದ್ದಾರೆ. ಇದರ ಅರ್ಥ ಚೆನ್ನಾಗಿದೆ. ಸಕ್ಕರೆನೂ ಓಕೆ...ಮಸಾಲೆನೂ ಓಕೆ ಅಂತಾ. ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಬ್ರೇಕ್ ಅಪ್ ಸ್ಟೋರಿ ಹೆಚ್ಚು ವೈರಲ್ ಆದ ಬೆನ್ನಲ್ಲೇ ಈ ಪೋಸ್ಟ್ ಹಂಚಿಕೊಂಡು ಗಮನ ಸೆಳೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.