ವಿಶ್ವ ಸುಂದರಿ ಐಶ್ವರ್ಯ ರೈ ಗೆ ಬಹುದೊಡ್ಡ ಕಾ ಯಿಲೆ? ಡಿವೋಸ್೯ ಗೆ ಇದೇ ಕಾರಣನಾ

 | 
Ch
 ಕೆಲ ದಿನಗಳ ಹಿಂದೆ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರಿಂದ ವಿಚ್ಛೇದನ ಪಡೆಯುತ್ತಿದ್ದಾರೆ. ಇದು ಬಾಲಿವುಡ್ ನಲ್ಲಿ ಸದ್ಯ ನಡೆಯುತ್ತಿರುವ ಚರ್ಚೆ. ಐಶ್ವರ್ಯಾ ರೈ ಇತ್ತೀಚೆಗೆ ಮಗಳ ಜೊತೆ ಮಾತ್ರ ಕಾಣಿಸಿಕೊಂಡಿದ್ದಾರೆ.   ಬಚ್ಚನ್ ಫ್ಯಾಮಿಲಿ ಜೊತೆ ಕಾಣದ ಕಾರಣ, ಅಭಿಷೇಕ್ ಜೊತೆ ಐಶ್ ವಿಚ್ಛೇದನ ಪಡೆಯುವ ಮಾತು ವೈರಲ್ ಆಗಿತ್ತು.
 
ಕೆಲ ವರ್ಷಗಳಿಂದ ಬಚ್ಚನ್ ಕುಟುಂಬವು ಐಶ್ವರ್ಯಾಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಂದರ್ಭದಲ್ಲಿ ಐಶ್ ತನ್ನ ಮಗಳು ಆರಾಧ್ಯ ಜೊತೆ ಪ್ರತ್ಯೇಕವಾಗಿ ಬಂದಿದ್ದರು. ಇದನ್ನು ಗಮನಿಸಿದ ಜನರು ಬಚ್ಚನ್ ಕುಟುಂಬದಲ್ಲಿ ಬಿರುಕು ಮೂಡಿದೆ ಎಂದು ಶಂಕಿಸಿದ್ದಾರೆ.
 ಐಶ್ ಅಭಿಷೇಕ್ ದೂರವಾಗುತ್ತಿದ್ದಾರೆ ಎಂಬ ಸುದ್ದಿಗೆ ಈವರೆಗೂ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಐಶ್ ಗೆ ವಿಶೇಷ ಪರಿಚಯ ಬೇಕಿಲ್ಲ.ಆಕೆಯ ಸೌಂದರ್ಯಕ್ಕೆ ಪೈಪೋಟಿ ನೀಡುವವವರೂ ಯಾರು ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ಈ ಸುಂದರಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.
ಇದೆಲ್ಲದರ ಮಧ್ಯೆ ಐಶ್ ಇತ್ತೀಚೆಗೆ ಪ್ಯಾರಿಸ್‌ನಲ್ಲಿ ನಡೆದ ಫ್ಯಾಷನ್ ವಾರದಲ್ಲಿ ಲೋರಿಯಲ್ ಬ್ರಾಂಡ್ ಅಂಬಾಸಿಡರ್ ಆಗಿ ಭಾಗವಹಿಸಿದ್ದರು. ಆದರೆ ಈ ಫ್ಯಾಶನ್ ವೀಕ್ ನಲ್ಲಿ ಐಶ್ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ನೆಟಿಜನ್‌ಗಳು ಆಕೆಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಐಶ್ ಮೇಲೆ ಟ್ರೋಲ್ ಗಳು ಬರುತ್ತಿರುವ ಹಿನ್ನಲೆಯಲ್ಲಿ ರೆಡ್ಡಿಟ್ ಎಂಬ ಆಪ್ ನಲ್ಲಿ ಶಾಕಿಂಗ್ ವಿಷಯವೊಂದು ಪೋಸ್ಟ್ ಆಗಿದೆ. ಇದರಲ್ಲಿ ಐಶ್ವರ್ಯಾ ಆರೋಗ್ಯ ಸಮಸ್ಯೆಯಿಂದ ಹೋರಾಡುತ್ತಿದ್ದಾರೆ ಎನ್ನಲಾಗಿದೆ..
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.