ಹನಿಮೂನ್ ನಲ್ಲಿ ಎಡವಟ್ಟು; ಐಶ್ವರ್ಯ್ ರೈ ಡಿವೋರ್ಸ್ ಗೆ ಸಿಕ್ತು ಕಾರಣ

 | 
Hus

ತನ್ನ ಸೌಂದರ್ಯ ಹಾಗೂ ಅಭಿನಯದಿಂದ ಮನೆಗೆದ್ದ ನಟಿ ಐಶ್ವರ್ಯ ರೈ. ಹೌದು ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಲವ್ ಮ್ಯಾರೇಜ್ ಆಗಿದ್ದ ಈ ಜೋಡಿಗೆ ಮಗಳು ಕೂಡಾ ಇದ್ದಾರೆ. ಪರಸ್ಪರ ಪ್ರೀತಿ ಕುಟುಂಬಸ್ಥರ ಸಮ್ಮತಿಯೊಂದಿಗೆ ಈ ಜೋಡಿ ಹಸೆಮಣೆ ಏರಿದ್ದಾರೆ. ಆದರೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಹನಿಮೂನ್​​ನಲ್ಲಿ ನಡೆದ ಘಟನೆ ಕೇಳಿದ್ರೆ ಆಶ್ಚರ್ಯ ಪಡ್ತೀರಿ.

ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯಾ ರೈ ಅವರು ತಮ್ಮ ಹನಿಮೂನ್ ವೇಳೆ ನಡೆದ ಒಂದು ಘಟನೆಯನ್ನು ಶೇರ್ ಮಾಡಿದ್ದರು. ಆ ಬಗ್ಗೆ ಮಾತನಾಡಿದ ನಟಿ ಏನಂದಿದ್ದರು ಗೊತ್ತಾ? ಅವರು ಅಂದು ಹೇಳಿದ ಈ ಘಟನೆ ಎಲ್ಲೆಡೆ ವೈರಲ್ ಆಗಿತ್ತು. ಈ ಸುದ್ದಿ ಎಲ್ಲಾ ಕಡೆ ಶೇರ್ ಆಗಿತ್ತು.

ಹನಿಮೂನ್​​ಗಾಗಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರು ವಿಮಾನ ಹತ್ತಿದಾಗ ಫ್ಲೈಟ್ ಅಟೆಂಡರ್ ಐಶ್ವರ್ಯಾ ರೈ ಅವರನ್ನು ಮಿಸಸ್ ಬಚ್ಚನ್ ಎಂದು ಕರೆದಿದ್ದರಂತೆ. ಆಗ ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ಪರಸ್ಪರ ಮುಖ ಮುಖ ನೋಡಿ ನಕ್ಕಿದ್ದರಂತೆ. ಇದನ್ನು ನಟಿಯೇ ಹೇಳಿದ್ದಾರೆ.

ಮಿಸಸ್ ಬಚ್ಚನ್ ಎಂದು ಕರೆದಾಗ ನಮಗೆ ಮದುವೆಯಾಗಿದೆ ಎನಿಸಿತು ಎಂದು ಐಶ್ವರ್ಯಾ ಹೇಳಿದ್ದಾರೆ. ಸ್ವತಃ ಖ್ಯಾತ ನಟಿ, ವಿಶ್ವ ಸುಂದರಿಯಾಗಿ ಗುರುತಿಸಿಕೊಂಡಿದ್ದರೂ ಫ್ಲೈಟ್ ಅಟೆಂಡರ್ ಐಶ್ವರ್ಯಾ ರೈ ಅವರನ್ನು ಅಭಿಷೇಕ್ ಬಚ್ಚನ್ ಅವರ ಪತ್ನಿಯಾಗಿ ಗುರುತಿಸಿದ್ದರು. ಆದರೆ ಐಶ್ ಪತಿಗಿಂತಲೂ ಫೇಮಸ್ ಆಗಿದ್ದರು.

ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಇತ್ತೀಚೆಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಜೋಡಿ ವಿಚ್ಛೇದಿತರಾಗುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಆ ನಂತರ ಅವರಿಬ್ಬರು ಜೊತೆಯಾಗಿರುವ ಫೋಟೋಗಳು, ವಿಡಿಯೋಗಳು ಬಂದಾಗ ಅವರ ವಿಚ್ಛೇದನೆಯ ಸುದ್ದಿಗೆ ಫುಲ್​ಸ್ಟಾಪ್ ಬಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.